Get Updates
Get notified of breaking news, exclusive insights, and must-see stories!

‘ಡಾ. ರಾಜ್‌-ಕು-ಮಾ-ರ್‌- ದಿ ಲಿವಿಂ-ಗ್‌ ಲೆಜೆಂ-ಡ್‌’ ಶೀಘ್ರ-ದ-ಲ್ಲಿ-ಯೇ ಬಿಡು-ಗ-ಡೆ

ಮುಂಬ-ಯಿ :ವರ-ನ-ಟ ರಾಜ್‌-ಕು-ಮಾ-ರ್‌ ಅವ-ರ -ಸಾ-ಧ-ನೆ, ಬದು-ಕ-ನ್ನು ಬಿಂಬಿ-ಸು-ವ, ಫಿಲಂ ಡಿವಿ-ಜ-ನ್‌ ನಿರ್ಮಾ-ಣ-ದ ಡಾ. ರಾಜ್‌-ಕು-ಮಾ-ರ್‌- ದಿ ಲಿವಿಂ-ಗ್‌ ಲೆಜೆಂ-ಡ್‌ ಸಾಕ್ಷ್ಯ-ಚಿ-ತ್ರ ಶೀಘ್ರ-ದ-ಲ್ಲಿ-ಯೇ ದೇಶಾ-ದ್ಯಂ-ತ ಬಿಡು-ಗ-ಡೆ-ಯಾ-ಗ-ಲಿ-ದೆ.

ರಾಜ್‌ ಅವ-ರ ಇತ್ತೀ-ಚಿ-ನ ಚಿತ್ರ - ಶಬ್ದ-ವೇ-ಧಿ - ಸೇ-ರಿ-ದಂ-ತೆ ರಾಜ್‌-ಕು-ಮಾ-ರ್‌ ನಟಿ-ಸಿ-ರು-ವ 205 ಚಿತ್ರ-ಗ-ಳ ತುಣು-ಕು-ಗ-ಳನ್ನು ಸಾಕ್ಷ್ಯ-ಚಿ-ತ್ರ ಒಳಗೊಂ-ಡಿ-ದೆ. ರಾ-ಜ್‌ ಅವ-ರ ಸಂದ-ರ್ಶ-ನ, ಮೇರು-ನ-ಟ-ನ ಕುರಿ-ತು ಶಿವಾ-ಜಿ ಗಣೇ-ಶ-ನ್‌, ನಾಗೇ-ಶ್ವ-ರ ರಾವ್‌, ಜಿ.ವಿ. ಅಯ್ಯ-ರ್‌ ಹಾ-ಗೂ ಪಾರ್ವ-ತ-ಮ್ಮ ರಾಜ್‌-ಕು-ಮಾ-ರ್‌ ಅವ-ರ ಅಭಿ-ಪ್ರಾ-ಯ-ಗ-ಳು ಚಿತ್ರ-ದ-ಲ್ಲಿವೆ ಎಂದು ಫಿಲಂ ಡಿವಿ-ಜ-ನ್‌ನ ಶಾಖಾ ವ್ಯವ-ಸ್ಥಾ-ಪ-ಕ ಎಸ್‌. ಮುಖ-ರ್ಜಿ ಸೋಮ-ವಾ-ರ ತಿಳಿ-ಸಿ-ದ್ದಾ-ರೆ.

ಸಾಕ್ಷ್ಯ-ಚಿತ್ರ-ದ ಮೊದ-ಲ ಪ್ರದ-ರ್ಶನಕ್ಕೆ ರಾಜ್‌-ಕು-ಮಾ-ರ್‌ ಅವ-ರ-ನ್ನು ಆಹ್ವಾ-ನಿ-ಸ-ಲು ಉದ್ದೇ-ಶಿ-ಸ-ಲಾ-ಗಿ-ತ್ತು. ಅವ-ರ-ನ್ನು ಆ-ಹ್ವಾ-ನಿ-ಸು-ವ ಕುರಿ-ತು ಸಿ-ದ್ಧ-ತೆ-ಗ-ಳು ನಡೆ-ಯು-ತ್ತಿ-ದ್ದಾ-ಗ-ಲೇ ವೀ-ರ-ಪ್ಪ-ನ್‌-ನಿಂ-ದ ಅವ-ರ ಅಪ-ಹ-ರ-ಣ-ವಾ-ಯಿ-ತು -ಎಂ-ದು ಮುಖ-ರ್ಜಿ ಹೇಳಿ-ದ್ದಾ-ರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+