ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅರ್ಹ-ತಾ ಸುತ್ತ-ಲ್ಲೇ ವಿಫ-ಲ-ರಾ-ದ ಅಂಜ-ಲಿ ವೇದ್-ಪಾ-ಠ-ಕ್
ಸಿಡ್ನಿ : --ಪದ-ಕ ಗೆಲ್ಲು-ವ ನಿರೀ-ಕ್ಷೆ ಮೂಡಿ-ಸಿ-ದ್ದ -ಅಂ-ಜ-ಲಿ ವೇದ್-ಪಾ-ಠ-ಕ್, 50 ಮೀಟ-ರ್ ರೈಫ-ಲ್ ತ್ರೀ ಪೊಸಿ-ಷ-ನ್ -ಸ್ಪ-ರ್ಧೆ-ಯ-ಲ್ಲಿ -ಅ-ರ್ಹ-ತಾ ಸುತ್ತಿನ-ಲ್ಲೇ ವಿಫ-ಲ-ರಾ-ಗಿ-ದ್ದಾ-ರೆ.
ಐನೂ-ರ ಅರ-ವ-ತ್ತಾ-ರು ಪಾ-ಯಿ-ಂ--ಟ್ಸ್ ಗಳಿ-ಸಿ-ದ ಅಂಜ-ಲಿ, 42 ಶೂಟ-ರ್-ಗ-ಳಿ-ದ್ದ ಅರ್ಹ-ತಾ ಸುತ್ತಿ-ನಲ್ಲಿ 33ನೇ ಸ್ಥಾನ ಗಳಿ-ಸಿದ-ರ-ಷ್ಟೆ. ಪೋ-ಲೆಂ-ಡ್-ನ- ರೆಂ-ಟಾ ಮಾಯ-ರ್ ರೊಜಾಂ-ಸ್ಕ ಚಿನ್ನದ ಪದ-ಕ ಗೆ-ದ್ದ-ರೆ, ರಷ್ಯಾ-ದ ಟಟಿ-ಯಾ-ನ ಗೋಲ್ಡೋ-ಬಿ-ನ ಬೆಳ್ಳಿ ಪದ-ಕ ಗೆದ್ದ-ರು. ರಷ್ಯಾ-ದ ಮತ್ತೊ-ಬ್ಬ ಶೂಟ-ರ್ ಮರಿ-ಯಾ ಫೆಕ್ಲಿ-ಸ್ಟೋ-ವಾ ಕಂಚಿ-ನ ಪದ-ಕ ಗೆ-ದ್ದ-ರು.
(ಇನ್ಫೋ ವಾರ್ತೆ)