ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡ್ನಿ ಕೂಟಕ್ಕೆ ಕನ್ನಡ . ಇಂಡಿಯಾಇನ್‌ಪೊ.ಕಾಂ ಓದುಗರ ಶುಭಕಾಮನೆ

By Staff
|
Google Oneindia Kannada News

ಸಿಡ್ನಿ: ಆಸ್ಟ್ರೇ-ಲಿ-ಯಾ ಈವ-ತ್ತು ಮನೆ-ಮಾ-ತು. ಜಗ-ತ್ತಿ-ನ ಕ್ರೀ-ಡಾ-ಭಿ-ಮಾ-ನಿ-ಗ-ಳ ಕಣ್ಣೆಲ್ಲಾ ಅದ-ರ ಮೇಲೇ ನೆಟ್ಟಿ-ದೆ. ಕೋಟ್ಯಂ-ತ-ರ ಜನ ಬಿಟ್ಟ ಕಣ್ಣಿ-ನಿಂ-ದ--ಲೇ ಶುಕ್ರ-ವಾ-ರ ಮಧ್ಯಾ-ಹ್ನ-ದಿಂ-ದ ಟಿವಿ ನೋಡು-ತ್ತಿ-ದ್ದಾ-ರೆ. ಸಿಡ್ನಿ-ಯ ಒಲಂ-ಪಿ-ಕ್ಸ್‌ ಕ್ರೀಡಾ ಗ್ರಾಮ-ದ-ಲ್ಲಿ ಬಣ್ಣಬಣ್ಣ-ದ ಹ-ಬ್ಬ. ಆ ಹಬ್ಬ-ವ-ನ್ನ 11 ಲಕ್ಷ ವೀಕ್ಷ-ಕ-ರು ಪ್ರತ್ಯ-ಕ್ಷ ನೋಡು-ತ್ತಿ-ದ್ದಾ-ರೆ, ಕ್ರೀಡಾ-ಗ್ರಾ-ಮ-ದ-ಲ್ಲಿ.

ಸುಮಾ-ರು ಮಧ್ಯಾ-ಹ್ನ 12.30 ಗಂಟೆ-ಗೆ (ಭಾರ-ತೀ-ಯ ಕಾಲ-ಮಾ-ನ) ಪ್ರಾರಂ-ಭ-ವಾ-ದ ಸಿ-ಡ್ನಿ ಒಲಂ-ಪಿ-ಕ್ಸ್‌ ಉ-ದ್ಘಾ-ಟ-ನಾ ಸಮಾ-ರಂ-ಭ ರಂಗು-ರಂ-ಗಾ-ಗಿ-ತ್ತು. 10..9..8.. ಹನ್ನೊಂ-ದೂ ಲಕ್ಷ ಜನರ ಒಕ್ಕೊ-ರ-ಲು. ತಾಳ- ಮದ್ದ-ಳೆ, ಸಂಗೀ-ತ, ಜನ-ರ ಕಿರು-ಚಾ-ಟ, ಚಿತ್ರ ವಿಚಿ-ತ್ರ ಹಾಡು ಹಸೆ... ವೀಕ್ಷ-ಕ-ರೆ-ಡೆ-ಯಿಂ-ದ ಏನೆ-ಲ್ಲಾ ಕಂಡಿ-ತು. ಸ್ವಲ್ಪ ಹೊತ್ತಿ-ನ-ಲ್ಲೇ ನಿ--ಶ್ಶ-ಬ್ದ. 100 ಕುದು-ರೆ ಸವಾ-ರ-ರು ಸ್ವಲ್ಪ-ವೂ ಅಶಿ-ಸ್ತಿ-ಲ್ಲ-ದೆ ಒಲಂ-ಪಿ-ಕ್ಸ್‌ ಧ್ವಜ ಪ್ರ-ದ-ರ್ಶಿ-ಸಿ-ದ-ರು. ಆಸ್ಟ್ರೇ-ಲಿ-ಯಾ-ದ ಪ್ರಸಿ-ದ್ಧ ಗೀತೆಯ ಸಮೂ-ಹ ಗಾಯ-ನ. ಫ್ರೆಂ-ಚ್‌ ಹಾಗೂ ಇಂಗ್ಲಿ-ಷ್‌ -ಭಾ-ಷೆ-ಗ-ಳಲ್ಲಿ ಒಲಂ-ಪಿ-ಕ್ಸ್‌-ಗೆ ಸ್ವಾಗ-ತ. ಅಲ್ಲಿಂ-ದ ಶುರು, ಒಂದಾ-ದ ಮೇಲೊಂ-ದ-ರಂ-ತೆ ತಾಲೀ-ಮುಗ-ಳು...

ಏಳಿ, ನೀವೂ ಚಪ್ಪಾಳೆ ತಟ್ಟಿ : ಝರಿ-ಯಂ-ತೆ ಕ್ರೀಡಾಂ-ಗ-ಣ-ವ-ನ್ನೆ-ಲ್ಲಾ ಸರಿ-ದಾ-ಡಿ-, ಬಗೆ-ಬ-ಗೆ-ಯ ರೂಪು ತೋರಿ-ದ ಸಾವಿ-ರಾ-ರು ಪುರು-ಷ- ಮಹಿ-ಳೆ-ಯ-ರ ಗುಂಪು ಒಲಂ-ಪಿ-ಕ್ಸ್‌ ರಿಂಗು-ಗ-ಳಾ-ಗಿ ನಿಂತಾ-ಗ ಕಿವಿ-ಗ-ಡ-ಚಿ-ಕ್ಕು-ವ ಚಪ್ಪಾ-ಳೆ. ಆಸ್ಟ್ರೇ-ಲಿ-ಯಾ-ದ ಜಾಸ್‌ ಮಾಂತ್ರಿ-ಕ ಜೇಮ್ಸ್‌ ಮಾರಿ-ಸ-ನ್‌ ವಾದ್ಯ-ಗೋ-ಷ್ಠಿ. ಸಂಗೀ-ತ-ದ ಹೊರ-ತು ಸ್ವಲ್ಪ ಹೊತ್ತು ಬೇರೇ-ನೂ ಕೇಳ-ದ-ಷ್ಟು ತನ್ಮ--ಯ-ತೆ.

1
ಮುಖಪುಟ / ಆಟದ ಅಂಗಳ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X