ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡ-ರ-ನ್ನು ಬಂಸಿ-ಲ್ಲ , ಅವ-ರ ವಿರು-ದ್ಧ ದೂರು ಮಾತ್ರ ದಾಖ-ಲಿ-ಸ-ಲಾ-ಗಿ-ದೆ

By Staff
|
Google Oneindia Kannada News

ಚೆನ್ನೈ : ಮಾಜಿ -ಪ್ರಧಾ-ನಿ ದೇ-ವೇ-ಗೌ-ಡರ ವಿರು-ದ್ಧ ತಮಿಳು-ನಾ-ಡು ಪೊಲೀ-ಸ-ರು ಸೋಮ-ವಾ-ರ ದೂರು-ಗ-ಳ-ನ್ನು ದಾಖ-ಲಿ-ಸಿ-ದ್ದಾ-ರೆ. ಆ-ದ-ರೆ, ಕೆಲ-ವು ಮಾಧ್ಯ-ಮ-ಗ-ಳ-ಲ್ಲಿ ಪ್ರಕ-ಟ-ವಾ-ಗಿ-ರು-ವ ಅವ-ರ ಬಂಧ-ನ- ಬಿಡು-ಗ-ಡೆ-ಯ ವರ-ದಿ-ಗ-ಳ-ನ್ನು ನಿರಾ-ಕ-ರಿ-ಸಿ-ದ್ದಾ-ರೆ.

ಉದ-ಕ-ಮಂ-ಡ-ಲಂ ಜಿಲ್ಲೆ-ಯಲ್ಲಿ ಸೋಮ-ವಾ-ರ ನಡೆ-ದ ಚಹಾ ಬೆಳೆ-ಗಾ-ರ-ರ ಪ್ರತಿ-ಭ-ಟ-ನಾ ಮೆರ-ವ-ಣಿ-ಗೆಯ ನೇತೃ-ತ್ವ ವಹಿ-ಸಿ-ದ್ದ ದೇವೇ-ಗೌ-ಡರು, ಕಾನೂ-ನು ಬಾಹಿ-ರ ಚಟು-ವ-ಟಿ-ಗ-ಳ-ನ್ನು ನಡೆ-ಸಿ-ರುವ ಕಾರ-ಣ ಅವ-ರ ವಿರು-ದ್ಧ ದೂರು ದಾಖ-ಲಿ-ಸ-ಲಾ-ಗಿ-ದೆ ಎಂದು ಪೊಲೀ-ಸ-ರು ತಿಳಿ-ಸಿ-ದ್ದಾ-ರೆ. ಸರ್ಕಾ-ರ-ದ ಭದ್ರ-ತೆ-ಯ-ಲ್ಲಿ ಗೌಡ ಅವ-ರು ಮೆರ-ವ--ಣಿ-ಗೆ-ಯ-ಲ್ಲಿ ಭಾಗ-ವ-ಹಿ-ಸಿ-ದ್ದ- ಕಾರ-ಣ ಅವ-ರ-ನ್ನು ಬಂಧಿ-ಸು-ವಂ-ತಿ--ರ-ಲಿ-ಲ್ಲ. ಕೆಲ-ವು ಮಾಧ್ಯ-ಮ-ಗ-ಳು ಅವ-ರ-ನ್ನು ಬಂಧಿ-ಸಿ, ಬಿ-ಡು-ಗ-ಡೆ ಮಾಡ-ಲಾ-ಯಿ-ತು ಎಂದು ತಪ್ಪು ವರ-ದಿ ಪ್ರಕ-ಟಿ-ಸಿ-ವೆ ಎಂದು ಜಿಲ್ಲಾ ಪೊಲೀ-ಸ-ರು ಹೇಳಿ-ದ್ದಾ-ರೆ.

--ದೇ-ವೇ-ಗೌ-ಡ ಮತ್ತಿ-ತ-ರ ವಿರೋ-ಧ ಪಕ್ಷ-ದ ನಾಯ-ಕ-ರು ಕಳೆ-ದೆ-ರ-ಡು ದಿನ-ಗ-ಳಿಂ-ದ ಚಹಾ ಬೆಳೆ-ಗಾ-ರರಿಗೆ ಕೊಡು-ವ ಬೆಂಬ-ಲ ಬೆಲೆ ಹೆಚ್ಚಿ-ಸು-ವಂ-ತೆ ಆಗ್ರ-ಹಿ-ಸಿ, -ತಮಿ-ಳು-ನಾಡಿ-ನ ವಿ-ರೋ-ಧ ಪಕ್ಷ-ಗ-ಳ ಜಂಟಿ ಕ್ರಿಯಾ ಸಮಿ-ತಿ ಆಯೋ-ಜಿ-ಸಿ-ರು-ವ ಪ್ರತಿ-ಭ-ಟ-ನೆಯಲ್ಲಿ ಭಾಗ-ವ-ಹಿ--ಸಿ-ದ್ದ-ರು.

ನಡೆ-ದ-ದ್ದು ಇದು : ಪ್ರ-ದೇ-ಶ-ದ-ಲ್ಲಿ ಬೃಹ-ತ್‌ ಸಭೆ ನಡೆ-ಸು-ವು-ದ-ನ್ನು ಪೊಲೀ-ಸ-ರು ನಿಷೇ-ಧಿ-ಸಿ-ದ್ದ--ರೂ ಗೌಡ ಅದ-ನ್ನು ಉಲ್ಲಂ-ಘಿ-ಸಿ-ದರು. ತಮ್ಮ-ನ್ನು ಬಂಧಿ-ಸು-ವಂ-ತೆ ಪೊಲೀ-ಸ-ರ-ನ್ನು ಒತ್ತಾ-ಯಿ-ಸಿ-ದ-ರು. ಕೊಯಂ-ಬ-ತ್ತೂ-ರು ವಿಭಾ-ಗ-ದ ಡಿಐ-ಜಿ ಕೆ. ರಾಜೇಂ-ದ್ರ-ನ್‌ ಹಾಗೂ ನೀಲ-ಗಿ-ರೀ-ಸ್‌ ಪೊಲೀ-ಸ್‌ ಠಾಣೆ-ಯ ಎಸ್‌-ಪಿ ದಿಕ್ಕು ತೋಚ-ದ-ಂ-ತಾ-ದ-ರು. ಅವ-ರ-ನ್ನು ಬಂಧಿ-ಸು-ವು-ದೋ ಬೇಡ-ವೋ ಎಂಬ ಜಿಜ್ಞಾ-ಸೆ ಅವ-ರ-ದು. ಸಂಬಂ-ಧ ಪಟ್ಟ-ವ-ರ-ನ್ನು ಕೇಳಿ, ಈ ಬಗ್ಗೆ ಖಾತ್ರಿ ಪಡೆ-ಯ-ಲು ಕೆಲ ಪೊಲೀ-ಸ-ರು ಚೆನ್ನೈ-ಗೆ ಹೋದ-ರು. ಅವ-ರು ವಾಪ-ಸ್ಸಾ-ಗು-ವ-ವ-ರೆ-ಗೆ ಗೌಡ, ಕಾರ-ಲ್ಲೇ ಕುಳಿ-ತು ಕಾದ-ರು.

ಅಂತಿ-ಮ-ವಾ-ಗಿ ಪೊಲೀ-ಸ-ರು ಐಪಿ-ಸಿ 143, 341 ಹಾಗೂ 188ನೇ ವಿಧಿ-ಯ-ನ್ವ-ಯ ದೇವೇ-ಗೌ-ಡ -ರ ವಿರು-ದ್ಧ ದೂರು-ಗ-ಳ-ನ್ನು ದಾಖ-ಲಿ-ಸಿ-, ದೇವೇ-ಗೌ-ಡ ಅವ-ರಿ-ಗೂ ಅದ-ರ ಪ್ರತಿ ಕೊಟ್ಟ-ರು. ಆದ-ರೆ ಅವ-ರ-ನ್ನು ಬಂಧಿ-ಸಲಿಲ್ಲ. ಸ-ರ್ಕಾ-ರ--ದ ಗಮ-ನ ಸೆಳೆ-ಯು-ವ ದೇವೇ-ಗೌ-ಡ ಅವ-ರ ಉದ್ದಿ-ಶ್ಯ ಈಡೇ-ರ-ಲಿ-ಲ್ಲ. ಎಐ-ಎ-ಡಿ-ಎಂ-ಕೆ, ಕಾಂಗ್ರೆ-ಸ್‌ ಮತ್ತು ಎಡ-ಪ-ಕ್ಷ-ಗ-ಳ ಸದ-ಸ್ಯ-ರು ಪ್ರತಿ-ಭ-ಟ-ನಾ ಮೆರ-ವ-ಣಿ-ಗೆ-ಯ-ಲ್ಲಿ ಭಾಗ-ವ-ಹಿ-ಸಿ-ದ್ದ-ರು.

ವಿಶ್ವ ವ್ಯಾಪಾ-ರ ಸಂಘ-ಟ-ನೆ- (ಡಬ್ಲ್ಯು-.ಟಿ.-ಓ.) ಯ ಒಪ್ಪಂ-ದ-ದಂ-ತೆ 2001ರ ವೇಳೆ-ಗೆ ಚಹಾ ಆಮ-ದಿ-ನ ಮೇಲಿ-ರು-ವ -ನಿ-ಯಂ-ತ್ರ-ಣ-ವ-ನ್ನು ಸ-ರ್ಕಾ-ರ ತೆಗೆ-ದು ಹಾಕ-ಲಿ-ದ್ದು, ಸ್ಥಳೀ-ಯ ಬೆಳೆ-ಗಾ-ರ-ರ ಸ್ಥಿತಿ ಮತ್ತ-ಷ್ಟು ಹದ-ಗೆ-ಡ-ಲಿ-ದೆ. ಅಲ್ಲ-ದೆ ರಬ್ಬ-ರ್‌, ತೆಂಗು, ಕಬ್ಬು ಮತ್ತಿ-ತ-ರ ಬೆಳೆ ಬೆಳೆ-ಯು-ವ ದಕ್ಷಿ-ಣ ಭಾರ-ತ-ದ ರಾಜ್ಯ-ಗಳಿಗೆ ಹೊಡೆ-ತ ಬೀಳ-ಲಿ-ದೆ. ಶ್ರೀಲಂ-ಕಾ- ಕೂಡ ಭಾರ-ತ-ದ ಮಾರು-ಕ-ಟ್ಟೆ-ಯ-ಲ್ಲಿ ಚಹಾ ಮಾ-ರು-ತ್ತಿ-ದ್ದು, ನೀಲ-ಗಿ-ರಿ ಟೀ ಬೆಲೆ ಕುಸಿ-ದಿ-ದೆ. ಇ-ಲ್ಲಿ-ನ ರೈತ-ರಿ-ಗೆ ನ್ಯಾಯ ಸಿಗು-ವ-ವ-ರೆ-ಗೆ ನಮ್ಮ ಹೋರಾ-ಟ ನಿಲ್ಲ-ದು ಎಂದು ದೇವೇ-ಗೌ-ಡ ಹೇಳಿ-ದ-ರು.

(ಐಎ-ಎ-ನ್‌-ಎ-ಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X