ಮೈಸೂ-ರಿ-ಗೆ ಮುನ್ನ-ವೇ ಹಾಸ-ನ-ದ-ಲ್ಲಿ ಇಳಿ-ಯು-ತ್ತ-ದೆ-ಯೇ ವಿಮಾ-ನ ?
ಹಾಸ-ನ : -ನಾ-ನು ಮ-ಣ್ಣಿ-ನ ಮಗ, ರೈತ ಕುಟುಂ-ಬ-ದ-ವ-ನು ಎಂದು ಟ್ರಾ-ಕ್ಟ-ರ್ ಓಡಿ-ಸು-ತ್ತ ಹಾಸ-ನ-ದ ಬೀದಿ ಬೀದಿ-ಗ-ಳ-ಲ್ಲಿ ಮಾಜಿ ಪ್ರಧಾ-ನಿ ದೇವೇಗೌ-ಡ-ರು ಬಿತ್ತಿ-ದ ಕನ-ಸು-ಗ-ಳು ಯಾವತ್ತೂ ಮೊಳ-ಕೆ-ಯಾ-ಡೆ-ಯ-ಲಿ-ಲ್ಲ . ಜಿಲ್ಲೆ-ಯ ಜನ ಕನ-ಸಿ-ನ-ಲ್ಲೇ -ಕ್ರಾಂ-ತಿ ಕಂಡ-ರು. ಇದೀ-ಗ ಸಂಸ-ದ -ಜಿ. ಪುಟ್ಟ-ಸ್ವಾ-ಮಿ-ಗೌ-ಡ-ರು ಹೊಸ ಕನ-ಸು-ಗ-ಳ ತಂದಿ-ದ್ದಾ-ರೆ.
ಹಾಸ-ನ-ದ ಕಂದ-ಲಿ ಬಳಿ-ಯ ಕೈಗಾ-ರಿ-ಕಾ-ಭಿ-ವೃ-ದ್ಧಿ ಪ್ರದೇ-ಶ-ದ-ಲ್ಲಿ ಐಟಿ ಪಾರ್ಕ್ ಸ್ಥಾಪಿ-ಸ-ಲಾ-ಗು-ವು-ದು ಎಂದು ಪುಟ್ಟ-ಸ್ವಾ-ಮಿ-ಗೌ-ಡ ಸೋಮ-ವಾ-ರ ತಿಳಿ-ಸಿದ್ದಾರೆ. ಅಷ್ಟೇ ಅಲ್ಲ, ಹಾಸ-ನ-ದ-ಲ್ಲಿ ಖಾಸ-ಗೀ ವಿಮಾ-ನ ನಿಲ್ದಾ-ಣ-ವೂ ನಿರ್ಮಾ-ಣ-ವಾ-ಗು-ವ ನಿರೀ-ಕ್ಷೆ ಇದೆ ಎಂದೂ ಹೇಳಿ-ದ್ದಾ-ರೆ.
ಸ್ಲೇಟ-ರ್ ಹಾ-ಲ್ ಆವ-ರ-ಣದ-ಲ್ಲಿ ಏ-ರ್ಪ-ಡಿ-ಸ-ಲಾ-ಗಿ-ದ್ದ ತಾಲ್ಲೂ-ಕು ಜನ-ಸಂ-ಪ-ರ್ಕ ಸಭೆ ಉದ್ಘಾ-ಟಿ-ಸಿ ಮಾತ-ನಾ-ಡಿ-ದ ಪುಟ್ಟ-ಸ್ವಾ-ಮಿ-ಗೌ-ಡ, -ಇಸ್ರೋ -ನೇ-ತೃ-ತ್ವ-ದ-ಲ್ಲಿ ಐಟಿ ಪಾರ್ಕ್ ಸ್ಥಾಪ-ನೆ ಕುರಿ-ತ ಸಭೆ-ಯನ್ನೂ ಈಗಾ-ಗ-ಲೇ ನಡೆ-ಸಿ--ದ್ದೇ-ವೆ ಎಂದ-ರು. ಹಾ-ಸ-ನ ಜಿಲ್ಲಾ ಪ್ರಗ-ತಿ ಪರಿ-ಶೀ-ಲ-ನಾ ಸಭೆ-ಗೆ ಮುಖ್ಯ-ಮಂ-ತ್ರಿ ಕೃಷ್ಣ ಬರ-ಲಿ-ದ್ದು, ಐಟಿ ಪಾ-ರ್ಕ್ ಸ್ಥಾಪ-ನೆ-ಯ ವಿಷ-ಯ-ವ-ನ್ನು ಅಧಿ-ಕೃ-ತ-ವಾ-ಗಿ ಪ್ರಕ-ಟಿ-ಸ-ಲಿದ್ದಾ-ರೆ ಎಂದು -ಗೌ-ಡ ಹೇಳಿ-ದ-ರು.
ಹಾಸ-ನ-ದ ಬಳಿ ವಿಮಾ-ನ ನಿಲ್ದಾ-ಣ ಸ್ಥಾಪಿ-ಸ-ಲು ಕೇಂದ್ರ ಸರ್ಕಾ-ರ ಒಪ್ಪ-ದ ಕಾರ-ಣ ಖಾಸ-ಗಿ ವಿಮಾ-ನ ನಿಲ್ದಾ-ಣ ಸ್ಥಾಪಿ-ಸ-ಲು ರಾಜ್ಯ ಸ-ರ್ಕಾ--ರ ನಿರ್ಧರಿ-ಸಿ-ದೆ. ಇದ-ಕ್ಕಾ-ಗಿ ಕೇಂದ್ರ ಸರ್ಕಾ-ರ-ಕ್ಕೆ ರಾಜ್ಯ ಸರ್ಕಾ-ರ ಎನ್-.ಓ.-ಸಿ-ಯ-ನ್ನೂ ಕಳು-ಹಿ-ಸಿ-ಕೊ-ಟ್ಟಿ-ದೆ. ಈ ವಿಮಾ-ನ ನಿಲ್ದಾ-ಣ ಸ್ಥಾಪ-ನೆ-ಯಾ-ಗು-ವು-ದರಿಂದ ಹಾಸ-ನ ಪ್ರಮು-ಖ ವಾಣಿ-ಜ್ಯೋ-ದ್ಯ-ಮ ಸಂಪ-ರ್ಕ ಕೇಂದ್ರ-ವಾ-ಗ-ಲಿ-ದೆ ಎಂದ-ರು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications