ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆ-ರಿ-ಕೆ-ಯಿಂ-ದ ಪ್ರಧಾ-ನಿ ಬಂದ ನಂತ-ರ ಪೆಟ್ರೋ-ಲಿಯಂ ಬೆಲೆ ಏರಿ-ಕೆ?

By Staff
|
Google Oneindia Kannada News

ನವ-ದೆ-ಹ-ಲಿ : ಅಮೆ-ರಿ-ಕಾ ಪ್ರವಾ-ಸ-ದ-ಲ್ಲಿ-ರು-ವ ಪ್ರಧಾ-ನಿ -ಎ.ಬಿ. ವಾಜ-ಪೇ-ಯಿ ವಾಪ-ಸಾ-ದ ನಂತ-ರ ಪೆಟ್ರೋ-ಲಿ-ಯಂ ಉತ್ಪ-ನ್ನ-ಗ-ಳ ಬೆಲೆ ಏ-ರು-ವ ನಿರೀ-ಕ್ಷೆ-ಯಿ-ದೆ ಎಂದು ಕೇಂ-ದ್ರ ಪೆಟ್ರೋಲಿ-ಯಂ ಖಾತೆ ಸಚಿ--ವ ರಾಂ ನಾಯ-ಕ್‌ ಸೋಮ-ವಾ-ರ ತಿಳಿ-ಸಿ-ದ್ದಾ-ರೆ.

ಅಂತ-ರ-ರಾ-ಷ್ಟ್ರೀ-ಯ ಪೆ-ಟ್ರೋ--ಲಿ-ಯಂ ಬೆಲೆ ಏರಿ-ಕೆ ತಡೆ-ಗ-ಟ್ಟ-ಲು ಕಚ್ಚಾ ಪೆಟ್ರೋ--ಲಿ-ಯಂ ಉತ್ಪಾ-ದ-ನೆ-ಯ-ನ್ನು -ದಿ-ನ-ಕ್ಕೆ 8 ಲಕ್ಷ ಬ್ಯಾರೆ-ಲ್‌-ಗ-ಳ-ಷ್ಟು ಮಾತ್ರ ಹೆಚ್ಚಿ-ಸ-ಲು ಒಪೆ-ಕ್‌ (ತೈಲ ನಿರ್ಯಾ-ತ ರಾಷ್ಟ್ರ-ಗ-ಳ ಕೂಟ) ನಿರ್ಧ-ರಿ-ಸಿ-ದೆ. --ಪೆ-ಟ್ರೋ-ಲಿ-ಯಂ -ಉ-ತ್ಪಾ-ದ-ನೆ-ಯನ್ನು 10- 12 ಲಕ್ಷ ಬ್ಯಾರೆ-ಲ್‌-ಗ-ಳ-ಷ್ಟು ಹೆಚ್ಚಿಸಿ, ಪ್ರತಿ ಬ್ಯಾರ-ಲ್‌ ಪೆಟ್ರೋ-ಲಿ-ಯಂ ಬೆಲೆ-ಯ-ನ್ನು 22ರಿಂದ 28 ಡಾಲ-ರ್‌-ಗ-ಳ-ಷ್ಟೇ ಇರು-ವಂ-ತೆ ಒಪೆ-ಕ್‌ ನಿರ್ಣ-ಯ ಕೈಗೊ-ಳ್ಳು-ವು-ದೆಂ-ಬ ಭಾರ-ತ-ದ ನಿರೀ-ಕ್ಷೆ- ಸುಳ್ಳಾ-ಗಿ-ದೆ. ಪ್ರಧಾ-ನ-ಮಂ-ತ್ರಿ ಮತ್ತು ಹಣ-ಕಾ-ಸು ಸಚಿ-ವ-ರು ಅ-ಮೆ-ರಿ-ಕಾ-ದಿಂ-ದ ವಾಪ-ಸಾ-ದ ಬಳಿ-ಕ ಪೆಟ್ರೋ-ಲಿ-ಯಂ ಉತ್ಪ-ನ್ನ-ಗ-ಳ ಬೆಲೆ-ಗ-ಳ--ನ್ನು ಪುನ--ರ್ವಿ-ಮ-ರ್ಶಿ-ಸ-ಲಾ-ಗು-ವು-ದು ಎಂದು ರಾಂ ನಾಯ-ಕ್‌ ಹೇಳಿ-ದ್ದಾ-ರೆ.

