-ರಾಜ್ ಬರ-ದಿ-ದ್ದ-ಲ್ಲಿ ಪಾರ್ವ-ತ-ಮ್ಮ-ನ-ವ-ರಿಂ-ದ ದಸ-ರೆ ಉದ್ಘಾ-ಟ-ನೆ?
ಮೈ-ಸೂ-ರು : ರಾಜ್-ಕು-ಮಾ-ರ್ ಬಿಡು-ಗ-ಡೆ ವಿಳಂ-ಬ-ವಾ-ದ-ಲ್ಲಿ ಅವ-ರ ಕುಟುಂ-ಬ-ದ-ವ-ರಿಂ-ದ-ಲೇ ದಸ-ರಾ ಉತ್ಸ-ವವನ್ನು ಉದ್ಘಾ-ಟಿಸುವ ಸಲ-ಹೆ ಪರಿ-ಶೀ-ಲ-ನೆ-ಯ-ಲ್ಲಿ-ದೆ ಎಂದು ಜಿಲ್ಲಾ ಉಸ್ತು-ವಾ-ರಿ ಸಚಿ-ವ ಎಚ್. ವಿಶ್ವ-ನಾ-ಥ್ ತಿಳಿ-ಸಿ-ದ್ದಾ-ರೆ.
ದಸ-ರಾ ಉತ್ಸ-ವ ಕುರಿ-ತಂ-ತೆ ನಡೆ-ಯು-ತ್ತಿ-ರು-ವ ಸಿದ್ಧ-ತೆ-ಗಳ ಕುರಿ-ತು ಅಧಿ-ಕಾ-ರಿ-ಗ-ಳೊಂ-ದಿ-ಗೆ ವಿಶ್ವ-ನಾ-ಥ್ ಸೋಮ-ವಾ-ರ ಸಭೆ- ನಡೆ-ಸಿ-ದ-ರು. ಪಾರ್ವ-ತ-ಮ್ಮ ಅವ-ರಿಂ-ದ ದಸ-ರೆ ಉದ್ಘಾ-ಟಿ-ಸು-ವ ಅಭಿ-ಪ್ರಾ-ಯ -ಸ-ಭೆ-ಯ-ಲ್ಲಿ ಮೂಡಿ-ಬಂ-ದಿ-ದ್ದು, ಬೇರೆ-ಯ-ವ-ರಿ-ಂದ ದಸ-ರಾ ಉದ್ಘಾ-ಟಿಸಿ-ದ-ರೆ ಆಗ-ಬ-ಹು-ದಾ-ದ ತೊಂದ-ರೆ-ಗ-ಳ-ನ್ನು ದೂರ-ವಿ-ರಿ-ಸ-ಲು ಇದು ಉತ್ತ-ಮ ಮಾರ್ಗ ಎಂದು ಸಭೆ ಅಭಿ-ಪ್ರಾ-ಯ ಪಟ್ಟಿ-ದೆ.
-ಆ-ಹ್ವಾ-ನ ಪತ್ರಿ-ಕೆ-ಯ-ಲ್ಲಿ ರಾಜ್ ಹಾಗೂ ಪಾ-ರ್ವ-ತ-ಮ್ಮ ಇಬ್ಬ-ರ ಹೆಸ-ರ-ನ್ನೂ ಮುದ್ರಿ-ಸ-ಲೂ, ರಾ-ಜ್ ಬಿಡು-ಗ-ಡೆ ವಿಳಂ-ಬ-ವಾ-ದ-ಲ್ಲಿ ಪಾರ್ವ-ತ-ಮ್ಮ ಅವ-ರಿಂ-ದ-ಲೇ ಉ-ತ್ಸ-ವ- ಉದ್ಘಾ-ಟಿ-ಸು-ವ ಬಗ್ಗೆ ಸಭೆ ಒಪ್ಪಿ--ಗೆ ಸೂಚಿ-ಸಿ-ತು ಎನ್ನ-ಲಾ-ಗಿ-ದೆ.
(ಮೈಸೂ-ರು ಪ್ರತಿ-ನಿ-ಧಿ-ಯಿಂ-ದ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications