ಪರಿ-ಶೀ--ಲ-ನೆ-ಯ-ಲ್ಲಿ ಭಾರ-ತೀ-ಯ ಮೂಲ-ದ-ವ-ರಿ-ಗೆ ದ್ವಿ- ರಾಷ್ಟ್ರೀ-ಯ-ತೆ
ನವ-ದೆ-ಹ-ಲಿ : ಭಾರ-ತೀ-ಯ ಮೂಲ-ದವ-ರಿ-ಗೆ ದ್ವಿ- ರಾಷ್ಟ್ರೀ-ಯ-ತೆ ನೀಡು-ವ ವಿಷ-ಯ-ವ-ನ್ನು ಭಾರ-ತ-ದ ಸಂಸ-ತ್ತು ಪರಿ-ಶೀ-ಲಿ-ಸು-ತ್ತಿ-ದೆಯೇ ಹೊರ-ತು ದ್ವಿಪೌ-ರ-ತ್ವ ನೀಡು-ವು-ದ-ನ್ನ-ಲ್ಲ ಎಂದು -ಭಾ-ರ-ತೀ-ಯ ಡಯ-ಸ್ಪೊ-ರಾ ಸಮಿ-ತಿ ಅಧ್ಯ-ಕ್ಷ ಎಲ್.ಎಂ. ಸಿಂಘ್ವಿ ಶುಕ್ರ-ವಾ-ರ ಇಂಡಿ-ಯಾ -ಅ-ಬ್ರಾ-ಡ್ ಡಾಟ್ ಕಾಂಗೆ ತಿಳಿ-ಸಿ-ದ್ದಾ-ರೆ.
ಪೌರ-ತ್ವ ಮತ್ತು ರಾಷ್ಟ್ರೀ-ಯ-ತೆ-ಗೆ ಸಂಬಂ-ಧಿ-ಸಿ-ದ ಗೊಂದ-ಲ-ಗ-ಳ-ನ್ನು ನಿವಾ-ರಿ-ಸ-ಲು ಸಮಿತಿ ಸಮ-ಗ್ರ ಅ-ಧ್ಯಯ-ನ ನಡೆ-ಸು-ತ್ತಿದೆ. ಪ್ರಧಾ-ನಿ ಅ-ಟ-ಲ್ ಬಿಹಾ-ರಿ ವಾಜ-ಪೇ-ಯಿ ಅವ-ರು ಸಮಿ-ತಿ-ಯ-ನ್ನು ರಚಿ-ಸಿ-ದ್ದು, ಹೊರ-ನಾ-ಡ ಭಾರ-ತೀ-ಯ-ರ ತುಡಿ-ತ-ಗ-ಳಿ-ಗೆ, ಆಶೋ-ತ್ತ-ರ-ಗ-ಳಿ-ಗೆ ಸಮಿ-ತಿ ಸ್ಪಂದಿ-ಸ-ಲಿ-ದೆ. - ಸ-ಮ-ಸ್ಯೆ ಬಗೆ-ಹ-ರಿ-ಸ--ಲು ಸಂವಿ-ಧಾ-ನ-ದ-ಲ್ಲಿ ತಿದ್ದು-ಪ-ಡಿ ತರ-ಬೇ-ಕಾ-ದ--ಲ್ಲಿ ಸಮಿ-ತಿ ಶಿಫಾ-ರ-ಸ್ಸು ಮಾಡ-ಲಿ-ದೆ. -ಸಂ--ಸ-ತ್ತು ಅದ-ನ್ನು ಪರಿ-ಗ-ಣಿ-ಸ-ಬೇ-ಕ-ಷ್ಟೆ ಎಂದು ಸಿಂಘ್ವಿ ಹೇಳಿ-ದ್ದಾ-ರೆ.
ಭಾ-ರ-ತೀ-ಯ ಮೂಲ-ದ-ವ-ರಿ-ಗೆ ದ್ವಿಪೌ-ರ-ತ್ವ-ದ ಬದ-ಲಿ-ಗೆ ದ್ವಿ ರಾ-ಷ್ಟ್ರೀ-ಯ-ತೆ ನೀಡ-ಬೇ-ಕೆಂ-ದು ಈ ಹಿಂದೆ ನಾನು ಶಿಫಾ-ರ-ಸ್ಸು ಮಾಡಿ-ದ್ದೆ. ಸರ್ಕಾ-ರ ಅದ-ನ್ನು ಒ-ಪ್ಪಿ-ತ್ತು. ಆದ-ರೆ ಶಾಸ-ನ-ವ-ನ್ನಾ-ಗಿ ಜಾರಿ-ಗೆ ತರ-ಲಿ-ಲ್ಲ. ದ್ವಿಪೌ-ರ-ತ್ವ-ದ ಅನ್ವ-ಯ, -ಈ-ಗಾ-ಗ-ಲೇ ವಿದೇ-ಶೀ ಪಾಸ್-ಪೋ-ರ್ಟ್ ಹೊಂದಿ-ರು-ವ ಭಾರ-ತೀ-ಯ ಮೂಲ-ದ-ವ-ರಿ-ಗೆ ಭಾರ-ತ-ದ ಮ-ತ್ತೊಂ-ದು ಪಾಸ್-ಪೋ-ರ್ಟ್ ನೀಡು-ವು-ದು. ಆದ-ರೆ ಹೀಗೆ ಮಾಡು-ವಾಗ ಭದ್ರ-ತೆ-ಯ ವಿಷ-ಯ-ದ-ಲ್ಲಿ ಕೆಲ-ವು ತೊಡ-ಕು-ಗ-ಳು ಉಂಟಾ-ಗು-ತ್ತ-ವೆ ಎಂದಿ-ದ್ದಾ-ರೆ.
ಜಗ-ತ್ತಿ-ನ ಒಟ್ಟು 53 ದೇಶ-ಗ-ಳ-ಲ್ಲಿ ಭಾರ-ತೀ-ಯ- ಮೂಲ-ದ-ವ-ರ ಸಮು-ದಾ-ಯ-ವಿ-ದ್ದು, ಪ್ರತಿ ದೇಶ-ದ-ಲ್ಲಿ 9 ಸಾವಿ-ರ-ಕ್ಕೂ ಹೆಚ್ಚು ಭಾರ-ತೀ-ಯ- ಮೂಲ-ದ-ವರಿ-ದ್ದಾ-ರೆ. -ಅ-ದ-ರ-ಲ್ಲೂ 10 ದೇಶ-ಗ-ಳ-ಲ್ಲಿ 50 ಲಕ್ಷ-ಕ್ಕೂ ಹೆಚ್ಚು ಜನ-ರಿ-ದ್ದಾ-ರೆ. ಈ ನಿಟ್ಟಿ-ನ-ಲ್ಲಿ ಪೌರ-ತ್ವ ಮತ್ತು ರಾಷ್ಟ್ರೀ-ಯ-ತೆ-ಯ -ಸ-ಮ-ಸ್ಯೆ ಬಹು-ಮು-ಖ್ಯ-ವಾ-ದು-ದು. ಸಮಿ-ತಿ ಖಂಡಿ-ತ ಅದ-ನ್ನು ನಿವಾ-ರಿ-ಸ-ಲಿ-ದೆ. ಅಷ್ಟೇ ಅಲ್ಲ-ದೆ ಫಿ-ಜಿ-ಯ-ಲ್ಲಿ ಭಾರ-ತೀ-ಯ ಮೂಲ-ದ ಮಹೇಂ-ದ್ರ ಚೌಧ-ರಿ ಎದು-ರಿ-ಸಿ-ದಂ-ಥ ಕಷ್ಟ-ಗ-ಳ-ನ್ನೂ ಸಮಿ-ತಿ ಅವ-ಲೋ-ಕಿ-ಸ-ಲಿ-ದೆ ಎಂದು ಸಿಂಘ್ವಿ ಭರ-ವ-ಸೆ ನೀಡಿ-ದ್ದಾ-ರೆ.
(-ಐ-ಎ-ಎ-ನ್‌ಎಸ್)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications