Get Updates
Get notified of breaking news, exclusive insights, and must-see stories!

-ಐ-ಟಿ-ಎ--ಫ್‌ ಟೆನಿ-ಸ್‌ : ಎ-ರ-ಡ-ನೇ ಸುತ್ತಿ-ಗೆ ಶೃತಿ, ಆ-ರ-ತಿ, ಅರ್ಚ-ನ

ಬೆಂಗ-ಳೂರು : ಭಾರ-ತ-ದ ಶೃತಿ ಧವ-ನ್‌ ಐಟಿ-ಎ-ಫ್‌ ಮಹಿ-ಳೆ-ಯ-ರ ಟೆನಿ-ಸ್‌ ಟೂರ್ನಿ-ಯ 3ನೇ ಲೆಗ್‌-ನ ಮೊದ-ಲ ಸುತ್ತಿ-ನ ಪಂದ್ಯ-ದ-ಲ್ಲಿ ಶೀತ-ಲ್‌ ಗೌತ-ಮ್‌ ವಿರು-ದ್ಧ ಸೋಮ-ವಾ-ರ ಜಯ ಗಳಿ-ಸಿ-ದ್ದಾ-ರೆ.

ಬೆನ್ನು ನೋವಿ-ನ ಕಾರ-ಣ ಹಿಂದಿ-ನ ಟೂರ್ನಿ-ಯ-ಲ್ಲಿ ಹೆಚ್ಚು ಪಂದ್ಯ-ಗ-ಳನ್ನು ಆಡಲಾ-ಗ-ದೆ ಇದ್ದ ಶೃತಿ ಈ ಟೂರ್ನಿ-ಯ-ಲ್ಲಿ ವೈ--ಲ್ಡ್‌-ಕಾ-ರ್ಡ್‌ ಪ್ರವೇ-ಶ ಪಡೆ-ದಿ-ದ್ದ-ರು. ಬೆಂಗ-ಳೂ-ರು ಸಿಟಿ ಇನ್‌ಸ್ಟಿ-ಟ್ಯೂ-ಟ್‌ -ಕೋ-ರ್ಟ್ಸ್‌-ನ-ಲ್ಲಿ ನಡೆ-ದ ಪಂದ್ಯ-ದ-ಲ್ಲಿ ಶೀತ-ಲ್‌-ಗಿಂ-ತ ಎ-ಲ್ಲಾ ಹಂತ-ಗ-ಳ-ಲ್ಲೂ ಮೇಲು-ಗೈ ಸಾಧಿ-ಸಿ-ದ ಶೃತಿ, ಜಯ ಗಳಿ-ಸಿ- 2ನೇ ಸುತ್ತು ಪ್ರವೇ-ಶಿ-ಸಿ-ದ-ರು.

-ಇ-ತ-ರೆ ಪಂದ್ಯ-ಗ-ಳ-ಲ್ಲಿ , ಲಿಜಾ ಪೆರೆ-ರಾ ವಿರು-ದ್ಧ ಅರ್ಚ-ನಾ 6-1 , 6-2ರಲ್ಲಿ , ನಂದಿ-ನಿ ಪೇರು-ಮಾ-ಳ್‌ ವಿ--ರು-ದ್ಧ ಆರತಿ 6-3, 6-0ರಲ್ಲಿ ಜಯ ಗಳಿ-ಸಿ-ದ-ರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+