-ಶಂ-ಕಿ-ತ -ದಾ-ಳಿ-ಯ ಹಿನ್ನೆ-ಲೆ-ಯ-ಲ್ಲಿ ರಕ್ಷ-ಣೆ-ಗೆ ತಮಿ-ಳು ಸಂಘಂ ಮನ-ವಿ
ಬೆಂಗ-ಳೂ-ರು : ಕರ್ನಾ-ಟ-ಕ-ದ-ಲ್ಲಿ-ರು-ವ ತಮಿ-ಳ-ರಿ-ಗೆ ಸೂಕ್ತ ಪೊಲೀ-ಸ್ ರಕ್ಷ-ಣೆ ನೀಡ-ಬೇ-ಕೆಂ-ದು ಮಂ-ಗ-ಳ-ವಾ-ರ ಕರ್ನಾ-ಟ-ಕ -ತ-ಮಿ-ಳು ಸಂಘಂ, ರಾಜ್ಯ-ಪಾ-ಲೆ ವಿ.ಎಸ್. ರಮಾ-ದೇ-ವಿ-ಯ-ವ-ರಿ-ಗೆ ಮನ-ವಿ ಪತ್ರ ಸಲ್ಲಿ-ಸಿ-ದೆ.
ರಾಜ್ ಬಿಡು-ಗ-ಡೆ-ಯ ನಂತ-ರ ಕರ್ನಾ-ಟ-ಕ-ದ-ಲ್ಲಿ-ರು-ವ ತಮಿ-ಳ-ರ ಮೇಲೆ ಹಲ್ಲೆ ನಡೆ-ಯು-ವ ಶಂಕೆ- ಇರು-ವು-ದ-ರಿಂ-ದ ರಕ್ಷಣೆ-ಗಾ-ಗಿ ಮನ-ವಿ ಸಲ್ಲಿ-ಸ-ಲಾ-ಗಿ-ದೆ ಎಂದು ಸಂಘ-ಂನ ಅ-ಧ್ಯ-ಕ್ಷ ಆರ್.ಎಸ್. ಮಾರ-ನ್ ತಿಳಿ-ಸಿ-ದ್ದಾ-ರೆ. ರಾಜ್ಯ-ಪಾ-ಲ-ರಿ-ಗೆ ಸಲ್ಲಿ-ಸಿ-ದ ಮನ-ವಿ ಪತ್ರ-ವ-ನ್ನು ಅವ-ರು ಸುದ್ದಿ-ಗೋ-ಷ್ಠಿ-ಯ-ಲ್ಲಿ ಬಿಡು-ಗ-ಡೆ ಮಾಡಿ-ದ-ರು.
ರಾಜ್ ಅಪ-ಹ-ರ-ಣ ಕನ್ನ-ಡಿ-ಗ-ರ-ಷ್ಟೇ ತಮಿ-ಳ-ರಿ-ಗೂ ನೋವ-ನ್ನುಂ-ಟು ಮಾಡಿ-ದೆ. ಅಪ-ಹ-ರ-ಣ-ವ-ನ್ನು ಖಂಡಿ-ಸಿ ರಾಜ್ಯಾದ್ಯಂ-ತ ತಮಿ-ಳ-ರು ರ್ಯಾಲಿ-ಗ-ಳ-ನ್ನು ನಡೆಸಿ-ದ್ದಾ-ರೆ ಎಂದು ಮಾರ-ನ್ ಹೇಳಿ-ದ-ರು. ಭಾಷಾ ಅಲ್ಪ-ಸಂ-ಖ್ಯಾ-ತ-ರಿ-ಗೆ ರಕ್ಷ-ಣೆ ನೀಡುವ ಕುರಿ-ತು ರಾಜ್ಯ-ಪಾ-ಲ-ರು ಭರ-ವ-ಸೆ ನೀಡಿ-ದ್ದಾ-ರೆ ಎಂದು ಅವ-ರು ಹೇಳಿ-ದ-ರು.
ಚಾಮ-ರಾ-ಜ-ನ-ಗ-ರ ಜಿಲ್ಲೆ-ಯೂ ಸೇರಿ-ದಂ-ತೆ, ಕರ್ನಾ-ಟ-ಕ ಹಾಗೂ ತಮಿ-ಳು-ನಾ-ಡು ರಾಜ್ಯ-ಗ-ಳ ಗಡಿ ಪ್ರದೇ-ಶ-ದ-ಲ್ಲಿ-ನ ಜನ-ತೆ ಕೆಲ-ವು ದಿನ-ಗ-ಳಿಂದ ಆತಂ-ಕ ಎದು-ರಿಸು-ತ್ತಿ-ದ್ದಾ-ರೆ. ರಾಜ್ಯ-ದ-ಲ್ಲಿ-ನ ತಮಿ-ಳ-ರು ರಾಜ್ ಬಿಡು-ಗ-ಡೆ ನಂತ-ರ ಧಾಳಿಗೆ ಗುರಿ-ಯಾ-ಗು-ವ ಆತಂ-ಕ-ವ-ನ್ನು ಎದು-ರಿ-ಸು-ತ್ತಿ--ರು-ವು-ದ-ರಿಂ-ದ, ರಾಜ್ಯ-ಪಾ-ಲೆ ರಮಾ-ದೇ-ವಿ ಅವ-ರು ಮಧ್ಯ-ಪ್ರ-ವೇ-ಶಿ-ಸಿ ತಮಿ-ಳ-ರಿ-ಗೆ ರಕ್ಷ-ಣೆ ಒದ-ಗಿ-ಸ-ಬೇ-ಕು ಎಂದು ಮನ-ವಿ ಪತ್ರ-ದ-ಲ್ಲಿ - ಒತ್ತಾ-ಯಿ-ಸ-ಲಾ-ಗಿ-ದೆ. ತಮಿ-ಳ-ರನ್ನು ಹೀಗ-ಳೆ-ವ ಹಾಗೂ ತಮಿ-ಳ-ರ ವಿರು-ದ್ಧ ಕನ್ನ-ಡಿ-ಗ-ರ-ನ್ನು ಎತ್ತಿ-ಕ-ಟ್ಟು-ವ ಧ್ವನಿ-ಸು-ರು-ಳಿ-ಯ ಬಗೆ-ಗೂ --ಮ-ನ-ವಿ ಪತ್ರ- ರಾಜ್ಯ-ಪಾ-ಲ-ರ ಗಮ-ನ-ವ-ನ್ನು ಸೆಳೆ-ದಿ-ದೆ.
ತಮಿ-ಳ-ರ ಮೇಲೆ ಹಲ್ಲೆ ನಡೆ-ಸು-ವ ಆತಂ-ಕವ-ನ್ನು ಸೃಷ್ಟಿ-ಸು-ತ್ತಿ-ರು-ವ ವ್ಯಕ್ತಿ--ಗ-ಳ-ನ್ನು ಬಂಧಿ-ಸ-ಲು ಹಾಗೂ ರಾಜ್ಯ-ದ-ಲ್ಲಿ -ಶಾಂ-ತಿ ಹಾಗೂ ಸೌ-ಹಾ-ರ್ದ-ತೆ-ಯಿಂ-ದ ಬದು-ಕು ನಡೆ-ಸ-ಲು ತಮಿ-ಳ-ರಿ-ಗೆ ಅವ-ಕಾ-ಶ ಮಾ-ಡಿ-ಕೊ-ಡ-ಬೇ-ಕೆಂ-ದು -ರಾ-ಜ್ಯ-ಪಾ-ಲ-ರ-ನ್ನು ಕೋರ-ಲಾ-ಗಿ-ದೆ. ರಾಜ್ಯಾ-ದ್ಯಂ-ತ ಇರು-ವ ತಮಿ-ಳ-ರಿ-ಗೆ ರಕ್ಷ-ಣೆ ನೀಡ-ಲು ಪಕ್ಕ-ದ ರಾ-ಜ್ಯ-ಗ-ಳಿಂ-ದ-ಲೂ ಹೆಚ್ಚಿ-ನ ಪೊಲೀ-ಸ್ ಪಡೆ ಪಡೆ-ಯು-ವಂ-ತೆ -ಸ-ರ್ಕಾ-ರ-ವ-ನ್ನು ಸಂಘಂ ಒತ್ತಾ-ಯಿ-ಸಿ-ದೆ.
(ಯುಎ-ನ್-ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications