ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮ-ರಾ-ಜ-ನ-ಗ-ರ-ದ ಜನ ತಮಿ-ಳು-ನಾ-ಡಿ-ಗೆ ವಲ-ಸೆ ಹೋಗು-ತ್ತಿ-ಲ್ಲ - ಖರ್ಗೆ

By Staff
|
Google Oneindia Kannada News

ಬೆಂಗ-ಳೂರು : ಚಾಮ-ರಾ-ಜ-ನ-ಗ-ರ-ದ ಗಡಿ--ಪ್ರ-ದೇ-ಶ-ದ ಹಳ್ಳಿ-ಗ-ಳ ಜನ ತಮಿ-ಳು-ನಾ--ಡಿ-ಗೆ ವಲ-ಸೆ ಹೋ-ಗು-ತ್ತಿ-ಲ್ಲ. ಅವ-ರು ತಮ್ಮ ವಾಸ ಸ್ಥಳ-ಗ-ಳ-ನ್ನು ಬದ-ಲಿ-ಸು-ತ್ತಿ-ದ್ದು, ಅ--ದ-ಕ್ಕೂ ರಾಜ್‌ ಅಪಹ-ರ-ಣ ಪ್ರಕ-ರ-ಣ-ಕ್ಕೂ ಯಾವ ಸಂಬಂ-ಧ-ವೂ ಇಲ್ಲ ಎಂದು ರಾಜ್ಯ ಗೃಹ ಸಚಿ-ವ ಮಲ್ಲಿ-ಕಾ-ರ್ಜು-ನ ಖರ್ಗೆ ಬುಧ-ವಾ-ರ ಸ್ಪಷ್ಟ-ಪ-ಡಿ-ಸಿ-ದ್ದಾ-ರೆ.

ಮಾ-ಧ್ಯ-ಮ-ದ ಪ್ರತಿ-ನಿ-ಧಿ-ಗ-ಳೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ ಖರ್ಗೆ, ‘ತಮ್ಮ ಗುಡಿ-ಸ-ಲು-ಗ-ಳಿ-ಗೆ ಬೆಂಕಿ ಬಿದ್ದ ಕಾರ-ಣ ಚಾಮ-ರಾ-ಜ-ನ-ಗ-ರ ಜಿಲ್ಲೆ-ಯ ಕೆಲ-ವು ಜನ ಅನಿ-ವಾ-ರ್ಯ-ವಾ-ಗಿ ವಾಸ ಮಾಡು-ತ್ತಿ-ದ್ದ ಸ್ಥಳ ಬದ-ಲಾ-ಯಿ-ಸ-ಬೇ-ಕಾ-ಯಿ-ತ-ಷ್ಟೆ. ರಾ-ಜ್‌ ಅಪ--ಹ-ರ-ಣ-ಕ್ಕೂ ಜನ ವಲ-ಸೆ ಹೋಗು-ತ್ತಿ-ರು-ವು-ದ-ಕ್ಕೂ ಯಾವು-ದೇ ಸಂಬಂ-ಧ ಇಲ್ಲ. ದಯ-ವಿ-ಟ್ಟು -ಈ ಬಗ್ಗೆ ಏನೇ-ನೋ ಬರೆ-ಯ-ಬೇ-ಡಿ’ ಎಂ-ದು ಕೇಳಿ-ಕೊಂ-ಡ-ರು.

ರಾಜ್‌ ಬಿಡು-ಗ-ಡೆ ವಿಳಂ-ಬ-ವಾ-ಗ್ತು-ತಿ-ರು-ವ ಹಿನ್ನೆ-ಲೆ-ಯ-ಲ್ಲಿ ತಮ್ಮ ಹಿತಾ-ಸಕ್ತಿಗ-ಳಿ-ಗೆ ತೊಂದ-ರೆ-ಯಾ-ದೀ-ತೆಂ-ದು ಹೆ-ದ-ರಿ ಚಾಮ-ರಾ-ಜ-ನ-ಗ-ರ ಜಿಲ್ಲೆ-ಯ ತಮಿ-ಳು-ನಾ-ಡು ಗಡಿ-ಯ ಹಳ್ಳಿ-ಗಳ-ಲ್ಲಿ-ನ ಜನ ವಲ-ಸೆ ಹೋಗ-ಲು ಪ್ರಾರಂ-ಭಿ-ಸಿ-ದ್ದಾ-ರೆ ಎಂದು ಮಾಧ್ಯ-ಮ-ಗ-ಳು ಪ್ರಕ-ಟಿ-ಸಿ-ರುವು-ದ-ನ್ನು ಇ-ಲ್ಲಿ ಸ್ಮರಿ-ಸ-ಬ-ಹು-ದು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X