ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ಬಿ-ಸಿ-ಬಿ-ಸಿ ಸಭೆ-ಯ-ಲ್ಲಿ -ಧ್ವ-ನಿ-ಸಿ-ದ ಕುಮಾ-ರ-ಸ್ವಾ-ಮಿ ಖಾರ-ದ ಮಾತು-ಗ-ಳು

By Staff
|
Google Oneindia Kannada News

ಬೆಂಗಳೂರು : ಚಿತ್ರೋ-ದ್ಯ-ಮ-ದ ಚಟು-ವ-ಟಿ-ಕೆ-ಗ-ಳ-ನ್ನು ಪ್ರಾರಂ-ಭಿ-ಸ-ಬೇ-ಕು ಎಂದು ಬಹು-ತೇ--ಕ ಮಂದಿ ಆಗ್ರ-ಹಿ-ಸಿ-ದ-ರೂ, -ಗು-ರು-ವಾ-ರ ಸುಪ್ರಿಂ-ಕೋ-ರ್ಟ್‌ ಏನು ಹೇಳು-ವು-ದೋ ಕೇಳಿ-ದ ನಂತ-ರ ಸೆಪ್ಟೆಂ-ಬ-ರ್‌ 15ಕ್ಕೆ ಒಂದು ತೀರ್ಮಾ-ನ-ಕ್ಕೆ ಬರಲು ಚಲ-ನಚಿತ್ರ ವಾಣಿ-ಜ್ಯ ಮಂಡ-ಳಿ ಸಭೆ ಮಂಗ-ಳ-ವಾ-ರ ತೀರ್ಮಾ-ನಿ-ಸಿ-ತು.

ಕ-ಲಾ-ವಿ-ದರ ಸಂಘ-ದ ಅಧ್ಯ-ಕ್ಷ ಹಾಗೂ ಸಂಸ-ದ ಅಂಬ-ರೀ-ಶ್‌, ಸೆಪ್ಟೆಂ-ಬ-ರ್‌ 14ರಂದು ಸುಪ್ರಿಂ-ಕೋ-ರ್ಟ್‌-ನ-ಲ್ಲಿ ಟಾಡಾ ಕೈದಿ-ಗ-ಳ ಬಿಡು-ಗ-ಡೆ ಕುರಿ-ತ ಪ್ರಕ-ರ-ಣ-ದ ವಿಚಾ-ರ-ಣೆ ನಡೆ-ಯ-ಲಿ-ದ್ದು, ಕೋರ್ಟು ಯಾವ ನಿರ್ಣ-ಯ ಕೈಗೊ-ಳ್ಳು-ವು-ದೋ ನೋಡೋ-ಣ. ಸೆ-ಪ್ಟೆಂ-ಬ-ರ್‌ 15ರಂದು ಚಿತ್ರೋ-ದ್ಯ-ಮ ಚಟು-ವ-ಟಿ-ಕೆ-ಗ-ಳ-ನ್ನು ಪ್ರಾರಂ-ಭಿ-ಸು-ವು-ದ-ರ ಬಗ್ಗೆ ತೀರ್ಮಾ-ನಿ-ಸೋ-ಣ ಎಂದು ಹೇಳಿ-ದ-ರು. ವಾಣಿ-ಜ್ಯ ಮಂಡ-ಳಿ ಅಧ್ಯ-ಕ್ಷ ಕೆ. ಸಿ. ಎನ್‌. ಚಂದ್ರು ಸೇರಿ-ದಂ-ತೆ ಕೆಲ-ವ-ರು ಅಂಬ-ರೀ-ಶ್‌ ಮಾತಿ-ಗೆ ಒಪ್ಪಿ-ಗೆ ಸೂಚಿ-ಸಿ-ದ--ರೂ, ಬಹು-ತೇ-ಕ-ರು ಚಟು-ವ-ಟಿ-ಕೆ-ಗ-ಳ-ನ್ನು ಪ್ರಾರಂ-ಭಿ-ಸುವುದು ಒಳ್ಳೆ-ಯ-ದು ಎಂದು ಅಭಿ-ಪ್ರಾ-ಯ ಪಟ್ಟ-ರು.

ಚಿ-ತ್ರೋ-ದ್ಯ-ಮ ಕುಸಿ-ದು-ಹೋ-ಗು-ತ್ತಿ-ದೆ. ಚಲ-ನ-ಚಿ-ತ್ರ ನೋಡ-ಲು ಜನ ಬರು-ತ್ತಿ-ಲ್ಲ. ಇದು ಹೀಗೇ ಮುಂದು-ವ-ರೆ-ದ-ರೆ ಬಹ-ಳ ಕಷ್ಟ-ವಾ-ಗು-ತ್ತ-ದೆ ಎಬ ವಿಷ-ಯ-ವ-ನ್ನು ಪ್ರಸ್ತಾ-ಪಿ-ಸಿ, ಚಿತ್ರೋ-ದ್ಯ-ಮ ಚಟು-ವ-ಟಿ-ಕೆ-ಗ-ಳ-ನ್ನು ಶುರು-ಮಾ-ಡ-ಬೇ-ಕಂ-ದು ಬಹು-ತೇ-ಕ-ರು ಆಗ್ರ-ಹಿ-ಸಿ-ದ-ರು.

-ಕು-ಮಾ-ರ ಸ್ವಾಮಿ ಗುಡು-ಗಿ-ದ-ರು : -ರಾಜ-ಕೀ-ಯ ರಂಗ-ದ-ಲ್ಲಿ ಸೋತು, ಚಿತ್ರ-ರಂ-ಗ-ದ-ಲ್ಲಿ -ಅ-ದೃ-ಷ್ಟ ಪರೀಕ್ಷಿ-ಸು-ತ್ತಿ-ರು-ವ ಮಾಜಿ ಸಂಸ-ದ, ಹಾಲಿ ಚಿತ್ರ ನಿ-ರ್ಮಾ-ಪ-ಕ ಎಚ್‌.ಡಿ. ಕುಮಾ-ರ ಸ್ವಾಮಿ ವಾಣಿ-ಜ್ಯ ಮಂಡ-ಳಿ ಸಭೆ-ಯ-ಲ್ಲಿ ಗುಡು-ಗಾ-ಡಿ-ದರೆಂದು ನಮ್ಮ ಸ್ಯಾಂಡ-ಲ್‌-ವು-ಡ್‌ ಬಾತ್ಮೀ-ದಾ-ರ-ರು ವರ-ದಿ ಮಾಡಿ-ದ್ದಾ-ರೆ.

ರಾಮ-ನ-ಗ-ರ-ದ ಮಾರು-ಕ-ಟ್ಟೆ-ಯ-ಲ್ಲಿ ಈಗಾ-ಗ-ಲೇ ಕೆಲ-ವು ಅಧಿ-ಕಾ-ರಿ-ಗ-ಳು ಹಣ ವಸೂ-ಲು ಮಾಡು-ತ್ತಿ-ದ್ದಾ-ರೆ. ನಾವು ಸುಮ್ಮ-ನೆ ಕೂತ-ಲ್ಲಿ ಯಾ-ವ್ಯಾ-ವ ಕೈಗ-ಳು ಮೇಲಾ-ಗು-ತ್ತ-ವೋ ಹೇಳ-ಲಾ-ಗ-ದು. ಪ್ರಕ-ರ-ಣ-ದ ಬಗ್ಗೆ ಕೇಂದ್ರ ಸರ್ಕಾ-ರ ಗಮ-ನ ಸೆಳೆ-ಯ-ಲು ರಸ್ತೆ-ತ-ಡೆ, ರೈಲು-ತ--ಡೆ ಚಳ-ವ-ಳಿ ನಡೆ-ಸೋ-ಣ. ಈ ರೀತಿ ಚಿತ್ರೋ-ದ್ಯ-ಮ ಚಟು-ವ-ಟಿ-ಕೆ-ಗ-ಳ-ನ್ನು ನಿಲ್ಲಿ-ಸಿ ಕೂರೋ-ದು ಬೇಡ ಎಂದ-ರು.

ಸುಂದ-ರ್‌ ರಾಜ್‌ ರಾಜೀ-ನಾ-ಮೆ : ಸಭೆ-ಯಲ್ಲಿ ಕಲಾ-ವಿ-ದ-ರ ಸಂಘ-ದ ಕಾರ್ಯ-ದ-ರ್ಶಿ ಸುಂದ-ರ್‌ ರಾ-ಜ್‌ ತಮ್ಮ ಪದ-ಕ್ಕೆ ರಾಜೀ-ನಾ-ಮೆ ನೀ-ಡು--ವ ನಿರ್ಧಾ-ರ-ವ-ನ್ನು ತಿಸಿ-ದ-ರು. ತಮ-ಗೆ ಕರ್ತ-ವ್ಯ ನಿರ್ವ-ಹಿ-ಸ-ಲು -ಸಾ-ಧ್ಯ-ವಾ-ಗು-ತ್ತಿ-ಲ್ಲ-ವ್ದಾ-ದ-ರಿಂ-ದ -ಈ ನಿರ್ಧಾ-ರ ಕೈಗೊಂ-ಡಿ-ರು-ವು-ದಾ-ಗಿ ಸ್ಪಷ್ಟ-ನೆ ನೀಡಿ-ದ-ರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X