Get Updates
Get notified of breaking news, exclusive insights, and must-see stories!

ಒಂದೆ-ರ-ಡು ದಿನ-ದ-ಲ್ಲೇ ಗೋಪಾ-ಲ್‌ ಮತ್ತೆ ಕಾಡಿ-ಗೆ

ಚೆನ್ನೈ : ಒಂದೆ-ರ-ಡು ದಿನ-ಗಳಲ್ಲೇ --ಸಂ--ಧಾ-ನ-ಕಾ-ರ ನಕ್ಕೀ-ರ-ನ್‌ ಗೋಪಾ-ಲ್‌ ನಾಲ್ಕ-ನೇ ಬಾರಿ-ಗೆ ವೀರ-ಪ್ಪ-ನ್‌ ಅಡ-ಗು-ತಾಣದತ್ತ ಪ್ರಯಾ-ಣ ಬೆ-ಳೆ-ಸ-ಲಿ-ದ್ದಾ-ರೆ ಎಂದು- ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಎಂ. ಕರು-ಣಾ-ನಿ-ಧಿ ಹೇಳಿ-ದ್ದಾ-ರೆ.

ಕರ್ನಾ-ಟ-ಕ- ರಾಜ್ಯ-ದ ಗೃಹ-ಮಂ-ತ್ರಿ ಮಲ್ಲಿ-ಕಾ-ರ್ಜು-ನ ಖರ್ಗೆ ಅವ-ರೊಂ-ದಿ-ಗೆ ಸಮಾ-ಲೋ-ಚ-ನೆ ನಡೆ-ಸಿ-ದ ನಂತ-ರ, ಸೋಮ-ವಾ-ರ ಇಳಿ-ಸಂ-ಜೆ-ಯ ಸುದ್ದಿ-ಗೋ-ಷ್ಠಿ-ಯ-ಲ್ಲಿ ಅವ-ರು ಮಾತ-ನಾ-ಡು-ತ್ತಿ-ದ್ದ-ರು. ಟಾಡಾ ಬಂದಿ-ಗ-ಳ ಬಿಡು-ಗ-ಡೆ ಪ್ರಕ-ರ-ಣ-ದ ಕುರಿ-ತು ವೀರ-ಪ್ಪ-ನ್‌-ಗೆ ಹೆಚ್ಚಿ-ನ ಮಾಹಿ-ತಿ ಇಲ್ಲ , ಈ ಕುರಿ-ತು ವೀರ-ಪ್ಪ-ನ್‌-ಗೆ ಹೆಚ್ಚಿ-ನ ಮಾಹಿ-ತಿ-ಗ-ಳ-ನ್ನು ನೀಡ-ಲು ಗೋಪಾ-ಲ್‌ ಅವ-ರ-ನ್ನು ಪುನಃ ಅರ-ಣ್ಯ-ಕ್ಕೆ ಕಳು-ಹಿ-ಸ-ಲು ಉಭ-ಯ ಸರ್ಕಾ-ರ-ಗ-ಳು ನಿರ್ಧ-ರಿ-ಸಿ-ವೆ ಎಂದ-ರು.

ಮಂ-ಗ-ಳ-ವಾ-ರ-ವೇ ಸುಪ್ರಿಂ-ಕೋ-ರ್ಟ್‌ ತೀರ್ಪು ನೀಡು-ವು-ದೆಂ-ದು ನಿರೀ-ಕ್ಷಿ-ಸ-ಲಾ-ಗ-ದು. ಮಂಗ-ಳ-ವಾ-ರ-ದಿಂ-ದ ವಿಚಾ-ರ-ಣೆ ಆರಂ-ಭ-ವಾ-ಗು-ತ್ತ-ದ-ಷ್ಟೇ ಎಂದು ಕರು-ಣಾ-ನಿ-ಧಿ ಅಭಿ--ಪ್ರಾ-ಯ ಪಟ್ಟ-ರು. ಗೋಪಾ-ಲ್‌, ವೀರ--ಪ್ಪ-ನ್‌-ಗೆ ಪರಿ-ಸ್ಥಿ-ತಿ-ಯ-ನ್ನು ವಿವ-ರಿ-ಸು-ವ ವಿಶ್ವಾಸವ-ನ್ನು ವ್ಯಕ್ತ-ಪ-ಡಿ-ಸಿ-ದ-ರು.

ಬಾತ್‌ ರೂಂಗೆ ಹೋಗಿ ಬರು-ವ-ಷ್ಟೆ ಸಲೀ-ಸಾ-ಗಿ -ಕಾಡಿ-ಗೆ ಹೋಗಿ ಬರ್ತಾ-ರೆ ಎಂದು ಕೇಂದ್ರ-ದ ಮಾಜಿ ಮಂತ್ರಿ ರಾಮ-ಕೃ-ಷ್ಣ ಹೆಗ-ಡೆ, ಗೋಪಾ-ಲ್‌ ಅವ-ರ-ನ್ನು ಟೀಕಿ-ಸಿ-ರು-ವ ಕುರಿ-ತು ಪ್ರತಿ-ಕ್ರಿ-ಯೆ ವ್ಯಕ್ತ-ಪ-ಡಿ-ಸ-ಲು ಕರು-ಣಾ-ನಿ-ಧಿ ನಿರಾ-ಕ-ರಿ-ಸಿ-ದ-ರು. ಇದು ಸೂಕ್ಷ್ಮ -ಹಾ-ಗೂ ರಾಜ್‌ ಜೀವ-ದ ಮೌಲ್ಯ-ಕ್ಕೆ ಸಂಬಂ-ಧಿ-ಸಿ-ದ ವಿಚಾ-ರ ಎಂದ-ರು. ಕರ್ನಾ-ಟ-ಕ-ದ-ಲ್ಲಿ-ರು-ವ ತಮಿ-ಳ-ರ ಸುರ-ಕ್ಷ-ತೆ ಬಗೆ-ಗೆ ಅಲ್ಲಿ-ನ ಮುಖ್ಯ-ಮಂ-ತ್ರಿ-ಗ-ಳಿ-ಗೆ ಸಂಪೂ-ರ್ಣ ಅರಿ-ವಿ-ದೆ ಎಂದು ಪ್ರಶ್ನೆ-ಯಾಂ-ದ-ಕ್ಕೆ ಉತ್ತ-ರಿ-ಸಿ-ದ-ರು.

ಸುದ್ದಿ-ಗೋ-ಷ್ಠಿ-ಗೆ ಮೊದ-ಲು ಮಲ್ಲಿ-ಕಾ-ರ್ಜು-ನ ಖರ್ಗೆ -ಮ-ತ್ತು ಕರು-ಣಾ-ನಿ-ಧಿ ಅಪ-ಹ-ರ-ಣ ಪ್ರಕ-ರ-ಣ-ದ ಕುರಿ-ತು ಚ-ರ್ಚೆ ನಡೆ-ಸಿ-ದ-ರು. ಖರ್ಗೆ ಅವ-ರೊಂ-ದಿ-ಗೆ ರಾಜ್ಯ ಗೃಹ ಕಾರ್ಯ-ದ-ರ್ಶಿ ಎಂ.ಬಿ. ಪ್ರಕಾ-ಶ್‌ ಮತ್ತು ಪೊಲೀ-ಸ್‌ ಮಹಾ ನಿರ್ದೇ-ಶ-ಕ ಕೆ.ಆರ್‌. ಶ್ರೀನಿ-ವಾ-ಸ-ನ್‌ ಚರ್ಚೆ-ಯ-ಲ್ಲಿ ಹಾಜ-ರಿ-ದ್ದ-ರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+