ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ದಿ-ನ-ಕ-ರ್‌- ನಾಣ-ಯ್ಯ -ನ-ಡು-ವೆ ಮಾತಿನ ಚಕ-ಮ-ಕಿ : ಕೃಷ್ಣ ಉಪ-ಶ-ಮ-ನ

By Staff
|
Google Oneindia Kannada News

ಬೆಂಗ-ಳೂ-ರು : - -ವ-ರ-ನ-ಟ ರಾಜ್‌-ಕು-ಮಾ-ರ್‌ ಅವ-ರ-ನ್ನು ಬಿಡಿಸು-ವ -ದೊಡ್ಡ ತ-ಲೆ-ನೋ-ವು ಹೊತ್ತಿ-ರು-ವ ಮುಖ್ಯ-ಮಂ-ತ್ರಿ ಎಸ್‌.ಎಂ.ಕೃಷ್ಣ, ಮಾಜಿ ಕಾನೂ-ನು ಸಚಿ-ವ ಎಂ.ಸಿ. ನಾಣ-ಯ್ಯ ಹಾಗೂ ಪೊಲೀ-ಸ್‌ ಮಹಾ ನಿರ್ದೇ-ಶಕ ಸಿ. ದಿನ-ಕ-ರ್‌ ನಡು-ವೆ ಶುರು-ವಾ-ದ ವಾಗ್ಯು-ದ್ಧ- ತಡೆ-ಯು-ವ ಪ್ರಸಂ-ಗವನ್ನು ಶನಿ-ವಾ-ರ ಎದು-ರಿ-ಸ-ಬೇ-ಕಾ-ಯಿ-ತು.

ಮುಖ್ಯ-ಮಂ-ತ್ರಿ-ಗ-ಳ ಗೃಹ ಕಚೇ-ರಿ-ಯ-ಲ್ಲಿ ಶನಿ-ವಾ-ರ ನಡೆ-ದ ಸರ್ವ-ಪ-ಕ್ಷ-ಗ-ಳ ಸಭೆ-ಯ-ಲ್ಲಿ ನಾಣ-ಯ್ಯ- ದಿನ-ಕ-ರ್‌ -ನ-ಡು-ವೆ ಶುರು-ವಾ-ರ ಖಾರ-ವಾ-ದ -ಮಾ-ತು- ಏರು -ದನಿ-ಯ ಜಗ-ಳ-ಕ್ಕೆ ತಿರು-ಗಿ-ತು. ರಾಜ್‌ ಬಿಡು-ಗ-ಡೆ-ಗೆ ಕೈಗೊ-ಳ್ಳ-ಬೇ-ಕಾ-ದ ಕ್ರಮ-ಗ-ಳ ಬಗೆ-ಗೆ ಮುಖ್ಯ-ಮಂತ್ರಿ ಸಲ-ಹೆ ಕೇಳಿ-ದ-ರು. ಆಗ ನಾಣ-ಯ್ಯ, -‘ಮೊ-ದ-ಲು ನಿಮ್ಮ ಡಿಜಿ-ಪಿ-ಗೆ ಪತ್ರಿಕೆ-ಗ-ಳಿ-ಗೆ ಬಾಯಿ-ಗೆ ಬಂದಂ-ತೆ ಹೇಳಿ-ಕೆ ಕೊಡು-ವು-ದ-ನ್ನು ನಿಲ್ಲಿ-ಸುವಂ-ತೆ ಹೇಳಿ. ಪ-ತ್ರಿ-ಕೆ-ಗ-ಳ-ಲ್ಲಿ , ಟಾಡಾ ಬಂದಿ-ಗ-ಳ ಬಿಡು-ಗ-ಡೆ-ಗೆ ಡಿಜಿ-ಪಿ ತಮ್ಮ ವಿರೋ-ಧ- ವ್ಯಕ್ತ-ಪ-ಡಿ-ಸಿ-ದ್ದು, ಇದ-ರಿಂ-ದ ಜನ-ರ-ಲ್ಲಿ ಗೊಂದ-ಲ ಉಂಟಾ-ಗು-ವು-ದಿ-ಲ್ಲ-ವೇ’ ಎಂದು ಪ್ರಶ್ನಿ-ಸಿ--ದರು.

ಸಭೆ-ಯ-ಲ್ಲೇ ಇದ್ದ ಡಿಜಿಪಿ ದಿನ-ಕ-ರ್‌, ‘ನಾನು ಪತ್ರಿ-ಕೆ-ಗ-ಳಿ-ಗೆ ಆ ರೀ-ತಿ ಹೇಳಿಲ್ಲ. ಈ ಬಗ್ಗೆ ಈಗಾ-ಗ-ಲೇ ಸ್ಪಷ್ಟೀ-ಕ-ರ-ಣ ನೀಡಿ-ದ್ದೇ-ನೆ’ ಎಂದರು. ಅದಕ್ಕೆ ಪ್ರತಿ-ಕ್ರಿ-ಯಿ-ಸಿ-ದ ನಾಣ-ಯ್ಯ, ‘ನಾ-ನು ಮುಖ್ಯ-ಮಂ-ತ್ರಿ-ಗ-ಳ ಜತೆ ಮಾತಾ-ಡು-ತ್ತಿ-ದ್ದೇ-ನೆ. ನಿಮ್ಮ-ನ್ನು ಯಾವು-ದೇ ವಿವ-ರ-ಣೆ ಅಥ-ವಾ ಸ್ಪಷ್ಟೀ-ಕ-ರ-ಣ ಕೇಳ-ಲಿ-ಲ್ಲ’ ಎಂದು ಖಂಡಾತುಂಡಾ-ಗಿ ಹೇಳಿ-ದ-ರು. ‘ಈ ಸಭೆ-ಗೆ ನಾನೂ ಒಬ್ಬ ಆಹ್ವಾ-ನಿ-ತ. ಸಭೆ-ಯ-ಲ್ಲಿ ಮಾತ-ನಾ-ಡು-ವ ಹಕ್ಕು ನನ-ಗಿ-ದೆ. ಇಷ್ಟ-ಕ್ಕೂ ಈಗ ಪ್ರಸ್ತಾ-ಪ-ವಾ-ಗಿ-ರು-ವ ವಿಷ-ಯ ನನ-ಗೆ ಸಂಬಂ-ಧಿ-ಸಿ--ದ್ದು. ಸರ್ವ ಪಕ್ಷ-ಗ-ಳ ಜತೆ ಮುಕ್ತ-ವಾ-ಗಿ ಚರ್ಚಿ-ಸ-ಲೆಂದೇ ಈ ಸಭೆ ಕರೆ-ದಿ-ರು-ವುದು. ಹೀಗಾ-ಗಿ ನನ-ಗೆ ಸಂಬಂ-ಧಿ-ಸಿ-ದ ವಿಷ-ಯ-ಕ್ಕೆ ಸ್ಪಷ್ಟೀ-ಕ-ರ-ಣ ನೀಡು-ವು-ದು ನನ್ನ ಕರ್ತ-ವ್ಯ-ವೂ ಹೌದು’ ಎಂದು ಎ-ತ್ತ-ರಿ-ಸಿ-ದ ದನಿ-ಯ-ಲ್ಲಿ ದಿನ-ಕ-ರ್‌ ನುಡಿ-ದ-ರು.

ಮುಖ ಸಿಂಡ-ರಿ-ಸಿ-ದ ನಾಣ-ಯ್ಯ ಕೋಪ-ದಿಂ-ದ, ‘ನಿ-ಮ್ಮ ದರ್ಪ-ವ-ನ್ನು ಬೇರೆ-ಯವ-ರ -ಹ-ತ್ತಿ-ರ ಇಟ್ಟು-ಕೊ-ಳ್ಳಿ. ನನ್ನ -ಹ-ತ್ತಿ-ರ ಅವೆ-ಲ್ಲ ನಡೆ-ಯೋ-ದಿ-ಲ್ಲ’ ಎಂದ-ರು. ಸ್ವಲ್ಪ ಕಾಲ ಮಾತಿ-ನ ಚಕ-ಮ-ಕಿ ಮುಂದು-ವ-ರೆ-ಯಿ-ತು. ಆಗ ಮಧ್ಯೆ ಪ್ರವೇ-ಶಿ-ಸಿ-ದ ಕೃಷ್ಣ, ಪ-ತ್ರಿ-ಕೆ-ಯ-ಲ್ಲಿ ಪ್ರಕ-ಟ-ವಾ-ಗಿ-ರು-ವ ಹೇಳಿ-ಕೆ-ಗೂ ತಮ-ಗೂ ಸಂಬಂ-ಧ-ವಿ-ಲ್ಲ ಎಂದು ದಿನ-ಕ-ರ್‌ ಲಿಖಿ-ತ ಸ್ಪಷ್ಟೀ-ಕ-ರ-ಣ ನೀಡಿ-ದ್ದಾ-ರೆ. ಸುಮ್ಮ-ನೆ ವಿಷ-ಯ ದೊಡ್ಡ-ದು ಮಾಡು-ವು-ದು ಬೇಡ. ಸ-ಭೆ ಕರೆ-ದಿ-ರು-ವ ವಿಷ-ಯ ಚರ್ಚಿ-ಸೋ-ಣ ಎಂದು ನಾಣ-ಯ್ಯ ಅವ-ರ-ನ್ನು ಸಮಾ-ಧಾ-ನ ಮಾಡಿ-ದ-ರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X