-ನಾ-ರಾ-ಯ-ಣ-ಮೂ-ರ್ತಿ- ಬಿಲ್-ಗೇ-ಟ್ಸ್ ಭಾಯಿ ಭಾಯಿ
ಬೆಂಗ-ಳೂ-ರು : ಬಿಲ್-ಗೇ-ಟ್ಸ್ ಇನ್ನೂ ಭಾರ-ತ-ಕ್ಕೆ ಬಂದೇ ಇಲ್ಲ. ಆಗ-ಲೇ ಇನ್-ಫೋ-ಸಿ-ಸ್ ಟೆಕ್ನಾ-ಲ-ಜೀ-ಸ್ ಲಿಮಿ-ಟೆ-ಡ್, ಮೈಕ್ರೋ-ಸಾ-ಫ್ಟ್ ಕಾರ್ಪೊ-ರೇ-ಷ-ನ್ ಜೊತೆ ಒಪ್ಪಂ-ದ ಮಾಡಿ-ಕೊಂ-ಡಿ-ರು-ವ ಸುದ್ದಿ ಹೊರ ಬಿದ್ದಿ-ದೆ!
ಬಿಎ-ಸ್-ಸಿ-ಗೆ ಇನ್-ಫೋ-ಸಿ-ಸ್ ಬು-ಧ-ವಾ-ರ ಈ ವಿಷ-ಯ-ವ-ನ್ನು ತಿಳಿ-ಸಿ-ದ್ದು, ಗುರು-ವಾ-ರ (ಸೆಪ್ಟೆಂ-ಬ-ರ್ 14) ದೆಹ-ಲಿ-ಯ ಮೌರ್ಯ ಷೆರಾ-ಟ-ನ್ ಹೊಟೇ-ಲಿ-ನ-ಲ್ಲಿ ಇನ್-ಫೋ-ಸಿ-ಸ್- ಮೈಕ್ರೋ-ಸಾ-ಫ್ಟ್ ಜಂಟಿ ಪತ್ರಿ-ಕಾ-ಗೋ-ಷ್ಠಿ-ಯ-ನ್ನೂ ಆಯೋ-ಜಿ-ಸಿ-ವೆ. ಗುರು-ವಾ-ರ ಭಾರ-ತ-ಕ್ಕೆ ಬರ-ಲಿ-ರು-ವ ಬಿಲ್ ಗೇಟ್ಸ್ ಅವ-ರ-ನ್ನು ಯಾವ -ರಾ-ಜ್ಯ-ಗ-ಳ ಮುಖ್ಯ-ಮಂ-ತ್ರಿ-ಗ-ಳು ಭೇಟಿ ಮಾಡು-ತ್ತಾ-ರೆ ಎಂಬ ವಿಷ-ಯ-ವೇ ಗುಟ್ಟಾ-ಗಿ-ರು-ವಾ-ಗ, ಸದ್ದಿ-ಲ್ಲ-ದೆ ಈ ಒಡಂ-ಬ-ಡಿ-ಕೆ-ಯಾ-ಗಿ-ರು-ವು-ದು ಇತ-ರೆ ಸಾಫ್ಟ್-ವೇ-ರ್ ಕಂಪ-ನಿ-ಗ-ಳಿ-ಗೆ -ಆ-ಶ್ಚ-ರ್ಯ ಉಂಟು-ಮಾ-ಡಿ-ದೆ.
ಅಜೀಂ ಪ್ರೇಂಜೀ-ಗೂ ಚೋಕ್ : ವಾರಾಂ-ತ್ಯ-ಕ್ಕೆ ಬೆಂಗ-ಳೂ-ರಿ-ಗೆ ಭೇಟಿ ಕೊಡ-ಲಿ-ರು-ವ ಪ್ರಸಿ-ದ್ಧ ಜನ-ರ--ಲ್ ಎಲೆ-ಕ್ಟ್ರಿ-ಕ್ (ಜಿಇ) ಕಂಪ-ನಿ-ಯ ಅಧ್ಯ-ಕ್ಷ ಜಾಕ್ ಎಫ್. ವೆ-ಲ್ಷ್ ಅವ-ರ-ನ್ನು ಡಿನ್ನ-ರ್-ಗೆ ಕರೆ-ಯು-ವ ಸಿದ್ಧ-ತೆ-ಯ-ಲ್ಲಿ ವಿಪ್ರೋ- ಅಧ್ಯ-ಕ್ಷ ಅಜೀಂ ಪ್ರೇಂಜಿ ಮುಳು-ಗಿ-ರು-ವಾ-ಗ ಸ್ವಲ್ಪ-ವೂ ಸುಳಿ-ವೇ ಇಲ್ಲ-ದೆ ಈ ಒಡಂ-ಬ-ಡಿ-ಕೆ ನಡೆ-ದು-ಹೋ-ಗಿ-ದೆ. ಇನ್ನೊಂ-ದು ಸುದ್ದಿ ಅಂದ-ರೆ, ಜಿಇ ಕಂಪ-ನಿ-ಯು ಬೆಂಗ-ಳೂ-ರ-ಲ್ಲಿ ಸಾಫ್ಟ್-ವೇ-ರ್ ಉದ್ಯ-ಮ-ದ ಮೇಲೆ 100 ದಶ-ಲ-ಕ್ಷ ಡಾಲ-ರ್ ಬಂಡ-ವಾ-ಳ ಚೆಲ್ಲ-ಲಿ-ದೆ.
ಅಜೀಂ ಪ್ರೇಂಜಿ -ಇ-ಲ್ಲಿ ಕಾ-ರ್ಪೆ-ಟ್ ಹಾಸು-ತ್ತಿ-ರುವಾ-ಗ-ಲೇ ಸಾಫ್ಟ್-ವೇ-ರ್ ದೊರೆ ಬಿಲ್-ಗೇ--ಟ್ಸ್ ಜೊತೆ ಒಪ್ಪಂ-ದ ಮಾಡಿ-ಕೊಂ-ಡು ಬಿಟ್ಟಿ-ರು-ವ ನಾರಾ-ಯ-ಣ-ಮೂ-ರ್ತಿ, ಜಿಇ ಕಂಪ-ನಿ ಜೊತೆಯೂ ಈಗಾ-ಗ-ಲೇ ಏನಾ-ದ-ರೂ ಮಾತಾ-ಡಿ-ಕೊಂ-ಡಿ-ದ್ದಾ-ರೋ ಹೇಗೆ ಎಂಬ ಅನು-ಮಾ-ನ ಸಾಫ್ಟ್-ವೇ-ರ್ ಕರ್ಮಿ-ಗ-ಳ ಮನ-ದ-ಲ್ಲಿ ಗುನು-ಗು--ನಿ-ಸು-ತ್ತಿ-ದೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications