-ಸು-ಪ್ರೀಂ-ಕೋ-ರ್ಟ್ ತೀರ್ಪಿ-ನವರೆ-ಗೆ ಕಾಯು-ತ್ತೇ-ವೆ : -ಸಾ.ರಾ.ಗೋವಿಂ-ದು
ಬೆಂಗಳೂ-ರು : -ಸು-ಪ್ರೀಂ-ಕೋ-ರ್ಟ್ ತೀ-ರ್ಪು ನೀಡಿದ ನಂತ-ರ, ಮುಂದಿನ ಹೆಜ್ಜೆ ಏನು ಎಂಬು-ದ-ನ್ನು ಯೋಚಿ-ಸು-ವು-ದಾ-ಗಿ ಅಖಿಲ ಕರ್ನಾ-ಟ-ಕ ರಾ-ಜ್-ಕು-ಮಾ-ರ್ ಅಭಿ-ಮಾ-ನಿ-ಗ-ಳ ಸಂಘ-ದ ಅಧ್ಯ-ಕ್ಷ ಸಾ.ರಾ.ಗೋವಿಂ-ದು -ಭಾ-ನು-ವಾ-ರ ಸುದ್ದಿ-ಗಾ-ರ-ರಿ-ಗೆ ತಿಳಿ-ಸಿ-ದ್ದಾ-ರೆ.
ಶನಿ-ವಾ-ರ ರಾಜ್ ಅ-ಭಿ-ಮಾ-ನಿ-ಗ-ಳ ಸಂಘ ಸಭೆ ನಡೆ-ಸಿದ್ದು, ಆತು-ರ-ದ-ಲ್ಲಿ ಯಾವು-ದೇ ತೀರ್ಮಾ-ನ ಕೈಗೊ-ಳ್ಳ-ದಿ-ರ-ಲು ತೀರ್ಮಾ-ನಿ-ಸಿ-ದೆ. ಸುಪ್ರೀಂ-ಕೋರ್ಟು ಏನು ತೀರ್ಪು ಕೊಡುತ್ತ-ದೆ ಎಂಬು-ದ-ನ್ನು ಗಮನಿಸಿ, ನಂತ-ರ ಏನು ಮಾಡ-ಬೇ-ಕು ಎಂಬು-ದನ್ನು ನಿರ್ಧ-ರಿ-ಸಲಾ-ಗು-ವು-ದು. ಶಾಂತಿ ಮತ್ತು ಸುವ್ಯ-ವ-ಸ್ಥೆ-ಗೆ ಯಾವು-ದೇ ತೊಂದ-ರೆ-ಯಾ-ಗ-ದಂ-ತೆ ಸಹ-ಕ-ರಿ-ಸ-ಬೇ-ಕೆಂ-ದು ಅಭಿ-ಮಾ-ನಿ-ಗ-ಳ-ನ್ನು ಕೋರ-ಲಾ-ಗಿ-ದೆ. ರಾಜ್ ತ್ವರಿ-ತ ಬಿಡು--ಗ-ಡೆ ನಮ್ಮ ಉದ್ದೇ-ಶ ಎಂದು ಗೋವಿಂ-ದು ಹೇಳಿ-ದ್ದಾ-ರೆ.
(ಇನ್ಫೋ ವಾರ್ತೆ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications