ಕಂಪ್ಯೂ-ಟ-ರ್‌-ನ-ಲ್ಲಿ ಪೊಲೀ-ಸ-ರ ಜಗತ್ತು , -ಸು-ಪ್ರಿಂ ಕೋರ್ಟ್‌

ಬೆಂಗಳೂರು : ನಿಮ್ಮ ಮನೆ ಯಾವ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬರುತ್ತದೆ, ನೀವು ಕೇಳಿದ ಯಾವುದೇ ಸುದ್ದಿ ನಿಜವೇ ಅಥವಾ ಬರೀ ರೂಮರ್‌ ಆಗಿರಬಹುದಾ... ಎಂ-ದೆಲ್ಲಾ ನೀವು ಯಾರನ್ನು ಕೇಳಬೇಕು ? ಪೊಲೀಸ್‌ ಕಮಿಷನರ್‌ಗೆ ಫೋನಾಯಿಸುವುದು , ಅವರು ಉತ್ತರಿಸು-ತ್ತಾ-ರಾ ಎಂದು ಅನು-ಮಾ-ನಿ-ಸು-ವುದಕ್ಕೆ ಇನ್ನು ಕಾರ-ಣ-ವಿ-ಲ್ಲ. ಜನರ ಈ ಸಮಸ್ಯೆಗೆ ಪೊಲೀಸ್‌ ಇಲಾಖೆಯ ವೆಬ್‌ ಸೈಟಿನಲ್ಲಿ ಉತ್ತರವಿದೆ.

www.bangalorecitypolice.org ಗೆ ಕ್ಲಿಕ್ಕಿಸಿದರೆ ಟ್ರಾಫಿಕ್‌ ವಿವರಗಳ ಸಮೇತ ಪೊಲೀಸ್‌ ಇಲಾಖೆಗೆ ಸಂಬಂಧಿಸಿದ ಎಲ್ಲ ಮಾಹಿತಿಯೂ ನಿಮ್ಮ ಕಂಪ್ಯೂಟರ್‌ ಸ್ಕಿೃೕನಿನ ಮೇಲೆ ಬಂದು ಬಿಡುತ್ತದೆ. ಹಾಗೆಂದು ರೋಡ್‌ ಬ್ಲಾಕ್‌, ಹೊಂಡಮಯ ರಸ್ತೆಗಳ ಕುರಿತು ಈ ಸೈಟಿನಲ್ಲಿ ವಿವರಗಳನ್ನು ನಿರೀಕ್ಷಿಸಬೇಡಿ. ಹೊಸ ಯೋಜನೆ, ಸ್ಕೀಮ್‌ಗಳಂತಹ ಗುಣಾತ್ಮಕ ಸುದ್ದಿಗಳ ಬಗ್ಗೆ ಮಾತ್ರ ಮಾಹಿತಿಗಳು ಲಭ್ಯ . ತುಂಬಾ ದಿನಗಳ ಹಿಂದೆಯೇ ಆರಂಭವಾದ ಈ ಸೈಟು, ಈಗ ಇಲಾಖೆಗೆ ಸಂಬಂಧಿಸಿದ ಹೊಸ ಹೊಸ ಮಾಹಿತಿಗಳನ್ನು ಜನರಿಗೆ ನೀಡಲು ಟೊಂಕ ಕಟ್ಟಿ ನಿಂತಿದೆ.

ಇನ್ನೊಂದು ವಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪುಗಳು ನೆಟ್‌ನಲ್ಲಿ

ಸುಪ್ರೀಂಕೋರ್ಟ್‌ ಇತ್ತೀಚಿನ ವರ್ಷಗಳಲ್ಲಿ ನೀಡಿರುವ ಎಲ್ಲ ತೀರ್ಪುಗಳನ್ನು ಇನ್ನೊಂದು ವಾರದಲ್ಲಿಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+