Get Updates
Get notified of breaking news, exclusive insights, and must-see stories!

--ಐ-ಟಿ-ಎ-ಫ್‌ : ಫೇವ-ರೇ-ಟ್‌ ಆಟ-ಗಾ-ರ್ತಿ ಜಯ-ಲ-ಕ್ಷ್ಮಿ-ಗೆ ಸೋಲು

ಬೆಂ-ಗ--ಳೂ-ರು : -ಭಾ-ರ-ತ-ದ ಅಗ್ರ ಸೀಡ್‌ ಆಟ-ಗಾ-ರ್ತಿ ಜಯ-ಲ-ಕ್ಷ್ಮಿ ಹಾಗೂ ಭರ-ವ-ಸೆ-ಯ ಆಟ-ಗಾ-ರ್ತಿ ಆರ-ತಿ ವೆಂಕ-ಟ-ರಾ-ಮ-ನ್‌ ಐಟಿ-ಎ-ಫ್‌ ಮಹಿ-ಳಾ ಸರ್ಕಿ-ಟ್‌ ಟೆನಿ-ಸ್‌ ಟೂರ್ನಿ-ಯ-ಲ್ಲಿ ಬುಧ-ವಾ-ರ ಸೋಲುಂ--ಡ-ರೆ, ಅರ್ಚ-ನಾ ವೆಂಕ-ಟ-ರಾ-ಮ-ನ್‌ ಕ್ವಾರ್ಟ-ರ್‌ ಫೈನ-ಲ್‌ ತಲು-ಪಿ-ದ್ದಾ-ರೆ.

ಚಂಡೀ-ಗ-ಢ-ದ ಶೃತಿ ಧವ-ನ್‌ 7-6 (9-7), 7-5ರಲ್ಲಿ ಜಯ-ಲ-ಕ್ಷ್ಮಿ ವಿರು-ದ್ಧ ಜಯ-ಗ-ಳಿ-ಸಿ-ದ-ರು. -ಮ-ತ್ತೊಂ-ದು ಪಂದ್ಯ-ದ-ಲ್ಲಿ ತೀವ್ರ -ಪ್ರ-ತಿ-ರೋ-ಧ ಒಡ್ಡಿ-ದ ಆರ-ತಿ ವೆಂಕ-ಟ-ರಾ-ಮ-ನ್‌, ಭಾರ-ತ-ದ ಯಾಮಿ-ನಿ ಥುಕ್ಕೈಂ-ಡಿ ಅವ-ರ ಅಮೋ-ಘ ಆಟ-ದೆ-ದು-ರು 3-6, 5-7, 6-1ರಿಂದ ಸೋಲುಂ-ಡ-ರು. ಥೈಪಿ-ಯ ವಾಂಗ್‌ ಐತಾಂ-ಗ್‌ ಮೇಲೆ ಭಾರ-ತ-ದ ರಾಧಿ-ಕಾ ತತ್ಪು-ಲೆ ಸುಲ-ಭ ಜಯ-ಗ-ಳಿ-ಸಿ-ದ-ರು (6-2, 6-3). ಆರ-ತಿ ಸಹೋ-ದ-ರಿ ಅರ್ಚ-ನಾ ವೆಂಕ-ಟ-ರಾ-ಮ-ನ್‌ ಭಾರ-ತ-ದ ಗೀತಾ ಮನೋ--ಹ-ರ್‌ ವಿರು-ದ್ಧ 6-2, 7-0ಯಿಂದ ಗೆದ್ದ-ರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+