ಜಾಗ-ತಿ-ಕ ತೈಲ ಬೆಲೆ ಪ್ರತಿ ಬ್ಯಾರೆ-ಲ್‌-ಗೆ 36 ಡಾಲ-ರ್‌-ಗಿಂ-ತ-ಲೂ ಹೆ-ಚ್ಚಾ-ಗಿ--ದೆ. ಈ ಹಿನ್ನೆ-ಲೆ-ಯ-ಲ್ಲಿ ಭಾನು-ವಾ-ರ ವಿಯೆ-ನ್ನಾ-ದ-ಲ್ಲಿ ಸಭೆ ಸೇರಿ-ದ ಒಪೆ-ಕ್‌, ಅಕ್ಟೋ-ಬ-ರ್‌ 1ರಿಂದ ಪ್ರತಿ ನಿತ್ಯ 8 ಲಕ್ಷ ಬ್ಯಾರೆ-ಲ್‌ ಹೆಚ್ಚು-ವ-ರಿ ಪೆಟ್ರೋ-ಲಿ-ಯಂ ಉತ್ಪಾ-ದಿ-ಸ-ಲು ನಿರ್ಧ-ರಿ-ಸಿ-ತು. -ಒ-ಪೆ-ಕ್‌-ನ ಈ ನಿರ್ಧಾ-ರ-ದಿಂ-ದ ಭಾರ-ತ-ಕ್ಕೆ ನಿರಾ-ಸೆ-ಯಾ-ಗಿ-ದೆ. ಪ್ರಚ-ಲಿ-ತ ವಿತ್ತ ವಷ-ರ್ದ-ಲ್ಲಿ ಭಾ-ರ-ತ-ದ ಪೆಟ್ರೋ-ಲಿ-ಯಂ ಆಮ-ದು ವೆಚ್ಚ 70 ಸಾವಿ-ರ ರುಪಾ-ಯಿ--ಗ---ಳ-ನ್ನು ಮೀರಲಿದ್ದು, ಪೆಟ್ರೋ-ಲಿ-ಯಂ ಉತ್ಪ-ನ್ನ-ಗ-ಳ ಬೆಲೆ-ಗಳ--ನ್ನು -ಪು-ನ-ರ್ವಿ-ಮ-ರ್ಶಿ-ಸ-ಲೇ-ಬೇ-ಕಾ--ಗಿ-ದೆ ಎಂದಿದ್ದಾ-ರೆ.

ಬಜಾ-ರಿ-ನ-ಲ್ಲಿ ಕೇಳಿ-ಸಿ-ದ್ದು : -ವಾ-ಜ-ಪೇಯಿ ಅಮೇ-ರಿ-ಕಾ-ದ-ಲ್ಲೇ ಇರ-ಲಿ (ಅಮೇ-ರಿ-ಕೆ-ಯಿಂ-ದ ವಾಜ-ಪೇಯಿ ಹಿಂದಿ-ರು-ಗಿ-ದ ಬೆನ್ನಿ-ಗೆ ಪೆ-ಟ್ರೋ-ಲಿ-ಯಂ ಬೆಲೆ ಹೆ-ಚ್ಚಾ-ಗು-ತ್ತ-ದೆ-ನ್ನು-ವ ಸಚಿ-ವ-ರ ಇಂಗಿ-ತ-ಕ್ಕೆ ಸಾರ್ವ-ಜ-ನಿ-ಕ-ರ ಪ್ರತಿ-ಕ್ರಿ-ಯೆ)

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X