ಟಾಡಾ ಬಂದಿ-ಗ-ಳ ಬಿಡು-ಗ-ಡೆ ವಿಚಾ-ರ-ಣೆ ಅ.11ಕ್ಕೆ ಮುಂದೂ-ಡಿ-ಕೆ
ನವ-ದೆ-ಹ-ಲಿ : 51 ಟಾಡಾ ಬಂದಿ-ಗ-ಳ ಬಿಡು-ಗ-ಡೆ-ಯ ತಕ-ರಾ-ರು ಅರ್ಜಿ-ಯ ವಿಚಾ-ರ-ಣೆ-ಯನ್ನು ಸುಪ್ರಿಂ-ಕೋ-ರ್ಟ್ ಅಕ್ಟೋ-ಬ-ರ್ 11ಕ್ಕೆ ನಿಗ-ದಿ--ಪ-ಡಿ-ಸಿ-ದೆ.
ಸಂಬಂ-ಧ-ಪ-ಟ್ಟ -ಪ್ರ-ತಿವಾದಿ-ಗ-ಳು ತ-ಮ್ಮ ತಮ್ಮ ಪ್ರತಿ-ಕ್ರಿ-ಯೆ ಮತ್ತಿತ-ರ ದಾಖ-ಲೆ-ಗ-ಳ-ನ್ನು ಅಕ್ಟೋ-ಬ-ರ್ 9ರೊಳ-ಗೆ ಪೂ-ರೈ-ಸ-ಬೇ-ಕೆಂ-ದು ಸುಪ್ರಿಂ-ಕೋ-ರ್ಟ್ ಮಂಗಳವಾರ ಹೇಳಿ-ದೆ. ನಿವೃ-ತ್ತ ಡಿವೈ-ಎ-ಸ್-ಪಿ ಅಬ್ದು-ಲ್ ಕರೀಂ -ಅ-ವ-ರ -ತ-ಕ-ರಾ-ರು ಅರ್ಜಿ-ಗೆ ಸಂಬಂ-ಧಿ-ಸಿ-ದಂತೆ --ಪ್ರ-ತಿ-ವಾ-ದಿ-ಗ-ಳು ಇನ್ನೂ ಪ್ರತಿ-ಕ್ರಿ-ಯೆ -ಸ-ಲ್ಲಿ-ಸಿ-ಲ್ಲ. ಜೊ-ತೆ-ಗೆ ಪ್ರಕ-ರ-ಣ-ಕ್ಕೆ ಸಂಬಂ-ಧಿ-ಸಿ-ದ ಇನ್ನೂ 3 ರಿಟ್ ಅರ್ಜಿ-ಗ-ಳು -ಕೋ-ರ್ಟಿ-ನ-ಲ್ಲಿ ದಾಖ-ಲಾ-ಗಿ-ಲ್ಲ. ಈ ಕಾರ-ಣ-ಗಳಿಂ-ದ ನ್ಯಾಯ-ಮೂ-ರ್ತಿ ಎಸ್.ಪಿ. ಭರೂ--ಚ ನೇತೃ-ತ್ವ-ದ ಮೂ-ವ-ರು ನ್ಯಾಯ-ಮೂ-ರ್ತಿ-ಗ-ಳ ಪೀಠ ತ-ಕ-ರಾ-ರು ಅರ್ಜಿ-ಯ ವಿಚಾ-ರ-ಣೆ--ಯನ್ನು ಅಕ್ಟೋ-ಬ-ರ್ 11ಕ್ಕೆ ನಿಗ-ದಿ-ಪ-ಡಿ-ಸಿ-ತು (ಪೀಠ-ದ ಇತ-ರೆ ನ್ಯಾಯ-ಮೂ-ರ್ತಿ-ಗ-ಳು- ನ್ಯಾಯ-ಮೂ-ರ್ತಿ ಎಸ್.ಎನ್. ಭೂಕ-ನ್ ಮತ್ತು ನ್ಯಾಯ-ಮೂ-ರ್ತಿ ಎಸ್. ಶಿವ-ರಾ-ಜ್ ಪಾಟೀ-ಲ್).
ಡಾ. ಬಿ.ಆರ್. ವಾಧೇ-ರ ಅವ-ರ ರಿಟ್ ಅರ್ಜಿ-ಗೆ ಬುಧ-ವಾ-ರ ಉತ್ತ-ರ ನೀಡು-ವು-ದಾ-ಗಿ ಸುಪ್ರಿಂ-ಕೋ-ರ್ಟ್-ಗೆ ಕೇಂದ್ರ ಸರ್ಕಾ-ರ ತಿಳಿ-ಸಿ--ತು. ಕರ್ನಾ-ಟ-ಕ ಸರ್ಕಾ-ರ-ದ ಪರ-ವಾ-ಗಿ ವಾದ ಮಂಡಿ-ಸುತ್ತಿ-ರು-ವ ಸಾಲಿ-ಸಿ-ಟ-ರ್ ಜನ-ರ-ಲ್ ಹರೀ-ಶ್ ಸಾಳ್ವೆ ಸುಪ್ರಿಂ-ಕೋ-ರ್ಟ್-ನಲ್ಲಿ ಹೇ-ಳಿ-ದ್ದು ಹೀಗೆ- ‘51 ಟಾಡಾ ಬಂದಿ-ಗ-ಳು -ಸೇರಿ-ದಂ-ತೆ 115 ಆರೋ-ಪಿ-ಗ-ಳು ಅಬ್ದು-ಲ್ ಕರೀಂ ಅವ-ರ ತ-ಕ-ರಾ-ರಿ-ನ ಪ್ರತಿ-ವಾ-ದಿ-ಗ-ಳು. ಈ ಪೈಕಿ ವೀರ-ಪ್ಪ-ನ್ ಸೇರಿ-ದಂ-ತೆ 85 ಜನ-ರ-ನ್ನು ಕೋರ್ಟಿ-ಗೆ ಹಾಜ-ರು ಪಡಿ-ಸ-ಲು ಸಾಧ್ಯ-ವಿ-ಲ್ಲ-ವಾ-ದ್ದ-ರಿಂ-ದ ಅವ-ರ ಪ್ರತಿ-ವಾ-ದ ಕೇಳು-ವ ಅಗ-ತ್ಯ-ವೇ ಇಲ್ಲ’.
ಕಿಕ್ಕಿರಿದು ನೆರೆದಿದ್ದ ಕೋರ್ಟ್ ನಂ. 2ರಲ್ಲಿ ಮಂಗ-ಳ-ವಾ-ರ ಈ -ಕ-ಲಾ-ಪ ನಡೆ-ಯಿ-ತು. ಅಬ್ದು-ಲ್ ಕರೀಂ ಅವ-ರ ತ-ಕ-ರಾ-ರು ಅರ್ಜಿ ಯ ವಿಚಾ-ರ-ಣೆ-ಯ ಜೊತೆ-ಗೆ ಇನ್ನೂ 3 ರಿಟ್ ಅರ್ಜಿ-ಗ-ಳ ವಿಚಾ-ರ-ಣೆ-ಯ-ನ್ನೂ ಸು-ಪ್ರಿಂಕೋರ್ಟು ನಡೆ-ಸ-ಬೇ-ಕಿ-ದೆ. ಇದ-ರಿಂ-ದಾ-ಗಿ ಅ-ಕ್ಟೋ-ಬ-ರ್ 11ರವ-ರೆ-ಗೆ ರಾಜ್-ಕು-ಮಾ-ರ್ ಬಿಡು-ಗ-ಡೆ-ಯಾ-ಗುವ ಸಂಭ-ವ- ಕಡಿಮೆ-ಯಾ-ಗಿ-ದೆ.
(ಯುಎ-ನ್-ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications