Get Updates
Get notified of breaking news, exclusive insights, and must-see stories!

ಶಿವು, ರಮೇ-ಶ್‌, ಮಂಜು-ಳಾ-ಗೆ ತಾ-ಲ್ಲೂ-ಕುಕ್ರೀಡಾ-ಕೂ-ಟ-ದ ಸಮ-ಗ್ರ ಪ್ರಶ-ಸ್ತಿ

ನೆಲ-ಮಂ-ಗ-ಲ : ಪ್ರಿಯ-ದ--ರ್ಶಿ-ನಿ ಕಾಲೇ-ಜಿ-ನ ಶಿವಮು-ನಿ-ರಾ-ಜು ಹಾಗೂ ಸರ್ಕಾ-ರಿ ಕಾಲೇ-ಜಿ-ನ ಎಂ.ವಿ.ರಮೇ-ಶ್‌ (ಬಾಲ-ಕ-ರ ವಿಭಾ-ಗ-) ಮತ್ತು ಸರ್ಕಾ-ರಿ ಪದ-ವಿ ಪೂರ್ವ ಕಾಲೇ-ಜಿ-ನ -ಬಿ.ಮಂಜು-ಳಾ (ಬಾಲ-ಕಿ-ಯ-ರ ವಿಭಾಗ- ) ತಾಲ್ಲೂಕು ಕ್ರೀಡಾ ಕೂಟ-ದ ವೈಯ-ಕ್ತಿ-ಕ ಸಮ-ಗ್ರ ಪ್ರಶ-ಸ್ತಿ ಗೆದ್ದಿ-ದ್ದಾ-ರೆ.

-ಸ್ಥ-ಳೀ-ಯ ಸರ್ಕಾ-ರಿ ಪದ-ವಿ ಪೂರ್ವ ಕಾ-ಲೇ-ಜು ಮೈದಾ-ನ-ದ-ಲ್ಲಿ 2 ದಿನ-ಗ-ಳ ಕಾಲ ನಡೆ-ದ ತಾಲ್ಲೂಕು ಕ್ರೀಡಾಕೂಟ-ದ-ಲ್ಲಿ ಸುತ್ತ-ಮು-ತ್ತ-ಲ ಪದ-ವಿ ಪೂರ್ವ ಕಾಲೇ-ಜುಗ-ಳ -ನೂ-ರಾ-ರು ಬಾಲ-ಕ- ಬಾಲ-ಕಿ-ಯ-ರು ಸ್ಪರ್ಧಿ-ಸಿ-ದ್ದ-ರು. ಕಬ-ಡ್ಡಿ, -ಬ್ಯಾ-ಡ್ಮಿಂ-ಟ-ನ್‌, 100- 400 ಹಾಗೂ 800 ಮೀ. ಓಟ-ಗ-ಳು, ಉದ್ದ ಜಿಗಿ-ತ, ಎತ್ತ-ರ ಜಿಗಿ-ತ ಮುಂತಾ-ದ ಸ್ಪರ್ಧೆ-ಗ--ಳು ನಡೆ-ದ-ವು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+