ಅವ-ಳಿ ನಗ-ರ-ಗ-ಳ ಸಂಭ್ರ-ಮ-ದ ಗಜಾನನ ಉತ್ಸವಕ್ಕೆ ತೆರೆ
ಹು-ಬ್ಬ-ಳ್ಳಿ : ಗಣ-ಪ-ತಿ ಬಂ-ದ
ಹೊಟ್ಟೆ ಮೇಲೆ ಗಂಧ
ಕಾಯಿ ಕಡು-ಬು ತಿಂದ
ಬಾವಿಗೆ ಬಿದ್ದ
ಮುಳು-ಗಿ ಮುಳುಗಿ ಎದ್ದ
-ಮೈ-ಸೂ-ರು ಪ್ರಾಂತ್ಯ-ದ ಜನ-ತೆಗೆ ದಸ-ರಾ ಎಷ್ಟು ಮುಖ್ಯ-ವೋ, ಉತ್ತ-ರ ಕರ್ನಾ-ಟ-ಕ-ದ ಜನ-ರಿ-ಗೆ ಗ-ಣೇಶೋ-ತ್ಸ-ವ ಅಷ್ಟೇ ಮುಖ್ಯ-ವಾ-ದು-ದು. ಹು-ಬ್ಬ-ಳ್ಳಿ- ಧಾರ-ವಾ-ಡ ಅವ-ಳಿ ನಗ-ರ-ದ-ಲ್ಲಂ-ತೂ ಗಜಾ-ನ-ನ ಉತ್ಸ-ವ-ದ ಸಡ-ಗ-ರ ಬಲು ಜೋರು. ಈ ಹಿನ್ನೆ-ಲೆ-ಯ-ಲ್ಲಿ ನಮ್ಮ ಬಾತ್ಮೀ-ದಾ-ರ-ರು ಕಂಡ ಅವ-ಳಿ ನಗ-ರ-ದ ಗಣೇ-ಶೋ-ತ್ಸ-ವ-ದ ವರ-ದಿ ಇಲ್ಲಿ-ದೆ.
ಐತಿ-ಹಾ-ಸಿ-ಕ, ಪೌರಾ-ಣಿ-ಕ ಹಾಗೂ ಸಾಮಾ-ಜಿ-ಕ ಕಥೆ-ಗ-ಳ-ನ್ನು ಸಾರು-ವ ಗಣ-ಪ-ಗ-ಳು ಸಾರ್ವ-ಜ-ನಿ-ಕ-ವಾ-ಗಿ ವಿಶೇ-ಷ-ವಾ-ಗಿ ಕಂಡು-ಬ-ರು-ತ್ತಿ-ವೆ. ಮಲ-ಗಿ-ರು-ವ ಕುಂಭ-ಕ-ರ್ಣ-ನ-ನ್ನು ಎಬ್ಬಿ-ಸು-ವ, ಅವ-ಳಿ ನಗ-ರ-ದ-ಲ್ಲಿ ಹೈಕೋ-ರ್ಟ್ ಪೀಠ ಸ್ಥಾಪ-ನೆ-ಯ ಬೇಡಿ-ಕೆ-ಯನ್ನು ಬಿಂಬಿ-ಸು-ವ ಗಣೇ-ಶ- ಮೂರ್ತಿ-ಗ-ಳು ವಿಶೇ-ಷ-ವಾ-ಗಿ ಜನ-ರ ಆಕ-ರ್ಷ-ಣೆ-ಗೆ ಕಾರ-ಣ-ವಾ-ಗಿವೆ.
ಹೈಕೋರ್ಟ್ ಪೀಠ ಚಳ-ವ-ಳಿ-ಯ-ನ್ನು ನೆನ-ಪಿ-ಸು-ವ ಗಣೇ-ಶ ಮೂರ್ತಿ-ಯ ಕಲ್ಪ-ನೆ ವಿಶಿ-ಷ್ಟವಾ-ದು-ದು. ಈ ದೃಶ್ಯ-ದ-ಲ್ಲಿ ವಕೀ-ಲ-ರು ವಾದಿ-ಸು-ತ್ತಿ-ದ್ದಾ-ರೆ. ನ್ಯಾಯಾಧೀ-ಶ-ರ ಸ್ಥಾನ-ದ-ಲ್ಲಿ ಕುಳಿ-ತ ಗಣೇ-ಶ ನ್ಯಾಯ-ದಂ-ಡ-ವ-ನ್ನು- ಮೇಜಿ-ಗೆ ಕುಟ್ಟಿ ಹೈ-ಕೋ-ರ್ಟ್ ಪೀಠ ಹುಬ್ಬ-ಳ್ಳಿ-ಯಲ್ಲಿ-ಯೇ ಸ್ಥಾಪ-ನೆ-ಯಾ-ಗ-ಲಿ ಎಂದು ತೀರ್ಪು ನೀಡು-ತ್ತಿ-ದ್ದಾ-ನೆ.
ಹುಬ್ಬ-ಳ್ಳಿ-ಯ ಬಾಬಾ-ಸಾ-ನ ಗಲ್ಲಿ-ಯ ಕುಂಭ-ಕ-ರ್ಣ, ಸರಾ-ಫ ಕಟ್ಟೆ-ಯ ಸಮು-ದ್ರ ಮಂಥ-ನ, ಸಿಂಪಿ-ಗ-ಲ್ಲಿ-ಯ ಫೂ-ತ-ನಿ ಸಂಹಾ-ರ, ಹಿರೇ-ಪೇ-ಟೆ-ಯ ಹೈಕೋ-ರ್ಟ್ ಪೀಠ, ದುರ್ಗ--ದ--ಬೈ-ಲಿ-ನ ದ್ರೌಪ-ದಿ ಸ್ವಯಂ-ವ-ರ ದೃಶ್ಯ-ಗ-ಳ-ನ್ನು ನೋಡ-ಲು, ಗಣೇ-ಶ-ನ ದರ್ಶ-ನ ಪಡೆ-ಯ-ಲು ಪ್ರತಿ-ನಿ-ತ್ಯ ಸಾವಿ-ರಾರು ಜನ-ರು ಹುಬ್ಬ-ಳ್ಳಿ-ಗೆ ಬರು-ತ್ತಿ-ದ್ದಾ-ರೆ.
ಈ ಬಾರಿ-ಯ ಅತಿ ಎತ್ತ-ರ-ದ ಗಣೇ-ಶ ಮೂರ್ತಿ ಮರಾ-ಠ ಗಲ್ಲಿ-ಯ ಡೆಕ್ಕನ್ ಚಿತ್ರ-ಮಂ-ದಿ-ರ- ಬಳಿ-ಯ ಮಂಟ-ಪ-ದ-ಲ್ಲಿ-ದೆ. ಈ ಮೂರ್ತಿ-ಯ ಎತ್ತ-ರ 14 ಅಡಿ. ಅಂ-ದ-ಹಾ-ಗೆ, ಈ ಸಂಭ್ರ-ಮ-ಕ್ಕೆ-ಲ್ಲಾ ಇಂದೇ(ಸೆಪ್ಟಂ-ಬ-ರ್ 12) ಕೊನೆ, ಈವ-ತ್ತು ಅವ-ಳಿ ನಗ-ರ-ದ-ಲ್ಲಿ ಸಾರ್ವ-ಜ-ನಿ-ಕ ಗಣೇ-ಶೋ-ತ್ಸ-ವ-ದ ವಿಸ-ರ್ಜ-ನೆ.
(ಹುಬ್ಬ-ಳ್ಳಿ- ಧಾರ-ವಾ-ಡ ಪ್ರತಿ-ನಿ-ಧಿ-ಯಿಂ-ದ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications