ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ. 15ನ್ನು ಪ್ರತಿ-ಭ-ಟ-ನಾ ದಿನ-ವ-ನ್ನಾ-ಗಿ ಆಚ-ರಿ-ಸ-ಲು ಎಬಿ-ವಿ-ಪಿ ನಿರ್ಧಾ-ರ

By Staff
|
Google Oneindia Kannada News

ಬೆಂಗ-ಳೂರು : ಡೊನೇ-ಷ-ನ್‌ ವಸೂ-ಲಿ, ಶುಲ್ಕ-ದ-ಲ್ಲಿ ಹೆಚ್ಚ-ಳ ಮತ್ತು ಪೇಮೆಂ-ಟ್‌ ಸೀಟ್‌-ಗ-ನ್ನು ಹೆಚ್ಚಿ-ಸಿ-ರು-ವು-ದ-ರಿಂ-ದ ಉನ್ನ-ತ ಶಿ-ಕ್ಷ-ಣ ಎಷ್ಟೋ ಬಡ- ವಿ-ದ್ಯಾ-ರ್ಥಿಗ-ಳ ಕೈಗೆ-ಟು-ಕು-ತ್ತಿ-ಲ್ಲ. ಈ ಶೈಕ್ಷ-ಣಿ-ಕ ಸಮ-ಸ್ಯೆ-ಗ-ಳ ಪರಿ-ಹಾ-ರ-ಕ್ಕೆ ಆಗ್ರ-ಹಿ-ಸಿ ಸೆಪ್ಟೆಂ-ಬ-ರ್‌ 15ನ್ನು ರಾಜ್ಯಾದ್ಯಂ-ತ ಪ್ರತಿ-ಭ-ಟ-ನಾ ದಿ--ನ-ವ-ನ್ನಾ-ಗಿ ಆಚ-ರಿ-ಸ--ಲು ಅಖಿ-ಲ ಭಾರ-ತ ವಿದ್ಯಾ-ರ್ಥಿ ಪರಿ-ಷ-ತ್‌ (ಎಬಿ-ವಿ-ಪಿ) ನಿರ್ಧ-ರಿ-ಸಿ--ದೆ.

ಎಬಿ-ವಿ-ಪಿ ಕಾರ್ಯ-ದ-ರ್ಶಿ ಲೋಕೇ-ಶ್‌ ಅಂಬೆ ಕಲ್ಲು ಮಂಗ-ಳ-ವಾ-ರ ಸುದ್ದಿ-ಗೋ-ಷ್ಠಿ-ಯ-ಲ್ಲಿ -ಈ ನಿರ್ಧಾ-ರ ಪ್ರಕ-ಟಿ-ಸಿ-ದ-ರು. ವಿದ್ಯಾ-ರ್ಥಿ-ಗಳ ಮೇಲೆ ಹೊರೆ ಹೇರಿ-ರು-ವ ಸರ್ಕಾ-ರ ತನ್ನ ಅವೈ-ಜ್ಞಾ-ನಿ-ಕ ನಿ-ರ್ಧಾ-ರ-ವ-ನ್ನು ವಾಪ-ಸ್ಸು ಪಡೆ-ಯ-ಬೇ-ಕು. ಬಡ ಮಕ್ಕ-ಳಿ-ಗೆ ಉನ್ನ-ತ ಶಿ-ಕ್ಷ-ಣ ಕೈ--ಗೆ-ಟು-ಕು-ವಂ-ತಾ-ಗ-ಬೇ-ಕು. -ಇ-ದ-ಕ್ಕೆ ಒತ್ತಾ-ಯಿ-ಸಿ -ಸೆ. 15ನ್ನು ಪ್ರತಿ-ಭ-ಟ-ನಾ ದಿನ-ವ-ನ್ನಾ-ಗಿ ಆಚ-ರಿ-ಸು-ವು-ದ-ಲ್ಲ-ದೆ, ನಗ-ರ-ದ-ಲ್ಲಿ ಸೆಪ್ಟೆಂ-ಬ-ರ್‌ 22ರಂದು ಬೃಹ--ತ್‌ ಪ್ರತಿ-ಭ-ಟ-ನಾ ರ್ಯಾಲಿ ನಡೆ-ಸ-ಲು ನಿರ್ಧ-ರಿ-ಸಿ-ದ್ದೇ-ವೆ ಎಂದ-ರು. ಪರಿ-ಶಿ-ಷ್ಟ ಜಾತಿ ಮತ್ತು ಪಂಗ-ಡ-ದ ವಿದ್ಯಾ-ರ್ಥಿ-ಗ-ಳಿ-ಗೆ ನೀಡು-ತ್ತಿ-ರು-ವ 400 ರುಪಾ-ಯಿ- ವಿದ್ಯಾ-ರ್ಥಿ ವೇತ-ನ--ವ-ನ್ನು 1000 ರುಪಾ-ಯಿ-ಗೆ ಏರಿ-ಸ-ಬೇ-ಕು ಎಂದೂ ಗೋಷ್ಠಿ-ಯ-ಲ್ಲಿ ಸರ್ಕಾ-ರ-ವ-ನ್ನು ಆಗ್ರಹಿ-ಸಿ-ದ-ರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X