ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಧಾ-ನ-ಕ್ಕೆ ಗೋಪಾ-ಲ್‌ ಅವ--ರೇ ಹೋಗು-ತ್ತಾ-ರೆ:-ಗೃ-ಹ-ಸ-ಚಿ-ವ-ರ ಸ್ಪ-ಷ್ಟ-ನೆ

By Staff
|
Google Oneindia Kannada News

ಬೆಂಗ-ಳೂ-ರು : ವೀರ-ಪ್ಪ-ನ್‌-ನೊಂ--ದಿ-ಗೆ ಮಾತು-ಕ-ತೆ-ಗಾ-ಗಿ ಸಂಧಾ-ನ-ಕಾ-ರ-ರ-ನ್ನು ಬದ-ಲಿ-ಸು-ವ ಉದ್ದೇ-ಶ ಉಭ-ಯ ಸರ್ಕಾ-ರ-ಗ-ಳಿ-ಗಿ-ಲ್ಲ ಎಂದು ಗೃಹ ಸಚಿ-ವ ಮಲ್ಲಿ-ಕಾ-ರ್ಜು-ನ ಖರ್ಗೆ ಸೋಮ-ವಾ-ರ ಸ್ಪಷ್ಟ-ಪ-ಡಿ-ಸಿ-ದ್ದಾ-ರೆ.

ಸಂಧಾ-ನ-ಕಾ-ರ-ರಾ-ಗಿ ನಕ್ಕೀ-ರ-ನ್‌ ಗೋಪಾ-ಲ್‌ ಮುಂದು-ವ-ರಿ-ಯು-ತ್ತಾ-ರೆ, ಅವ-ರ ಬದ-ಲಿ-ಗೆ ಮೈಸೂ-ರಿ-ನ ವಕೀ-ಲ ವೇಣು-ಗೋ-ಪಾ-ಲ್‌ ಅವ-ರ-ನ್ನು ಸಂಧಾ-ನ-ಕ್ಕೆ ಕಳು-ಹಿ-ಸು-ವ ಉದ್ದೇ-ಶ ಸರ್ಕಾ-ರಕ್ಕಿ-ಲ್ಲ ಎಂದು ಖರ್ಗೆ ಹೇಳಿ-ದ್ದಾ-ರೆ. ಅಂಬೇ-ಡ್ಕ-ರ್‌ ಭವ-ನ-ದ-ಲ್ಲಿ ನಡೆ-ದ ಕಾರ್ಯ-ಕ್ರಮ-ವೊಂ-ದ-ರ-ಲ್ಲಿ ಭಾಗವ-ಹಿ-ಸಿ-ದ ನಂತ-ರ ಅವ-ರು ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ-ರು.

ಸ-ರ್ಕಾ-ರ-ದ ಸಂಧಾ-ನ ಕಾರ್ಯ-ತಂ-ತ್ರವ-ನ್ನು ರಾಜ್ಯ-ದ ಜನ-ತೆ ಹಾಗೂ ಪ್ರತಿ-ಪ-ಕ್ಷ-ಗ-ಳು ಸ್ವಾಗ-ತಿ-ಸಿ-ವೆ. ಇನ್ನೊಂ-ದು ಬಾರಿ ಗೋಪಾ-ಲ್‌ ಸಂಧಾ-ನ-ಕ್ಕೆ ತೆರ-ಳ-ಬ-ಹು-ದು ಎಂದು ಖರ್ಗೆ ಹೇಳಿ-ದ-ರು. ಗೋಪಾ-ಲ್‌ ಬದ-ಲಿ-ಗೆ ಬೇರೆ ಸಂಧಾ-ನ-ಕಾ-ರ-ರ-ನ್ನು ಕಳು-ಹಿ-ಸ-ಲು ಸರ್ಕಾ-ರ ಯೋಚಿ-ಸಿ-ದ-ರೂ, -ಅ-ವ-ರೊಂ-ದಿ-ಗೆ ಮಾತು-ಕ-ತೆ ನಡೆ-ಸ-ಲು ವೀರ-ಪ್ಪ-ನ್‌ ಒಪ್ಪು-ವು-ದು ಕಷ್ಟ ಎಂದ-ವ-ರು ಅಭಿ-ಪ್ರಾ-ಯ ಪಟ್ಟ-ರು.

-ಗೋ-ಪಾ-ಲ್‌ ಅವ-ರ ಸಂಧಾ-ನ ನಾಲ್ಕ-ನೇ ಬಾ-ರಿ-ಯೂ ವಿಫ-ಲ-ವಾ-ದ-ಲ್ಲಿ , ಉಭ-ಯ ರಾಜ್ಯ-ಗ-ಳ ಮುಖ್ಯ-ಮಂ-ತ್ರಿ-ಗ-ಳು ಸಭೆ ನಡೆ-ಸಿ ಮುಂದಿ-ನ ಕಾರ್ಯ-ತಂ-ತ್ರ ರೂಪಿ-ಸು-ತ್ತಾ-ರೆ ಎಂದು ಖರ್ಗೆ ಹೇಳಿ-ದ-ರು. -ಪ್ರ-ಕ-ರ-ಣ-ವ-ನ್ನು ನಿಭಾಯಿ-ಸು-ವ-ಲ್ಲಿ ವಿಫ-ಲ-ವಾ-ಗಿ-ರು-ವ ಮುಖ್ಯ-ಮಂ-ತ್ರಿ ಕೃಷ್ಣ ರಾಜೀ-ನಾ-ಮೆ ನೀಡ-ಬೇ-ಕೆಂ-ದು ಒತ್ತಾ-ಯಿ-ಸಿ-ರು-ವ ಕೇಂದ್ರ ಸಚಿ-ವ ವಿ. ಧನಂ-ಜ-ಯ ಕುಮಾ-ರ್‌ ಅವ-ರ ಹೇಳಿ-ಕೆ-ಗೆ ಪ್ರತಿ-ಕ್ರಿ-ಯೆ ನೀಡ-ಲು -ಅ-ವ-ರು -ನಿ-ರಾ-ಕ-ರಿ-ಸಿ-ದ-ರು.

ಸೆಪ್ಟೆಂ-ಬ-ರ್‌ 13ರಂದು ಸುಪ್ರಿಂ-ಕೋ-ರ್ಟ್‌-ಗೆ ಮನ-ವಿ ಪತ್ರ ಸಲ್ಲಿ-ಕೆ

ಟಾಡಾ ಬಂದಿಗಳ ಬಿಡು-ಗ-ಡೆ ಕುರಿ-ತ ಮೊ-ಕ-ದ್ದ-ಮೆ-ಯ-ನ್ನು ತ್ವರಿ-ತ-ವಾ-ಗಿ ಇತ್ಯ-ರ್ಥ-ಪ-ಡಿ- ಸುವಂ-ತೆ ಕೋರಿ ಸೆಪ್ಟೆಂ-ಬ-ರ್‌ 13ರಂದು ಸುಪ್ರಿಂ-ಕೋ--ರ್ಟ್‌-ಗೆ ರಾಜ್ಯ ಸರ್ಕಾ-ರ ಮನ-ವಿ ಪತ್ರ ಸಲ್ಲಿ-ಸ-ಲಿ-ದೆ ಎಂ-ದು ಗೃಹ ಸಚಿ-ವ ಮಲ್ಲಿ-ಕಾ-ರ್ಜು-ನ ಖರ್ಗೆ ಸೋಮ-ವಾ-ರ ತಿಳಿ-ಸಿ-ದ್ದಾ-ರೆ.

ಟಾಡಾ ಬಂದಿ-ಗ-ಳ ಬಿಡು-ಗ-ಡೆ- ವಿರೋ-ಧಿ-ಸಿ -ಅ-ಬ್ದು-ಲ್‌ ಕರೀಂ ಸಲ್ಲಿ-ಸಿ-ರು-ವ ವಿಶೇ-ಷ ತೆರ--ವು ಅರ್ಜಿ -ಸೆ-ಪ್ಟೆಂ-ಬ-ರ್‌ 14ರಂದು ಸುಪ್ರಿಂ-ಕೋ-ರ್ಟ್‌ ಮುಂದೆ ವಿಚಾ-ರ-ಣೆ-ಗೆ ಬರ-ಲಿ-ದೆ. ಗೃಹ ಆಯು-ಕ್ತ ಪ್ರಕಾ-ಶ್‌, ಕಾನೂ-ನು ಕಾರ್ಯ-ದ-ರ್ಶಿ ಹಾಗೂ ಅಡ್ವೊ-ಕೇ-ಟ್‌ ಜನ-ರ-ಲ್‌ ಜೊತೆ ಚರ್ಚೆ ನಡೆ-ಸಿ ಮನ-ವಿ ಪ-ತ್ರ-ಕ್ಕೆ ಅಂತಿ-ಮ ರೂಪು ಕೊಡ-ಲಾ-ಗು-ವು-ದು. ರಾಜ್ಯ ಪಬ್ಲಿ-ಕ್‌ ಪ್ರಾಸಿ-ಕ್ಯೂ-ಟ-ರ್‌ ಮೋಹ-ನ ಶಾಂತ-ಗೌ-ಡ-ರ್‌, ಮೈಸೂ-ರು ನಿಯೋ-ಜಿ-ತ ನ್ಯಾಯಾ-ಲ-ಯ-ದ ಪಬ್ಲಿ-ಕ್‌ ಪ್ರಾಸಿ-ಕ್ಯೂ-ಟ-ರ್‌ ಅಶ್ವಿ-ನಿ ಕುಮಾ-ರ್‌ ಮನ-ವಿ ಪತ್ರ-ದ-ಲ್ಲಿ ಏನೇ-ನು ಅಂಶ-ಗ-ಳ-ನ್ನು ಸೇರಿ-ಸ-ಬೇ-ಕು ಎಂದು ಚರ್ಚಿ-ಸಿ-ದ್ದಾ-ರೆ. ಈ ಹಿಂದೆ -ಜ-ನ-ರ ಹಿತಾ-ಸ-ಕ್ತಿ ಗ-ಮ-ನ-ದ-ಲ್ಲಿ-ಟ್ಟು-ಕೊಂ-ಡು ಸುಪ್ರಿಂ-ಕೋ-ರ್ಟ್‌ ನೀಡಿ-ರು-ವ ಕೆಲ-ವು ಮಹ-ತ್ವ-ದ ತೀರ್ಪು-ಗ-ಳನ್ನೂ ಮನ-ವಿ ಪತ್ರ-ದ-ಲ್ಲಿ ಉದಾ-ಹ-ರಿ-ಸ-ಲಾ-ಗು-ವು-ದು ಎಂದು ಖರ್ಗೆ ವಿವ-ರಿ-ಸಿ-ದ-ರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X