-ನಾಡ-ದೇ-ವಿ-ಯೇ ಕಂಡೆ ನಿ-ನ್ನ ಮಡಿ-ಲ-ಲ್ಲಿ ಎಂಥ ದೃಶ್ಯ
ಯಾವು-ದೋ ಶೆಡ್-ನ-ಲ್ಲಿ ಕೂತು ವಾರ-ದ ತನ್ನ ಮಗು-ವಿ-ಗೆ ಹಸಿ ಬಾಣಂ-ತಿ ಹಾಲು--ಣಿ-ಸು-ತ್ತಿ-ದ್ದಾ--ಳೆ. ಚಳಿ-ಯ- ನಡು-ಕ ಮಗು-ವಿನ ಗಂ-ಟ-ಲೊ-ಳ-ಗೆ ಹಾಲು ಇಳಿ-ಯ-ಗೊ-ಡು-ತ್ತಿ-ಲ್ಲ. ಆ ಮಗು--ವ-ನ್ನು ಬೆಚ್ಚ-ಗಿ-ಡ-ಲು ಆಕೆ-ಯ ಬಳಿ ರಗ್ಗು, ಶಾಲು ಏನೂ ಇಲ್ಲ. ಎಲ್ಲಾ ಕೊಚ್ಚಿ-ಕೊಂ-ಡು ಹೋಗಿ-ದೆ. ಇದು ಬಾಗ-ಲ-ಕೋ-ಟೆ-ಯ ತಾಯಿ- ಮಗು-ವಿ-ನ ವ್ಯಥೆ-ಯ ಕತೆ.
-ಎ-ತ್ತ-ರ ಹೆಚ್ಚಿ-ಸಿ-ರು-ವ ಆಲ-ಮ-ಟ್ಟಿ ಅಣೆ-ಕ-ಟ್ಟೆ-ಯ ಹಿನ್ನೀ-ರಿ-ನಿಂ-ದ ಮುಳು-ಗ-ಡೆಯಾಗಿ-ರು-ವ ಬಾಗ-ಲ-ಕೋ-ಟೆ-ಯ- ಕೆಲ -ಊ-ರಿ-ನ ಜನ, ‘ತಾತ್ಕಾ-ಲಿ-ಕವಾಗಿ ಉಳಿ-ದು-ಕೊ-ಳ್ಳ-ಲಾ-ದ-ರೂ ಮನೆ ಕರು-ಣಿ-ಸಿ-ರ-ಪ್ಪಾ’ ಅಂತ ಸರ್ಕಾ-ರಿ ಅಧಿ-ಕಾ-ರಿ-ಗ-ಳನ್ನ ಬೇಡು-ತ್ತಿದ್ದಾರೆ.
ರಾಜ್ಯ-ದ-ಲ್ಲಿ ಈಗ ಮಳೆಯೇನೋ ಕಡಿ-ಮೆ-ಯಾ-ಗಿ-ದೆ. ಅಬ್ಬಬ್ಬಾ ಅಂದ-ರೆ 2 ಸೆಂ.ಮೀ. ಅದ-ಕ್ಕಿಂ-ತ ಹೆಚ್ಚಾ-ಗಿ ಎಲ್ಲೂ ಸುರಿ--ಯು-ತ್ತಿ-ಲ್ಲ. ಆದ-ರೆ, ಮ-ಳೆ ಈ ಹಿಂದೆ ಹೊತ್ತಿ-ಸಿ-ರು-ವ ಬಡ-ಬಾ--ನ-ಲ ಇನ್ನೂ ಆರಿ-ಲ್ಲ. ಮ-ನೆ- ಮ-ಠ ಕಳ-ಕೊಂ-ಡ-ವ-ರು ಸರ್ಕಾ-ರಿ ಅಧಿ-ಕಾ-ರಿ-ಗ-ಳ ಕಾ-ರು-ಗ-ಳಿ-ಗೇ ಎ-ದು-ರು ನೋಡು-ತ್ತಿ-ದ್ದಾ-ರೆ. ಕಿತ್ತುಹೋ-ದ ರಸ್ತೆ-ಯ-ಲ್ಲಿ ಜ--ಖಾಮು-ಖಿ ಆಡು-ತ್ತಾ ಬ-ರು-ವ ಕಾರು ಅವ-ರ ಮುಂದೆ ನಿಲ್ಲ-ದೇ ಸಾಗು-ವು-ದ-ನ್ನು ಕಾಣು-ತ್ತಿ-ರು-ವ ಜನ--ರಿಂ-ದ ಮತ್ತೊಂ-ದು ಹತಾ-ಶೆ-ಯ ನಿಟ್ಟು--ಸಿ-ರು ಹೊರ-ಹೊ-ಮ್ಮು-ತ್ತಿ-ದೆ. ಮ-ಳೆ-ಯಿಂ-ದಾ-ದ ನಷ್ಟದ ಸುಳ್ಳು ವರ-ದಿ ಹುಟ್ಟು- ಹಾ-ಕಿ, ಲಕ್ಷ ಲಕ್ಷ ನುಂಗು-ತ್ತಿ-ರು-ವ ಗುಳುಂ- ಘಾ-ತು-ಕ-ರಿ-ಗೆ ಜ-ನ-ರ ನಿಟ್ಟು-ಸಿ-ರು ಮಾತ್ರ ತಟ್ಟು-ತ್ತಿ-ಲ್ಲ.
ರಾಯ-ಚೂ-ರು, ಬೀದ-ರ್ ಎಲ್ಲಾ ಕಡೆ ಮ-ಳೆ ಕೋಟಿ ಕೋಟಿಯನ್ನೇ ಕೊಚ್ಚಿ-ಕೊಂ-ಡು ಹೋಗಿ-ದೆ. ತಲೆ-ಗಂ-ಟಿ-ದ ಕೈಗ--ಳು ಇನ್ನೂ ಕೆಳ-ಗಿ-ಳಿ-ದಿ-ಲ್ಲ. ಸೋ-ಮಾ-ರಿ ಅಧಿ-ಕಾ-ರಿ-ಗ-ಳ ಹುಚ್ಚಾ-ಪ-ಟ್ಟೆ ಹೋಂವ-ರ್ಕ್ ಇನ್ನೂ ಮುಗಿ-ದೇ ಇಲ್ಲ. ರಾಜ್ಯ ಹೆದ್ದಾ-ರಿ-ಯ ಅಸ-ಲಿ ರೂ-ಪು ಕೇಂದ್ರ ಸಚಿ-ವ ಧನ-ಂ-ಜ-ಯ ಕುಮಾ-ರ್-ಗೆ ಶನಿ-ವಾ-ರ-ವ-ಷ್ಟೆ ಗೊತ್ತಾ-ಗಿ-ದೆ. ಮೈಸೂ--ರು- ಮಡಿ-ಕೇ-ರಿ- ಮಾಣಿ ರಸ್ತೆ-ಯ-ಲ್ಲಿ -ಹೋ-ದ ಅವ-ರ ಕಾರಿ-ನ ಶಾಕ್- ಅ-ಬ್‌ಸಾರ್ಬ-ರ್ ಜಾಮ್ ಆಗಿ-ಬಿಟ್ಟಿದೆ. ಧ-ನಂ-ಜ-ಯ ಕುಮಾ-ರ್ ಸೊಂಟ ಹಿಡಿ-ದು-ಕೊಂ-ಡುಬಿ-ಟ್ಟಿ-ದೆ. ‘ಹುಡ್ಕೋ 120 ಕೋಟಿ ರುಪಾ-ಯಿ -ಸಾ-ಲ ಕೊಡು-ತ್ತೆ. ಬೇಗ ಈ ರಸ್ತೆ ರಿಪೇ-ರಿ ಮಾಡಿಸ್ತೀವಿ’ ಅಂತ ಸ್ವತಃ ಸಚಿ-ವ-ರೇ ಹೇಳಿ-ದ್ದಾ-ರೆ. ‘ಅದು ಯಾವ-ತ್ತಿ-ಗಾ-ಗು-ತ್ತೋ ಕಾದು ನೋಡೋ-ಣ’ ಅಂತ ಸಚಿ-ವ-ರ ಕಾರಿ-ನ ಹಿಂದೆ-ಯೇ ಮಡಿ-ಕೇ-ರಿ-ಯ-ವ ಗೊಣ-ಗು-ತ್ತಿ-ದ್ದ.
ಬೆಂಗ-ಳೂ-ರಿನ -ಎಂ.ಜಿ.ರೋಡ-ಲ್ಲಿ ಉದು-ರು-ತ್ತಿ-ರೋ ಪುಡಿ ಮಳೆ-ಗೂ ಮೈಗೊ-ಡ-ಲು ಇಚ್ಛಿ-ಸ-ದ , ಬಾಳೆ ಹಣ್ಣಿ-ನ ಗುಡಾ-ಣ-ದ-ಲ್ಲಿ ಬೆಳೆ-ದ ಕಂದ-ಮ್ಮ-ಗ-ಳು ಕಿಟ-ಕಿ ಮುಚ್ಚಿ-ದ ಕಾರಿ-ನೊ-ಳ-ಗಿ-ನಿಂ-ದ-ಲೇ ನೋಡು-ತ್ತಿ-ದ್ದಾ-ರೆ- 10- 11 ವಯ-ಸ್ಸಿ-ನ, ಉಡಿ-ದಾ-ರ-ದ ಚಡ್ಡಿ ಹುಡು-ಗ-ನೊ-ಬ್ಬ ಮಳೆ-ಯ--ಲ್ಲಿ ನೆನೆ-ಯು-ತ್ತ-ಲೇ ಪಕ್ಕ-ದ ಗೋಡೆ ಮೇಲೆ -‘ಅ-ಣ್ಣಾ-ವ್ರು ಬೇಗ ಬಂದು ನಮ್ಮ-ನ್ನ ಸೇರ-ಲಿ, ವೀರ-ಪ್ಪ-ನ್ ಸಾಯ-ಲಿ’ -ಪಾಂ-ಪ್ಲೇ-ಟ್- ಅಂಟಿ-ಸು-ತ್ತಿದ್ದಾ-ನೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications