Get Updates
Get notified of breaking news, exclusive insights, and must-see stories!

‘-ಈ-ಗ ತಾನೆ ರೆಕ್ಕೆ-ಪು-ಕ್ಕ ಬಂದಿರು-ವ ಐಟಿ-ಯ-ಲ್ಲೂ ಅವ್ಯ-ವ-ಹಾ-ರ’

ಬೆಂಗ-ಳೂ-ರು : ಕಿಯಾ-ನಿ-ಕ್ಸ್‌ ಸಂಸ್ಥೆ-ಯ ಬಾಗಿ-ಲು ಹಾಕ-ಲು ಯತ್ನಿ-ಸು-ತ್ತಿ-ರು-ವ ಮಾಹಿ-ತಿ ತಂತ್ರ-ಜ್ಞಾ-ನ ಕಾರ್ಯ-ದ-ರ್ಶಿ ವಿವೇ-ಕ್‌ ಕುಲ-ಕ-ರ್ಣಿ ಅವ-ರ-ನ್ನು ಅಧಿ-ಕಾ-ರ-ದಿಂ-ದ ಕೆಳ-ಗಿ-ಳಿ-ಸಬೇಕೆಂ-ದು ಕರ್ನಾ-ಟ-ಕ ವಿಧಾ-ನ-ಸ-ಭೆ-ಯ ವಿರೋ-ಧ ಪಕ್ಷ-ದ ನಾ-ಯ-ಕ ಜಗ-ದೀ-ಶ್‌ ಶೆಟ್ಟ-ರ್‌ ಶನಿ-ವಾ-ರ ಒತ್ತಾ-ಯಿ-ಸಿ-ದ್ದಾ-ರೆ.

ಯುವ ಡಾಟ್‌ ಕಾಂ ಯೋಜ-ನೆ-ಯ-ಡಿ ಗ್ರಾಮೀ-ಣ ಜನ-ರಿ-ಗೆ ಐಟಿ ತರ-ಬೇ-ತಿ ನೀಡು-ವ ಉದ್ದೇ-ಶ-ದಿಂ-ದ ಕಿಯಾ-ನಿ-ಕ್ಸ್‌ ಕಂಪ-ನಿ-ಗೆ -ಸ-ರ್ಕಾ-ರ ಮಂಜೂ-ರು ಮಾಡಿ-ದ್ದ ಹಣ-ವ-ನ್ನು 3 ಖಾಸ-ಗೀ -ಕಂ-ಪ-ನಿ-ಗ-ಳಿ-ಗೆ ವಿವೇ-ಕ್‌ ನೀಡಿ-ದ್ದಾ-ರೆ. ಕ-ಳೆ-ದ 6 ವರ್ಷ-ಗ-ಳಿಂ-ದ ಲಾಭ ಗಳಿ-ಸು-ತ್ತಿರು-ವ ಕಿಯಾ-ನಿ-ಕ್ಸ್‌-ಗೆ ವಿವೇ-ಕ್‌ ಮಾಡಿ-ರು-ವ ಕೆಲ-ಸ-ದಿಂ-ದ ದೊಡ್ಡ ಹೊಡೆ-ತ ಬೀಳ-ಲಿ-ದೆ. ಇದ-ರಿಂ-ದ ಖಾಸ-ಗೀ ಕಂಪ-ನಿ-ಗ-ಳು ದುಡ್ಡು ಮಾಡಿ-ಕೊ-ಳ್ಳಲಿ-ವೆ. -ಮೇಲಾ-ಗಿ ಸ-ರ್ಕಾ-ರದ ಅನು-ಮ-ತಿ-ಯಿ-ಲ್ಲ-ದೆ ಅವ-ರು ಈ ಕೆಲ-ಸ ಮಾಡಿ-ದ್ದಾ-ರೆ ಎಂದ-ರು.

ಸರ್ಕಾ-ರ ಯಾವು-ದೇ ನೇಮ-ಕಾ-ತಿ-ಯ-ನ್ನೂ ಮಾಡ-ಕೂ-ಡ-ದು ಎಂದು ಹೇಳಿ-ದ್ದ-ರೂ ತಮ-ಗೆ ಬೇಕಾ-ದ 6 ಮಂದಿ-ಯ-ನ್ನು ವಿವೇ-ಕ್‌ ನೇಮ-ಕ ಮಾಡಿ-ದ್ದಾರೆ. ಐಟಿ ಕಾರ್ಯ-ದ-ರ್ಶಿ-ಯ ಕಾರ್ಯ ವೈಖ-ರಿ-ಯ ಬಗ್ಗೆ ರಾಜ್ಯ ಮುಖ್ಯ ಕಾರ್ಯ-ದ-ರ್ಶಿಯಿಂ-ದ ಸರ್ಕಾ-ರಿ ವರ-ದಿ ಪಡೆ-ದು, -ಶಿ-ಸ್ತಿ-ನ ಕ್ರಮ ಕೈಗೊ-ಳ್ಳ-ಬೇ-ಕು. ಇಲ್ಲ-ದಿ-ದ್ದ-ಲ್ಲಿ ಕಿಯಾ-ನಿ-ಕ್ಸ್‌ ಮತ್ತು ಐಟಿ ಇ-ಲಾ-ಖೆ ರೋಗ-ಗ್ರ-ಸ್ಥ-ವಾ-ಗ-ಲಿ-ದೆ ಎಂದು ಶೆಟ್ಟ-ರ್‌ ಎಚ್ಚ-ರಿ-ಕೆ ನೀ-ಡಿ-ದ-ರು.

(ಯುಎ-ನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+