ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾ-ರಿ-ಸ್‌ ಬೀದಿ-ಗ-ಳ-ಲ್ಲಿ ಗಣೇ-ಶ-ನ ರಥ-ಯಾ-ತ್ರೆ

By Staff
|
Google Oneindia Kannada News

ಪ್ಯಾ-ರಿ-ಸ್‌ : ನಿರ-ಭ್ರ ನೀಲಾ-ಕಾ-ಶ. ಉರಿ-ವ ಸೂರ್ಯ. ಲೆಕ್ಕಾ-ಚಾ-ರ-ದ ಪ್ರಕಾ-ರ ತಾಪ-ಮಾ-ನ 33ಡಿ.ಸೆ. ಇಂಥಾ ಸುಡು- ಬಿ-ಸಿ-ಲ ಒಂದು ದಿನ ಸಹ-ಸ್ರಾ-ರು ಪ್ಯಾ-ರಿ-ಸ-ನ್ನ-ರು -ಬೀ-ದಿ-ಯ-ಲ್ಲಿ-ದ್ದ-ರು. ಅದು ಗ-ಣೇ-ಶೋ-ತ್ಸ-ವ-ದ ಕೊನೆ-ಯ ದಿನ. ಅಲ್ಲಿ-ನ ಸಂಭ್ರ-ಮ ದ-ಕ್ಷಿ-ಣ ಭಾರ-ತ-ದ -ಯಾ-ವು-ದೋ ನಗ-ರ-ವೊಂ-ದರ ದೃಶ್ಯ-ದ ಯಥಾ-ವ-ತ್‌ ನಕ-ಲಿ-ನಂ-ತಿ-ತ್ತು .

-ಸಂ-ಭ್ರ-ಮಿ-ತ ಜನ-ರ ದಿಬ್ಬ-ಣ ಹೊರ-ಟಿ-ದ್ದು-ದು ಗಣೇ-ಶ -ಉ-ತ್ಸ-ವ-ಕ್ಕೆ. ಎರ-ಡು ಅಲಂ-ಕೃ-ತ ರಥ- ವಾಹ-ನ-ಗ-ಳ-ಲ್ಲಿ ಗಣೇ-ಶ- ಮೂರ್ತಿ-ಗ-ಳು. ಮೃದಂ-ಗ-ಗ-ಳ ಮೊರೆ-ತ-ದ ನಡು-ವೆ ಭಕ್ತ-ರ ಉದ್ಘೋ-ಷ-ಗ-ಳು ಜೊತೆ-ಯಾ-ಗು-ತ್ತಿ-ದ್ದ-ವು, ಶ್ಲೋಕ-ಗ-ಳು ಅಲೆ ಅಲೆ-ಯಾ-ಗು-ತ್ತಿ-ದ್ದವು. ಸುಮಾ-ರು ಎರ-ಡು ಡಜ-ನ್‌ ಜನರು, ಗಣೇ-ಶ ಮೂರ್ತಿ-ಗಳ-ನ್ನು ಮುಳು-ಗಿ-ಸು-ತ್ತಿ-ದ್ದ-ರು.

--ಇದು ಪ್ಯಾರಿ-ಸ್‌-ನ-ಲ್ಲಿ ಆಚ-ರಿ-ಸಿ-ದ ಐದ-ನೇ ಗಣೇಶೊ-ತ್ಸ-ವ: ಪ್ರತಿ-ವ-ರ್ಷ-ಕ್ಕಿಂ-ತ ಈ ಬಾರಿ ಜನ-ರ ಉತ್ಸಾ-ಹ ಹೆಚ್ಚಾಗಿತ್ತು . ಇದು ನಮ-ಗೆ ಹೊಸ ಅನು-ಭ-ವ, ನಮ್ಮ ನಿರೀ-ಕ್ಷೆ-ಗಿ-ಂ-ತ-ಲೂ ಜನ-ರ ಪ್ರತಿ-ಕ್ರಿ-ಯೆ ಜೋರಾ-ಗಿ-ತ್ತು ಎಂದು ಪೂಜಾ-ರಿ-ಗ-ಳು ಮತ್ತು ದೇವಾ-ಲ-ಯ-ದ ಮೂಲ-ಗ-ಳು ಹೇಳು-ತ್ತ-ವೆ. ಸುಮಾ-ರು 10 ಸಾವಿ-ರ ಜನ ಮೆರ-ವ-ಣಿ-ಗೆಯಲ್ಲಿ ಭಾಗ-ವ-ಹಿ-ಸಿ--ದ್ದ-ರು. ಇವರ-ಲ್ಲಿ ಸ್ಥಳೀ-ಯ ಫ್ರೆಂಚ-ರ ಸಂಖ್ಯೆ ಹೆಚ್ಚಾ-ಗಿ-ತ್ತು .

ಇಲ್ಲಿ-ನ ಉತ್ಸ-ವ- 10 ದಿನ-ಗ-ಳದ್ದು . ಪ್ರತಿ ದಿನ-ವೂ ಸಿದ್ಧಿ ವಿನಾ-ಯ-ಕ-ನಿ-ಗೆ ಪೂಜೆ ಪುನ-ಸ್ಕಾ-ರ. ಉತ್ಸ-ವ-ದ ಕೊನೆ-ಯ ದಿನ ರಥ ಯಾತ್ರೆ ನಡೆ-ಯು-ತ್ತ-ದೆ. ಪ್ಯಾರಿ-ಸ್‌-ನ 18ನೇ ಅ-ರೋ-ರಿ-ನ್‌-ಡಿ-ಸ್‌-ಮೆಂ-ಟ್‌ ಪ್ರದೇ-ಶ-ದ ಶ್ರೀ -ಮಾ-ಣಿ-ಕ ದೇವ-ಸ್ಥಾ-ನ-ದಿಂ-ದ ರಥ-ಯಾ-ತ್ರೆ ಆರಂ-ಭ-ವಾ-ಗು-ತ್ತ-ದೆ. ಈ ಪ್ರದೇ-ಶ-ದ-ಲ್ಲಿ ಭಾರ-ತೀ-ಯ-ರು ಹಾಗೂ ಶ್ರೀಲಂಕ-ನ್ನ-ರ-ದೇ ಪಾರು-ಪ-ತ್ಯ.

ನಾಲ್ಕು ಗಂಟೆ-ಗ-ಳ ದಾರಿ : ಉತ್ಸವ ಹೊರ-ಟ-ದ್ದು ಬೆಳಿ-ಗ್ಗೆ 10.50 ಕ್ಕೆ. ಅದ-ಕ್ಕೆ ಮೊದ-ಲು ಗಣೇ-ಶ ಮೂರ್ತಿ-ಗೆ ಹಾಲು ಮತ್ತು ಜೇನಿ-ನ ಅಭಿ-ಷೇ-ಕ- ಪೂಜೆ. ರಾಜ ಬೀದಿ-ಗ-ಳ-ಲ್ಲಿ ಹೊರ-ಡು-ವ ಮೆರ-ವ-ಣಿ-ಗೆ ಸುಮಾ-ರು ನಾಲ್ಕು ಗಂಟೆ-ಗ-ಳ ಅವ-ಧಿ-ಯ-ಲ್ಲಿ 5 ಕಿಮೀ -ದೂ-ರ- ಸಾಗು-ತ್ತ-ದೆ. ದಾ-ರಿ-ಯ ನಡು- ನಡು-ವೆ ಮೆರವಣಿಗೆಯನ್ನು ಅ-ಡ್ಡ ಹಾಕಿ ಪ್ರಾರ್ಥ-ನೆ ಸಲ್ಲಿ-ಸು-ವ ಉತ್ಸಾ-ಹಿ-ಗ-ಳು ಬೇರೆ. ಉತ್ಸ-ವ ಪುನಃ ಕೊ-ನೆ-ಗಾ-ಣು-ವು-ದು ದೇಗು-ಲ-ದ-ಲ್ಲಿ-ಯೇ, ಆಗ ವೇಳೆ 2.30.

ಗಣೇ-ಶ ಮೂರ್ತಿ ಸಾಗು-ವ ಯಾತ್ರೆ-ಯ ಹಾದಿ-ಯು-ದ್ದ-ಕ್ಕೂ ರಸ್ತೆ-ಗ-ಳ-ನ್ನು ಎರ-ಡು ವಾಟ-ರ್‌ ಟ್ರಕ್‌-ಗ-ಳು ತೊಳೆ-ದು ಶುಭ್ರ-ಗೊ-ಳಿ-ಸು-ತ್ತ-ವೆ. ಯಾತ್ರೆ-ಯ ಹಾದಿ ಕ್ರಮ-ಣಿ-ಕೆ ಉದ್ದ-ವಾ-ದ--ದ್ದು . ಇದು ವ್ಯವಸ್ಥಾಪ-ಕ-ರ ಗಮ-ನ-ಕ್ಕೂ ಬಂದಿ-ದೆ. ಈ ಬಾರಿ ದೂರ-ದ ಯಾತ್ರೆ-ಗೆ ಮುನಿ-ಸಿ-ಪಾ-ಲಿ-ಟಿ-ಯ-ವ-ರೇ ಅನು-ಮ-ತಿ ನೀಡ-ಲಿ-ಲ್ಲ . -ದಾ-ರಿ-ಯು-ದ್ದ-ಕ್ಕೂ ರಕ್ಷ-ಣೆ ನೀಡ-ಲು ಅವ-ರ-ಲ್ಲಿ ಪೊಲೀ-ಸ-ರ ಕೊರ-ತೆ-ಯಂ-ತೆ.

ಉತ್ಸ-ವ 1996 ರಿಂದ-ಲೂ ನಡೆ-ಯು-ತ್ತಾ ಬಂದಿ--ದೆ. ಸ್ಥಳೀ-ಯ ಗಣೇ-ಶ ಮಂದಿ-ರ-ದ ವ್ಯವ-ಸ್ಥಾ-ಪ-ಕ-ರೇ ಉತ್ಸ-ವ-ವ-ನ್ನು ಏರ್ಪ-ಡಿ-ಸು-ತ್ತಾ-ರೆ. ಗಣೇ-ಶ-ನ ಗುಡಿ ಇರು-ವು-ದು -ಪ್ಯಾರಿ-ಸ್‌-ನ ಲಾ ಚಾ--ಪ-ಲ್‌ ಪ್ರದೇ-ಶ-ದ-ಲ್ಲಿ . ಶ್ರೀಲಂ-ಕಾ ತಮಿ-ಳರು ಈ ಪ್ರದೇ-ಶ-ದ-ಲ್ಲಿ ಹೆಚ್ಚಿ-ನ ಸಂಖ್ಯೆ-ಯ-ಲ್ಲಿ-ರು-ವು-ದ-ರಿಂ-ದ, ಈ ಪ್ರದೇ-ಶ ಲಿಟ-ಲ್‌ ಜಾಫ್ನಾ ಎಂದು ಹೆಸ-ರಾ-ಗಿದೆ.

ವಿದೇ-ಶ-ದ ನೆಲ-ದ-ಲ್ಲಿ ನಡೆ-ವ ಈ ಗಣೇ-ಶ-ನ ಉತ್ಸ-ವ ಅಲ್ಲಿ-ನ ಭಾರ-ತೀ-ಯ-ರಲ್ಲಿ ಉಳಿ-ದಿ-ರ-ಬ-ಹು-ದಾ-ದ ಧಾರ್ಮಿ-ಕ ಪ್ರಜ್ಞೆ ಎ-ನ್ನು-ವು-ದೋ, ಸ್ಥಳೀಯರೂ ಉ-ತ್ಸ-ವ-ದ-ಲ್ಲಿ ಭಾಗಿ-ಯಾ-ಗು-ವು-ದ-ನ್ನು ಗಮ-ನಿ-ಸಿ-- ಗಣೇ-ಶ- ಫ್ರೆಂಚ-ರಿ-ಗೂ ಮೋಡಿ ಮಾಡಿ-ದ್ದಾ-ನೋ ನಿರ್ಣ-ಯಿ-ಸು-ವು-ದು ಗಣೇ-ಶ-ನ ಸೊಂಡಿ-ಲ ಉದ್ದ-ವ-ನ್ನು ನಿರ್ಣ-ಯಿ-ಸಿದ-ಷ್ಟೇ ಕಷ್ಟ .

(ಐಎ-ಎ-ನ್‌-ಎ-ಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X