ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ಸೋ-ತವ-ರ ಸಾಲಿ-ನ-ಲ್ಲಿ -ಮಿಂ-ಚಿ-ದ ಭಾರ-ತ-ದ ಮೂವ-ರು ಸಿಂಗ್‌-ಗ-ಳು

By Staff
|
Google Oneindia Kannada News

ಸಿಡ್ನಿ : ಭಾರ-ತ-ದ ಶ-ಕ್ತಿ ಸಿಂಗ್‌ ಮತ್ತು ಬಹ-ದೂ-ರ್‌ ಸಿಂಗ್‌ ಗುರು-ವಾ-ರ ಬೆಳಿ-ಗ್ಗೆ ನಡೆ-ದ ಒಲಂ-ಪಿ-ಕ್ಸ್‌ ಪುರು-ಷ-ರ ಷಾಟ್‌-ಪು-ಟ್‌ ಸ್ಪರ್ಧೆ-ಯಿಂ-ದ ನಿರ್ಗ-ಮಿ-ಸಿ-ದ್ದಾ-ರೆ.

ಅರ್ಹ-ತಾ ಸು-ತ್ತಿ-ನ- ಎ ವಿಭಾ-ಗ-ದ-ಲ್ಲಿ 19 -ಸ್ಪ-ರ್ಧಿ-ಗ-ಳ ಪೈಕಿ ಶಕ್ತಿ ಸಿಂಗ್‌ 17 ನೆಯ-ವ-ರಾ-ದ-ರು. ಶಕ್ತಿ-ಸಿಂ-ಗ್‌ ತಮ್ಮ ಮೊದ-ಲ ಪ್ರಯ-ತ್ನ-ದ-ಲ್ಲಿ 18.40 ಮೀ. ಹಾಗೂ ನಂತ-ರ-ದ ಪ್ರಯ-ತ್ನ-ಗ-ಳ-ಲ್ಲಿ 17.96 ಮತ್ತು 18.13 ಮೀ. ಗು-ರಿ ಸಾಧಿ-ಸಿ-ದ-ರೂ, ಫೈನ-ಲ್‌ ತಲು-ಪ-ಲು ಅಗ-ತ್ಯ-ವಾ--ದ 20.10 ಮೀ. ಗುರಿ-ಯ-ನ್ನು ಮುಟ್ಟ-ಲು ಅವ-ರ ಪ್ರಯ-ತ್ನ ಸಾಕಾ-ಗ-ಲಿ-ಲ್ಲ .

ಬಿ ವಿಭಾ-ಗ-ದ ಪಂದ್ಯ-ಗ-ಳ-ಲ್ಲಿ ಬಹ-ದೂ-ರ್‌ ಸಿಂಗ್‌, ಭಾಗ-ವ-ಹಿ-ಸಿ-ದ್ದ 18 ಸ್ಪರ್ಧಿ-ಗ-ಳ ಪೈಕಿ 13 ನೆಯ-ವ-ರಾ-ದ-ರು. ಮೊದ-ಲ ಪ್ರಯ-ತ್ನ-ದ-ಲ್ಲಿ 18.7 ಗುರಿ ಸಾಧಿ-ಸಿ-ದ ಅವ-ರ ಉಳಿ-ದೆ-ರ-ಡೂ ಪ್ರಯ-ತ್ನ-ಗ-ಳೂ ವಿ-ಫ-ಲ-ವಾ-ದ-ವು.

ಪರ-ಮ್‌-ಜಿ-ತ್‌ ಸಿಂಗ್‌ ನಿರ್ಗ-ಮ-ನ : ಪುರು-ಷ-ರ 400 ಮೀ. ಅಥ್ಲೆ-ಟಿ-ಕ್ಸ್‌ ಫೈನಲ್ಸ್‌ ತಲು-ಪು-ವ-ಲ್ಲಿ ಭಾರ-ತ-ದ ಪರ-ಮ್‌-ಜಿ-ತ್‌-ಸಿಂ-ಗ್‌ ವಿಫ-ಲ-ರಾಗಿ-ದ್ದಾ-ರೆ. 46.64 ಸೆಕಂ-ಡು-ಗ-ಳ-ಲ್ಲಿ ಗುರಿ ಮುಟ್ಟಿ-ದ ಅವ-ರು 7 ಸ್ಪರ್ಧಿ-ಗ-ಳಿ-ದ್ದ ಸ್ಪರ್ಧೆ-ಯ-ಲ್ಲಿ 6 ನೆಯ-ವ-ರಾ-ದ-ರು. ಅವ-ರ ಜೀವ-ಮಾ-ನ-ದ ಅತ್ಯು-ತ್ತ-ಮ ಪ್ರಯ-ತ್ನ-ವಾ-ದ 44. 96 ಸೆಕೆಂ-ಡು-ಗ-ಳ ಸಾಧ-ನೆ-ಯ-ನ್ನು ಪುನ-ರಾ-ವ-ರ್ತಿ-ಸ-ಲು ಅವ-ರು ಸೋತ-ರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X