ಭಾರ-ತ-ಕ್ಕೆ ಮೊದ-ಲ ಯಶ-ಸ್ಸು , ಕರ್ಣಂ ಮಲ್ಲೇ-ಶ್ವ-ರಿ-ಗೆ ಕಂಚು
ಸಿಡ್ನಿ : ಭಾರ-ತ-ದ -ಹೆ-ಮ್ಮೆ-ಯ ಮಹಿ-ಳಾ ವೇಟ್ ಲಿಫ್ಟ-ರ್ ಕರ್ಣಂ ಮಲ್ಲೇ-ಶ್ವ-ರಿ ಮಹಿ-ಳೆ-ಯ-ರ 69 ಕೆಜಿ ವೇಟ್ ಲಿಫ್ಟಿಂಗ್ ವಿ-ಭಾ-ಗ-ದ-ಲ್ಲಿ ಕಂಚಿ-ನ ಪದ-ಕ -ಗೆ-ದ್ದಿ-ದ್ದಾ-ರೆ. ಇದ-ರಿಂ-ದಾ-ಗಿ ಸಿಡ್ನಿ ಒಲಂ-ಪಿ-ಕ್ಸ್-ನ ಪದ-ಕ -ಪ-ಟ್ಟಿ-ಯಲ್ಲಿ ಭಾರ-ತ- ಖಾತೆ ಶುರು ಮಾಡಿ-ದೆ.
ಪದ-ಕ ಗೆಲ್ಲು-ವ ಮೂಲ-ಕ, ವೈಯಕ್ತಿ-ಕ ವಿಭಾ-ಗ-ದ-ಲ್ಲಿ ಒಲಂ-ಪಿ-ಕ್ಸ್ ಪದ-ಕ ಸಂಪಾ-ದಿ-ಸಿ-ದ ನಾಲ್ಕ-ನೇ ಭಾರ-ತೀ-ಯ ಕ್ರೀಡಾ-ಪ-ಟು ಎನ್ನು-ವ ಹಿರಿ-ಮೆ ಮಲ್ಲೇ-ಶ್ವ-ರಿ ಅವ-ರಿ-ಗೆ ದಕ್ಕಿ-ದೆ. ಸ್ನ್ಯಾಚ್-ನ-ಲ್ಲಿ 110 ಕೆಜಿ ಹಾಗೂ ಜರ್ಕ್-ನ-ಲ್ಲಿ 130 ಕೆಜಿ ಸೇರಿ-ದಂ-ತೆ ಒಟ್ಟು 240 ಕೆಜಿ ತೂಕ ಎತ್ತು-ವ ಮೂಲ-ಕ ಮಲ್ಲೇ-ಶ್ವ-ರಿ ಮೂ-ರ-ನೇ ಸ್ಥಾನ ಸಂಪಾ-ದಿ-ಸಿ-ದ-ರು.
(ಇನ್ಫೋ ವಾರ್ತೆ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications