ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ಅ-ಲ್‌ ಅಮೀ--ನ್‌ : ಕುಸಿ-ದ-ವ-ರಿ-ಗೆ ಕೋಲು, ನಿಂತ-ವ-ರಿ-ಗೆ ದೀಪ

By Staff
|
Google Oneindia Kannada News

ಬೆಂಗ-ಳೂ-ರು : ಮೂವ-ತ್ತ ಮೂರು ವರ್ಷ-ಗ-ಳ ಹಿಂದೆ -ಶು-ರು-ವಾ-ದ ಅಲ್‌ ಅಮೀ-ನ್‌ ಚಳ-ವ-ಳಿಯ ಫಲ, ಚಾರಿ-ಟ-ಬ-ಲ್‌ ಟ್ರಸ್ಟ್‌ ಈಗ ಹೆಮ್ಮ-ರ-ವಾ-ಗಿ ಬೆಳೆ-ದಿ-ದೆ. ಶಿಕ್ಷ-ಣ ವಂಚಿ-ತರಿಗೆ ವಿಶೇ-ಷ-ವಾ-ಗಿ ಮುಸ್ಲಿಂ-ರಿಗೆ ಕಲಿ-ಯು-ವ ಅವ-ಕಾ-ಶ-ವ-ನ್ನು ಕಲ್ಪಿ-ಸು-ವು-ದು ಸಂಘ-ಟ-ನೆ-ಯ ಉದ್ದೇ-ಶ.

ಆಧು-ನಿ-ಕ ಪ್ರಪಂ-ಚ-ದ-ಲ್ಲಿ ತಮ್ಮ ಜವಾ-ಬ್ದಾ-ರಿ- ಹಾಗೂ ಕರ್ತ-ವ್ಯ-ಗ-ಳ-ನ್ನು ಅರಿ-ಯ-ಲು, ನಿರ್ವ-ಹಿ-ಸ-ಲು ಮುಸ್ಲಿಂ-ರಿ-ಗೆ ಶಿಕ್ಷ-ಣ-ದ ಅಗ-ತ್ಯ-ವಿ-ದೆ ಎನ್ನು-ತ್ತಾ-ರೆ ಬೆಂಗ-ಳೂರು ಮೂಲ-ದ ಅಲ್‌ ಅಮೀ-ನ್‌ ಶೈಕ್ಷ-ಣಿ-ಕ ಸಂಸ್ಥೆ-ಯ ಅಧ್ಯ-ಕ್ಷ-ರಾ-ದ ಸಯ್ಯ-ದ್‌ ಸದಾ-ಖ-ತ್‌ ಪೀರ-ನ್‌. ಅಂದ-ಮಾ-ತ್ರ-ಕ್ಕೆ ಸಂ-ಸ್ಥೆ-ಯ ಉದ್ದೇ-ಶ ಮುಸ್ಲಿ-ಂರ-ನ್ನು ಮೇಲೆ-ತ್ತು-ವು--ದ-ಕ್ಕೆ ಸೀಮಿ-ತ-ವಾ-ಗಿ-ಲ್ಲ , ಆರ್ಥಿ-ಕ-ವಾ-ಗಿ ದು-ಸ್ಥಿ-ತಿ-ಯ-ಲ್ಲಿ-ರು-ವ- ಶಿಕ್ಷ-ಣ ವಂಚಿ-ತ-ರಾ-ಗಿ-ರು-ವ ಎಲ್ಲಾ ಕೆಳ-ವ-ರ್ಗ-ದ-ವ-ರ-ನ್ನು ಮೇಲೆ-ತ್ತು-ವು-ದು ನಮ್ಮ ಗುರಿ ಎಂದು ಸಯ್ಯ-ದ್‌ ಸ್ಪಷ್ಟ-ನೆ ನೀಡುತ್ತಾ-ರೆ.

ಶಿ-ಕ್ಷ-ಣ ವಂಚಿ-ತ-ರಿ-ಗೆ ಕಲಿ-ಯು-ವ ಅವ-ಕಾ-ಶ ಕಲ್ಪಿ-ಸುವ ಅಲ್‌ ಅಮೀ-ನ್‌ ಆಂದೋ-ಲ-ನ- ಇಂ-ದು 30 ಪ್ರೌಢ-ಶಾ-ಲೆ-ಗ-ಳು, 80 ನರ್ಸ-ರಿ-ಗ-ಳು , ಪ್ರೆೃಮ-ರಿ ಶಾಲೆ-ಗ-ಳು, 6 ಪ್ರಥ-ಮ ದರ್ಜೆ ಕಾಲೇ-ಜು-ಗ-ಳು ಹಾಗೂ ತಲಾ ಒಂದೊಂ-ದು ವೈದ್ಯ-ಕೀ-ಯ- ಇಂಜಿ-ನಿ-ಯ-ರಿಂ-ಗ್‌ ಕಾಲೇ-ಜು-ಗ-ಳ-ನ್ನು ಹೊಂದಿ-ದೆ. ಕಾನೂ-ನು, ಮೇನೇ-ಜ್‌-ಮೆಂ-ಟ್‌, ಫಾರ್ಮ-ಸಿ ಶಿಕ್ಷ-ಣ-ದ ಸೌಲ-ಭ್ಯ-ವೂ ಆಂದೋ-ಲ-ನದ ಗುರಿಗಳಲ್ಲಿ ಸೇರಿಕೊಂಡಿದೆ. ಬೆಂಗ-ಳೂ-ರಿ-ಗೆ ಸುಮಾ-ರು 50 ಕಿಮೀ ದೂರ-ದ-ಲ್ಲಿ ಹಳೆ ಮದ-ರಾ-ಸು ರ-ಸ್ತೆ-ಯಲ್ಲಿ ಬರು-ವ ಹೊಸ-ಕೋ-ಟೆ-ಯ-ಲ್ಲಿ ವಸ-ತಿ ಶಾಲೆ-ಯೂ ಇದೆ.

ಅತ್ಯುತ್ತ-ಮ ಪ್ರತಿ-ಭೆ-ಗ-ಳಿ-ಗೆ ಸ್ಪರ್ಧಾ-ತ್ಮ-ಕ ಶೈ-ಕ್ಷ-ಣಿ-ಕ ಕ್ಷೇತ್ರ-ವ-ನ್ನು ಕಲ್ಪಿ-ಸು-ವು-ದು ನಮ್ಮ ಉದ್ದೇ-ಶ. ನಮ್ಮ ಕೇಂದ್ರ-ಗ-ಳು ಮಹಾ-ರಾ-ಷ್ಟ್ರ, ಪಶ್ಚಿ-ಮ ಬಂಗಾ-ಳ ಹಾಗೂ ದೆಹ-ಲಿ-ಗ-ಳ-ಲ್ಲಿ-ಯೂ ಇವೆ ಎಂದು ಸಯ್ಯದ್‌ ಹೇಳು-ತ್ತಾ-ರೆ.

ಮುಮ್ತಾ-ಜ್‌ ಕಂಡ ಕನ-ಸು : ಅಲ್‌ ಅಮೀ-ನ್‌ ಚಳ-ವ-ಳಿ ಮು-ಮ್ತಾ-ಜ್‌ ಅಹ-ಮ-ದ್‌ ಖಾನ್‌-ರ ಕೂಸು ಎಂದು ಸಯ್ಯ-ದ್‌ ಹೇಳು-ತ್ತಾ-ರೆ. ಮು-ಸ-ಲ್ಮಾ-ನ ಸಮು-ದಾ-ಯ-ದ ಅನ-ಕ್ಷ-ರ-ತೆ-ಗೆ ಸಮು-ದಾ-ಯ-ವೇ ಕಾರ-ಣ ಎಂದು ನಂಬಿ-ದ್ದ ಮುಮ್ತಾ-ಜ್‌, ಅದ-ನ್ನು ಹೋಗ-ಲಾಡಿ-ಸ-ಲು ಆಂದೋ-ಲ-ನ ಹುಟ್ಟು-ಹಾ-ಕಿ-ದ-ರು. ಭಾರ-ತ-ದ-ಲ್ಲಿ ಅಂದಾ-ಜು 150 ದಶ-ಲ-ಕ್ಷ ಮುಸ-ಲ್ಮಾ-ನ-ರಿ-ದ್ದಾ-ರೆ. ಇವ-ರ-ಲ್ಲಿ- ಶಿಕ್ಷ-ಣ ಜಾಗೃ-ತಿ ಮೂಡಿಸು-ವ ಉದ್ದೇ-ಶ-ವ-ನ್ನು ಆಂದೋ-ಲ-ನ ಹೊಂದಿ-ದೆ.

ಅಲ್‌ ಅಮೀ-ನ್‌ ಸಂಘ-ಟ-ನೆ ಬೆಂಗ-ಳೂ-ರು, ಗುಲ್ಬ-ರ್ಗಾ ಹಾಗೂ ಬೀದ-ರ್‌-ಗ-ಳ-ಲ್ಲಿ ಸುಸ-ಜ್ಜಿ-ತ ಆಸ್ಪ-ತ್ರೆ-ಗ-ಳ-ನ್ನು ಹೊಂದಿ-ದೆ. ಗುಜ-ರಾ-ತ್‌-ನ-ಲ್ಲೂ ಸಂಘ-ಟ-ನೆ ಮೂರು ಆಸ್ಪ-ತ್ರೆ-ಗ-ಳ-ನ್ನು ಹೊಂದಿ-ದೆ. ಕೊಚ್ಚಿ-ಯ-ಲ್ಲಿ ಒಂದು ಸಾರ್ವ-ಜ-ನಿ-ಕ ಶಾಲೆ ಮತ್ತು ಒಂದು ಪ್ರಥ-ಮ ದರ್ಜೆ ಕಾ-ಲೇ-ಜ-ನ್ನು ನಡೆ-ಸು-ತ್ತಿ-ದೆ.

ಉರ್ದು ದೈನಿ-ಕ ಸಲಾ-ರ್‌ ಕೂಡ ಆಂದೋ-ಲ-ನ-ದ ಕೂಸೇ. ಆಂದೋ-ಲ-ನ-ದ ಚಟು-ವ-ಟಿ-ಕೆ-ಗ-ಳ-ನ್ನು ಪತ್ರಿ-ಕೆ ಬೆಂಬ-ಲಿ-ಸು-ತ್ತಿ-ದೆ. ಸಂಘ-ಟ-ನೆ-ಯ ಸ್ಕಾಲ-ರ್‌-ಷಿ-ಪ್‌ ಸಮಿ-ತಿ ಉಚಿ-ತ ಶಿಕ್ಷ-ಣ ಹಾಗೂ ಸ್ಕಾಲ-ರ್‌-ಷಿ-ಪ್‌ ನೀಡ-ಲು ಸುಮಾ-ರು 30 ಲಕ್ಷ ರೂಪಾ-ಯಿ ಅಂದಾ-ಜಿ-ನ- -ಯೋ-ಜ-ನೆ-ಗ-ಳ-ನ್ನು ಪ್ರತಿ-ವ-ರ್ಷ ಹಮ್ಮಿ-ಕೊ-ಳ್ಳು-ತ್ತ-ದೆ.

ನಿಮ್ಮ ಕೊಡು-ಗೆ-ಯೂ ಇರ-ಲಿ : ಅಲ್‌ ಅಮೀ-ನ್‌ ಸಂಘ-ಟ-ನೆ-ಯಿಂದ ಹೊರ-ತಾ-ದ-ವ-ರೂ ಸಂಘ-ಟ-ನೆ-ಗೆ ಸ-ಹಾ-ಯ ನೀಡ-ಬ-ಹು-ದು. ಆರ್ಥಿ-ಕ-ವಾ-ಗಿ ಉತ್ತ-ಮ ಸ್ಥಿ-ತಿ-ಯ-ಲ್ಲಿ-ರು-ವ ಮು-ಸ-ಲ್ಮಾ-ನ-ರು ತಮ್ಮ ಆದಾ-ಯ-ದ ಪ್ರತಿ-ಶ-ತ ಎ-ರ-ಡೂ-ವ-ರೆ-ಯ-ನ್ನಾ-ಷ್ಟಾ-ದ-ರೂ ಆಂದೋ-ಲ-ನ-ಕ್ಕೆ ನೀಡ-ಬೇ-ಕು. ಕುರಾ-ನ್‌-ನ-ಲ್ಲಿ ಹೇಳಿ-ರು-ವು--ದೂ ಇದ-ನ್ನೇ ಎಂದು ಸಯ್ಯ-ದ್‌ ಹೇಳು-ತ್ತಾ-ರೆ.

(ಐಎ-ಎನ್‌ಎ-ಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X