ಹಾಕಿ : -ಭಾ-ರ-ತ- ಆಸ್ಟ್ರೇ-ಲಿ-ಯಾ ಪಂದ್ಯ 2-2 -ಗೋ-ಲು-ಗ-ಳಿಂ-ದ -ಡ್ರಾ
ಸಿಡ್ನಿ :ಬಿ ಗುಂಪಿ-ನ-ಲ್ಲಿ-ನ ಭಾರ-ತ ಮತ್ತು ಆಸ್ಟ್ರೇ-ಲಿ-ಯಾ ನಡು-ವ-ಣ ಮಹ-ತ್ವ-ದ ಹಾಕಿ ಪಂದ್ಯ 2-2 ಗೋಲು-ಗ-ಳ ಡ್ರಾನ-ಲ್ಲಿ -ಕೊ-ನೆ-ಗೊಂ-ಡಿ-ದೆ.
ಪಂದ್ಯ-ದ-ಲ್ಲಿ ಭಾರ-ತ ಎರ-ಡು ಬಾರಿ (1-0 ಹಾಗೂ 2-1) ಮುನ್ನ-ಡೆ-ಯ-ನ್ನು ಹೊಂದಿ---ದ್ದ-ರೂ, ತೀವ್ರ ಪ್ರತಿ-ರೋ-ಧ ಒಡ್ಡಿ-ದ ಆಸ್ಟ್ರೇ-ಲಿ-ಯ-ನ್ನ-ರು ಪಂದ್ಯ ಡ್ರಾ ಮಾಡಿ-ಕೊ-ಳ್ಳು-ವ-ಲ್ಲಿ ಯಶ-ಸ್ವಿ-ಯಾ-ದ-ರು. ಪಂದ್ಯ ಆರಂ-ಭ-ವಾ-ದ ಮೊದ-ಲ 35 ಸೆಕೆಂ-ಡ್-ಗ-ಳ-ಲ್ಲೇ ಭಾರ-ತ ಗೋಲು ಹೊಡೆ-ದು ಭರ್ಜ-ರಿ ಆಟ ಪ್ರಾರಂ-ಭಿ-ಸಿ-ತು. ಧನ-ರಾ-ಜ್ -ಪಿ-ಳ್ಳೈ ನೀಡಿ-ದ ಪಾಸ-ನ್ನು ಮುಖೇ-ಶ್ ಸೊಗ-ಸಾ-ಗಿ ಗೋಲು ಪೆಟ್ಟಿ-ಗೆ ಮುಟ್ಟಿ-ಸಿ-ದ-ರು.ಆದ-ರೆ, ಐದ-ನೇ ನಿಮಿ-ಷ-ದ-ಲ್ಲೇ ಗೋಲು ಹೊಡೆ-ವ ಮೂಲ-ಕ ಆಸ್ಟ್ರೇ-ಲಿ-ಯ-ನ್ನ-ರು ಸ್ಕೋರ-ನ್ನು ಸಮ-ಪ-ಡಿ-ಸಿ-ಕೊಂ-ಡ-ರು.
ಪಂದ್ಯ-ದ 25 ನೇ ನಿಮಿ-ಷ-ದ-ಲ್ಲಿ 2 ನೇ ಗಳಿ-ಸು-ವ ಮೂಲ-ಕ ಭಾ-ರ-ತ ಮತ್ತೆ ಮುನ್ನಡೆ ಸಾಧಿ-ಸಿ-ತು. ಧನ-ರಾ-ಜ್ ಸಂಪಾ-ದಿ-ಸಿ-ದ ಪೆನಾ-ಲ್ಟಿ- ಕಾರ್ನ-ರ-ನ್ನು ಧಿಲ್ಲಾ-ನ್ ಗೋಲಾ-ಗಿ-ಸಿ ಭಾರ-ತ ಪಾಳ-ಯ-ದ-ಲ್ಲಿ ಸಂತ-ಸ-ದ ಬುಗ್ಗೆ ಚಿಮ್ಮಿ-ಸಿ-ದ-ರು. ಆದ-ರೆ, ಪಂದ್ಯ-ದ ದ್ವಿತೀ-ಯಾ-ರ್ಧ-ದ-ಲ್ಲಿ ವಿಕ್ಟ-ರಿ ಬಾರಿ-ಸಿ-ದ ಗೋಲಿ-ನಿಂ-ದ ಆಸ್ಟ್ರೇ-ಲಿ-ಯಾ -ಸ್ಕೋ-ರ-ನ್ನು ಸಮ-ಪ-ಡಿ-ಸಿ-ಕೊಂ-ಡಿ-ತು. ನಂತ-ರ-ದ ಆಟ-ದಲ್ಲಿ ಗೋಲು ಗಳಿ-ಸು-ವ ಉಭ-ಯ ತಂ-ಡ-ಗ-ಳ ಪ್ರಯ-ತ್ನ ಕೈಗೂ-ಡ-ದೆ ಪಂದ್ಯ ಡ್ರಾನ-ಲ್ಲಿ ಮುಕ್ತಾ-ಯ-ವಾ-ಯಿ-ತು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications