ಕಪಿ-ಲ್‌ದೇವ್ ರಾಜೀ-ನಾ-ಮೆ, -ಗಾ-ಯ-ಕ-ವಾ-ಡ್-ಗೆ ಬುಲಾ-ವು
ನವ-ದೆ-ಹ-ಲಿ : ಕೋಚ್ ಆಗಿ ಮುಂದು-ವ-ರೆ-ಯು-ವಂ-ತೆ ಬಿಸಿ-ಸಿ-ಐ -ಪ-ತ್ರ ಕಳು-ಹಿ-ಸಿ-ದ ಬೆನ್ನ-ಲ್ಲೇ ಕಪಿ-ಲ್ ದೇವ್ ತ-ಮ್ಮ ಪದ-ಕ್ಕೆ ರಾಜೀ-ನಾ-ಮೆ ನೀಡಿ-ದ್ದಾ-ರೆ.
ಬಿಸಿ-ಸಿ-ಐ ಅಧ್ಯ-ಕ್ಷ ಎ.ಸಿ. ಮುತ್ತ-ಯ್ಯ ಅವ-ರಿ-ಗೆ ಕಪಿ-ಲ್ ತಮ್ಮ ರಾಜೀ-ನಾ-ಮೆಯನ್ನು ಮಂ-ಗ-ಳ-ವಾ-ರ ಕಳು-ಹಿ-ಸಿ--ದ್ದು, ಸದ್ಯ-ಕ್ಕೆ ತಂಡ-ದ ಕೋ-ಚ್ ಕೆಲ-ಸ-ವ-ನ್ನು ಅ--ನ್ಶು-ಮ-ನ್ ಗಾಯ-ಕ್--ವಾ-ಡ್ ಅವ-ರಿ-ಗೆ ವಹಿ-ಸ-ಲು ಮಂಡ-ಳಿ ತೀರ್ಮಾ-ನಿ-ಸಿ-ರು-ವು-ದಾ-ಗಿ ಬಿಸಿ-ಸಿ-ಐ ಕಾರ್ಯ-ದ-ರ್ಶಿ ಜೆ.ಲೆಲೆ ತಿಳಿ-ಸಿ-ದ್ದಾ-ರೆ.
‘ಗಾಯ-ಕ್-ವಾ-ಡ್ ಫೋನಿ-ಗೆ ಸಿಕ್ಕ-ಲಿ--ಲ್ಲ. ಅವ-ರ ಪತ್ನಿ-ಗೆ ವಿಷ-ಯ ತಿಳಿ-ಸಿ-ದ್ದೇನೆ. -ಗಾ-ಯ-ಕ್-ವಾ-ಡ್ ಒಪ್ಪಿ-ದ-ಲ್ಲಿ, ನೈರೋ-ಬಿ-ಯ-ಲ್ಲಿ ನಡೆ-ಯ-ಲಿ-ರು-ವ ಐಸಿ-ಸಿ ಟೂರ್ನಿ--ಯ ಪೂರ್ವ ಸಿದ್ಧ-ತಾ ಶಿಬಿ-ರ ಮತ್ತು ಐಸಿ-ಸಿ ಟೂರ್ನಿ-ಯಲ್ಲಿ ತಂಡ-ದ ತರ-ಬೇ-ತು-ದಾ-ರ-ರಾ-ಗಿ ಅವ-ರು ಕಾರ್ಯ ನಿರ್ವ-ಹಿ-ಸ-ಲಿ-ದ್ದಾ-ರೆ. ಸೆಪ್ಟೆಂ-ಬ-ರ್ 20ರಂದು ಚೆನ್ನೈ-ನ-ಲ್ಲಿ ಆಯ್ಕೆ ಸಮಿ-ತಿ ಸಭೆ ನ-ಡೆ-ಸಲಿ-ದ್ದು, ಐಸಿ-ಸಿ ಟೂರ್ನಿ-ಯ-ಲ್ಲಿ ಭಾಗ-ವ-ಹಿ-ಸು-ವ 14 ಕ್ರಿಕೆ-ಟಿ-ಗ-ರ ತಂಡ-ವ-ನ್ನು ಆರಿ-ಸ-ಲಿ-ದೆ’ ಎಂದ-ರು.
-ಕ-ಪಿ-ಲ್ ಜಾಗೆ-ಗೆ -ಮುಂದೆ ಬ-ರು-ವ ಸಂಭ-ವ-ನೀ-ಯ ಹೆಸ-ರು-ಗ-ಳ-ಲ್ಲಿ ಗಾಯ-ಕ-ವಾ-ಡ್ ಹೆ-ಸ-ರೇ ಇರ-ಲಿಲ್ಲ. ಈಗ ಬಿಸಿ-ಸಿ-ಐ ಗಾಯ-ಕ-ವಾ-ಡ್-ಗೆ ಕೋ-ಚ್ ಆಫ-ರ್ ಕೊಟ್ಟಿ-ರು-ವು-ದು ಕೋಚ್ ಆಗ-ಲು ತುದಿ-ಯ-ಲ್ಲಿ ನಿಂತಿ-ರುವ-ವ-ರ -ಹೊ-ಟ್ಟೆ ಉರಿ-ಸು-ತ್ತಿ--ದೆ. ಅವ-ರೆ-ಲ್ಲಾ ಗಾಯ-ಕ್-ವಾ-ಡ್ -ಕೋ--ಚ್ ಆಗ-ಲು ಒಪ್ಪ-ದಿ-ರ-ಲ-ಪ್ಪ -ಅಂ-ತ ಪ್ರಾರ್ಥಿ-ಸು-ತ್ತಿ-ದ್ದಾ-ರಂ-ತೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications