ಅಡಿ-ಕೆ ಬೆಲೆ ಕುಸಿ-ತ: ಸೆ.19 ರಂದು ಸಮಾ-ಲೋ-ಚ-ನಾ ಸಭೆ
ಮಂಗ-ಳೂ-ರು : ಅಡಿ-ಕೆ ಬೆಲೆ ಕುಸಿ-ತ-ದಿಂ-ದ ಕಂಗಾ-ಲಾ-ಗಿ-ರು-ವ ರೈತ-ರಿಗೆ ಸ-ಹಾ-ಯ ಮಾಡು-ವ ಉದ್ದೇ-ಶ-ದ ಸಮ-ಲೋ-ಚ-ನಾ ಸಭೆ ಸೆಪ್ಟಂ-ಬ-ರ್ 19 ರಂದು -ದಕ್ಷಿ-ಣ ಕನ್ನ-ಡ ಜಿಲ್ಲಾ ಕೇಂದ್ರ ಸಹ-ಕಾ-ರಿ ಸಂಘ-ದ ಸಭಾಂ-ಗ-ಣ-ದ-ಲ್ಲಿ ನ-ಡೆ-ಯು-ವು-ದು.
ಅಡಿಕೆ ಬೆಲೆ-ಯ-ಲ್ಲಿ ಸ್ಥಿ-ರ-ತೆ-ಯ-ನ್ನು ಕಾ-ಪಾ-ಡಿ-ಕೊ-ಳ್ಳ-ಲು ಕೈಗೊಳ್ಳ-ಬೇ-ಕಾ-ದ ಕ್ರಮ-ಗ-ಳ ಬಗ್ಗೆ ಹಾಗೂ ರೈತ-ರಿ-ಗೆ ಸೂಕ್ತ ಸಹಾ-ಯ ಮಾಡು-ವ ಕುರಿ-ತು ಸಭೆ-ಯ-ಲ್ಲಿ ಚರ್ಚಿ-ಸ-ಲಾ-ಗು-ವು-ದು ಎಂದು ಸಹ-ಕಾ-ರ ಭಾರ-ತಿ ಬ್ಯಾಂಕಿ-ನ ಸಂಚಾ-ಲ-ಕ ಕೊಂಕೋ-ಡಿ ಪದ್ಮ-ನಾ-ಭ ತಿಳಿ-ಸಿ--ದ್ದಾ--ರೆ. ಸಹ-ಕಾ-ರಿ ಭಾರ-ತಿ ಅಧ್ಯ-ಕ್ಷ ಕೆ.ರಾಮ-ಭ-ಟ್, ಕ್ಯಾಂಪ್ಕೋ ಅಧ್ಯ-ಕ್ಷ ಎಸ್.ಆರ್. ರಂ-ಗ-ಮೂ-ರ್ತಿ, ಕೇಂದ್ರ ಸಹ-ಕಾ-ರ ಬ್ಯಾಂಕಿ-ನ ಅಧ್ಯ-ಕ್ಷ ಎಂ.ಎನ್. ರಾಜೇಂ-ದ್ರ-ಕು-ಮಾ-ರ್ ಸಭೆ-ಯ-ಲ್ಲಿ ಭಾಗ-ವ-ಹಿ-ಸು-ವ-ರು.
(ಮಂಗ-ಳೂ-ರು ಪ್ರತಿ-ನಿ-ಧಿ-ಯಿಂ-ದ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications