ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ರಾ-ಜ್ಯ ಜೂನಿ-ಯ-ರ್‌ ಅಥ್ಲೆ-ಟಿ-ಕ್ಸ್‌ : ಹೈಜಂಪ್‌-ನ-ಲ್ಲಿ 3 ದಾಖ-ಲೆ

By Staff
|
Google Oneindia Kannada News

ರಾಯ-ಚೂ-ರು : ಬೆಂಗ-ಳೂ-ರಿ-ನ ಎಂ.ವಿ. ಮಂಜು-ನಾ-ಥ್‌, ಶಿವ-ಮೊ-ಗ್ಗ-ದ ಪ್ರವೀ-ಣ್‌ ಕುಮಾ-ರ್‌ ಮತ್ತು ದಕ್ಷಿ-ಣ ಕನ್ನ-ಡ-ದ ಸಹ-ನಾ ಕುಮಾ-ರಿ ಹಾ-ಗೂ ಟಿ.ಯು. ಅನಿ-ಲ್‌ ನಗ-ರ-ದ-ಲ್ಲಿ ನಡೆ-ಯು-ತ್ತಿ-ರು-ವ ರಾಜ್ಯ ಜೂನಿ-ಯ-ರ್‌ ಅಥ್ಲೆ-ಟಿ-ಕ್ಸ್‌ ಕೂಟ-ದ ಮೊದ-ಲ ದಿನ-ವಾ-ದ ಮಂಗ-ಳ-ವಾ-ರ ದಾಖ-ಲೆ ನಿರ್ಮಿ-ಸಿ-ದ-ರು.

ಇಪ್ಪ-ತ್ತು ವರ್ಷ-ದೊ-ಳ-ಗಿ-ನ-ವ-ರ ಹೈಜಂ-ಪ್‌--ನ-ಲ್ಲಿ 1.66 ಮೀ. ಜಿಗಿ-ಯು-ವ ಮೂಲ-ಕ 1998ರಲ್ಲಿ ಹರ್ಷಿ-ನಿ ಕುಮಾರಿ ಸ್ಥಾಪಿ-ಸಿ-ದ್ದ 1.44 ಮೀ. ದಾಖ--ಲೆ-ಯ-ನ್ನು ಸಹ-ನಾ ಅಳಿ-ಸಿ ಹಾಕಿ-ದ-ರು. 18 ವರ್ಷ-ದೊ-ಳ-ಗಿ-ನ-ವ-ರ ಹೈಜಂ--ಪ್‌-ನ-ಲ್ಲಿ ಟಿ.ಯು. ಅನಿ-ಲ್‌, 1.84 ಮೀ. ಜಿಗಿ-ದು ತಮ್ಮ ಹಿಂದಿ-ನ ದಾಖ-ಲೆ-ಯ-ನ್ನೇ ಉತ್ತಮ ಪಡಿ-ಸಿ-ದ-ರು.

ಶಿ--ವ-ಮೊಗ್ಗೆಯ ಗ್ರಾಮೀ-ಣ ಪ್ರತಿ-ಭೆ ಪ್ರವೀ-ಣ್‌ ಕುಮಾ-ರ್‌ 16 ವರ್ಷ-ದೊ-ಳ-ಗಿ-ನ-ವ-ರ ಎ-ತ್ತ-ರ ಜಿಗಿ-ತ-ದ-ಲ್ಲಿ 1.74 ಮೀ. -ಜಿ-ಗಿ-ಯು-ವ ಮೂಲ-ಕ 1997ರಲ್ಲಿ ಅಖಿ-ಲೇ-ಶ್‌ ದಾಖ-ಲಿ-ಸಿ-ದ್ದ ಎತ್ತ-ರ-ಕ್ಕಿಂ-ತ 0.04 ಮೀ. ಗಳ-ಷ್ಟು ಹೆಚ್ಚು ಎತ್ತ-ರ-ದ ದಾಖ-ಲೆ ಬರೆ-ದ-ರು. -ಭ-ರ-ವ-ಸೆ-ಯ ಆಟ-ಗಾ-ರ ಭಾರ-ತ ಕ್ರೀಡಾ ಪ್ರಾಧಿ-ಕಾ-ರ-ದ ಎಂ.ವಿ. ಮಂಜು--ನಾ-ಥ್‌ ಡಿಸ್ಕ-ಸ್‌ ಥ್ರೋನ-ಲ್ಲಿ ತಾವು ಹಿಂದೆ ಎಸೆ-ದಿ-ದ್ದ 43.05ಮೀ. ದೂರ-ಕ್ಕಿಂ-ತ 0.27ಮೀ. ನಷ್ಟು ಹೆಚ್ಚು ದೂರ ಡಿಸ್ಕ-ಸ್‌ ಎಸೆ-ದು ದಾಖ-ಲೆಯ-ನ್ನು ಉತ್ತ-ಮ ಪಡಿ-ಸಿ-ದ-ರು.

ರ-ನ್ನಿಂ-ಗ್‌ ರೇಸ್‌ ವಿಕ್ರ-ಮ : ಭಾ-ರ-ತ ಕ್ರೀಡಾ ಪ್ರಾಧಿ-ಕಾ-ರ-ದ ಶೀತ-ಲ್‌ ಕಾವೇ-ರ-ಪ್ಪ 20 ವರ್ಷದೊ-ಳ-ಗಿ-ನ-ವ-ರ 100 ಮೀ. ಓಟ-ದ ಸ್ಪರ್ಧೆ-ಯ-ಲ್ಲಿ ಗುರಿ-ಯ-ನ್ನು 12.6 ಸೆಕೆಂ-ಡು-ಗ-ಳ-ಲ್ಲಿ -ತ-ಲು-ಪು-ವ ಮೂಲ-ಕ ವೇಗ-ದ ಓಟ-ಗಾ--ರ್ತಿ ಪಟ್ಟ ಗಿ-ಟ್ಟಿ-ಸಿ-ಕೊಂ-ಡ-ರು. ಇದೇ ದೂರ-ವ-ನ್ನು 10.93 ಸೆಕೆಂ-ಡು-ಗ-ಳ-ಲ್ಲಿ ತಲು-ಪಿ-ದ -ಪ್ರಾ-ಧಿ-ಕಾ-ರ-ದ ಎಂ. ಕುಮಾ-ರ್‌ ವೇಗ-ದ ಓಟ-ಗಾ-ರ ಎನಿ-ಸಿ-ದ-ರು.

(ರಾ-ಯ-ಚೂ-ರು ಪ್ರತಿ-ನಿ-ಧಿ-ಯಿಂ-ದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X