ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿವಿ ಚಾನೆ-ಲ್‌-ಗ-ಳಲ್ಲಿ ಗುಟ್ಕಾ, ಸಿಗ-ರೇ-ಟು, ಮದ್ಯ-ದ ಜಾಹೀ-ರಾ-ತು -ನಿ-ಷೇ-ಧ

By Staff
|
Google Oneindia Kannada News

ನವ-ದೆ-ಹ-ಲಿ :ಉ-ನ್ನ-ತ ಜನ-ರು ಉನ್ನ-ತ- ಒಲ-ವು, ಚಾಯ್ಸ್‌ ಆಫ್‌ ಎ ಪ-ರ್ಫೆ-ಕ್ಟ್‌ ಮ್ಯಾನ್‌ ಎಂ-ಬಿ-ತ್ಯಾ-ದಿ ಗು-ಟ್ಕಾ, ಮದ್ಯ ಹಾಗೂ ಸಿಗ-ರೇ-ಟು ಕುರಿ-ತ ಜಾಹೀ-ರಾ-ತು-ಗ-ಳ-ನ್ನು ಇನ್ನು ಮುಂದೆ -ಟಿ-ವಿ ಚಾನೆ-ಲ್‌-ಗ-ಳ-ಲ್ಲಿ ಪ್ರಸಾ-ರ ಮಾಡುವಂ-ತಿ-ಲ್ಲ. ಅಷ್ಟೇ ಅಲ್ಲ-ದೆ ಮಿಡ್‌-ನೈ-ಟ್‌ ಮಸಾ-ಲ-ದಂ-ಥ ಕಾರ್ಯ--ಕ್ರ-ಮ-ಗ-ಳ-ನ್ನೂ ಪ್ರಸಾ-ರ ಮಾಡು-ವಂ-ತಿ-ಲ್ಲ.

ಖಾಸ-ಗಿ ಟಿ-ವಿ ಚಾನೆ-ಲ್‌-ಗ-ಳು ವಯ-ಸ್ಕ-ರ ಕಾರ್ಯ-ಕ್ರ-ಮ-ಗ-ಳ-ನ್ನು ಪ್ರಸಾ--ರ ಮಾಡುವುದನ್ನು ನಿಷೇಧಿಸಲು ಹಾಗೂ ಜಾಹಿ-ರಾ-ತು ಸಂಹಿ-ತೆ ಅಳವ-ಡಿ-ಸಲು ಕೇಂದ್ರ ಸರ್ಕಾ-ರ ನಿರ್ಧ-ರಿ-ಸಿ-ದ್ದು, ಈ ಕುರಿ-ತು ಕಾ-ನೂ-ನು ಕ್ರಮ-ಗ-ಳನ್ನು ಬಿಗಿ-ಗೊ-ಳಿ-ಸಿ ಶು-ಕ್ರ-ವಾ-ರ ಆದೇ-ಶ ಹೊರ-ಡಿ-ಸಿ-ದೆ. ಕೇಂದ್ರ ವಾ-ರ್ತಾ ಮತ್ತು ಪ್ರಸಾ-ರ ಖಾತೆ ಸಚಿ-ವ ಅರು-ಣ್‌ ಜೇ-ಟ್ಲಿ ಶನಿ-ವಾ-ರ ಸುದ್ದಿ-ಗಾ-ರ-ರಿ-ಗೆ ಈ ವಿಷಯ ತಿಳಿ-ಸಿ-ದ್ದಾ-ರೆ.

ಕೇಂದ್ರ ಸರ್ಕಾ-ರ-ದ ಈ ಹೊ-ಸ ಆದೇ-ಶದಂ-ತೆ-

  • ಟಿವಿ ಚಾನೆ-ಲ್‌-ಗ-ಳು ಸಿಗ-ರೇ-ಟ್‌, ಮದ್ಯ ಹಾಗೂ ತಂಬಾ-ಕು ಸೇವ-ನೆ ಕುರಿ-ತ ಜಾಹೀ-ರಾ-ತು-ಗ-ಳ-ನ್ನು ಪ್ರದ-ರ್ಶಿ-ಸ-ಕೂ-ಡ-ದು
  • ಮಧ್ಯ-ರಾ-ತ್ರಿ ವಯ-ಸ್ಕ-ರ ಕಾರ್ಯ-ಕ್ರ-ಮಗಳ-ನ್ನು ಪ್ರಸಾ-ರ ಮಾಡ-ಕೂ-ಡ-ದು. ರಾತ್ರಿ 11ರಿಂದ ಬೆಳ-ಗ್ಗೆ 6ರವ-ರೆ-ಗೆ -ವ-ಯ-ಸ್ಕ-ರ ಕಾರ್ಯ-ಕ್ರ-ಮ-ಗ-ಳ-ನ್ನು ಪ್ರಸಾ-ರ ಮಾಡ-ಲು ಅವ-ಕಾ-ಶ ಕಲ್ಪಿಸಿದ್ದ ಕಾರ್ಯ-ಕ್ರ-ಮ ಸಂಹಿ-ತೆ-ಯ 3ನೇ ನಿಯ-ಮ--ವ-ನ್ನು ತೆಗೆ-ದು ಹಾಕ-ಲಾ-ಗಿ-ದ್ದು, -ಇ-ಪ್ಪ-ತ್ತ-ನಾ-ಲ್ಕೂ ತಾಸು ಸದ-ಭಿ-ರು-ಚಿ-ಯ ಕಾರ್ಯ-ಕ್ರ-ಮ-ಗ-ಳನ್ನೇ ಪ್ರಸಾ-ರ ಮಾಡ-ಬೇ-ಕು
  • ಕೇಬ-ಲ್‌ ಮೂಲ-ಕ ನಕ-ಲಿ ಕ್ಯಾಸೆ-ಟ್‌ಗ-ಳ-ನ್ನು ಪ್ರಸಾ--ರ ಮಾಡ-ಕೂ-ಡ-ದು
  • ಚಿತ್ರ-ದ ಮಾಲೀ-ಕ-ರಿಂ-ದ ಪ್ರಸಾ-ರ ಸ್ವಾಮ್ಯ ಹಕ್ಕು ಪಡೆ-ದಿ-ದ್ದ-ಲ್ಲಿ ಮಾತ್ರ ಚಿತ್ರ-ಗ-ಳ-ನ್ನು -ಪ್ರ-ದ-ರ್ಶಿ-ಸ-ಬ-ಹು-ದು
  • ಧಾರ್ಮಿ-ಕ ಭಾವ-ನೆ-ಗಳಿಗೆ ಧಕ್ಕೆ ತರು-ವ ಹಾಗೂ ಶಿಶು ಆಹಾ-ರ ಮಾರಾ-ಟ ಪ್ರೋತ್ಸಾ-ಹಿ-ಸು-ವ ಜಾಹೀ-ರಾ-ತು-ಗ-ಳ- ಪ್ರಸಾ-ರ-ವೂ ನಿಷೇ-ಧ
(ಇನ್ಫೋ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X