ಚಿತ್ರ-ದು-ರ್ಗ-ದ-ಲ್ಲಿ ಗಣ-ಪ-ನ ಹೂಳಿ-ದ-ರಂ-ತೆ
ಹ-ವಾ-ಮಾ-ನ ಇಲಾ-ಖೆ-ಯ ಪ್ರಕಾ-ರ ಬೆಂಗ-ಳೂ-ರ-ಲ್ಲಿ ಒಂದು ಸೆಂಮೀ ಮಳೆ-ಯಾ-ಯಿ-ತಂ-ತೆ. -ಶು-ಕ್ರ-ವಾ-ರ ಬೆಂಗ-ಳೂ-ರು ಬಂದ್ ನಡೆ-ಯ-ಲಿ-ಲ್ಲ . ಬಂ-ದ್ ಎಂದು ನಂಬಿ ಮನೆ-ಯ-ಲ್ಲಿ ಕೂತ-ವ-ರು ಬೆ-ಪ್ಪಾ--ದ-ರು. ಬಂದ್-ಗೆ ಕರೆ ನೀಡಿ-ದ--ವ-ರು ಮಳೆ-ಯಿಂ-ದಾ-ಗಿ ತ-ಣ್ಣ-ಗಾ-ದ-ರೇ-ನೊ ಎನ್ನು-ವ ಗುಮಾ-ನಿ-ಯ ಬಗ್ಗೆ ಇಲಾ-ಖೆ-ಯ ವರ-ದಿ ಏನ-ನ್ನೂ ಹೇಳಿ-ಲ್ಲ .
ಹನಿ-ಗ-ಟ್ಟಿ-ರು-ವ ಮೋಡ-ದ ಶು-ಕ್ರ-ವಾ-ರ -ಸಂ-ಜೆ ಶಿವಾ-ಜಿ-ನ-ಗ-ರ-ದ-ಲ್ಲಿ ಜನ-ಜಾ-ತ್ರೆ ನೆರೆ-ದಿ-ದೆ. ಸೇಂ-ಟ್ ಮೇರಿ-ಸ್ ಚರ್ಚ್-ನ-ಲ್ಲಿ ಹಬ್ಬ . ಆರೋ-ಗ್ಯ ಮಾತೆ ಮೇರಿ-ಯ-ಮ್ಮ-ನ ಉತ್ಸ-ವ. ಆರೋ-ಗ್ಯ ಭಾಗ್ಯಕ್ಕಾಗಿ ಹಂಬ-ಲಿ-ಸು-ವ-ವ-ರು, ಕೊಡೆ ಹಿ-ಡಿ-ದೇ ಧಾ-ವಿ-ಸಿ-ದ್ದಾ-ರೆ. ಈ ನಡು-ವೆ, ಗಣೇ-ಶ-ನ ಹಬ್ಬ ಮುಗಿ-ದು ತಿಂಗ-ಳಾ-ದ-ರೂ ಕಾಣ-ಬ-ರು-ತ್ತಿ-ದ್ದ ಸಂಭ್ರ-ಮ ಮಾಯ-ವಾ-ಗಿ-ದೆ . ರಾಜ-ಧಾ-ನಿ-ಯ ಬೀದಿ-ಗ-ಳ-ಲ್ಲಿ ಎಲ್ಲೂ ರೆಹ-ಮಾ-ನ್ ಮ್ಯೂಸಿ-ಕ್ ಅಬ್ಬ-ರ ಕೇಳಿ-ಬ-ರು-ತ್ತಿ-ಲ್ಲ . -ಯಾ-ರಿ-ಗಿ-ದೆ ಸಂಭ್ರ-ಮ? ಸಂಪ್ರ-ದಾ-ಯ ತಪ್ಪ-ಬಾ-ರ--ದೆಂ-ದು ಗಣ-ಪ-ತಿ ಇ-ಟ್ಟ-ವ-ರೆ-ಲ್ಲಾ , ಹೆ-ಚ್ಚೆಂ-ದ-ರೆ ಮೂರು ದಿನ-ಗಳಿ-ಗೆ ಗಣ-ಪ-ತಿ-ಯ-ನ್ನು ಕೈಲಾ-ಸ-ಕ್ಕೆ -ಬೀ-ಳ್ಕೊ-ಟ್ಟಿ-ದ್ದಾ-ರೆ. ಬಕೀ-ಟಿ-ನ-ಲ್ಲಿರುವು-ದೀ-ಗ ಜೇಡಿ ಮಾತ್ರ.
ಚಿತ್ರ-ದು-ರ್ಗ ಜಿಲ್ಲೆ-ಯ ಜನ ಗಣ-ಪ-ತಿ-ಯ-ನ್ನ ಬೀಳ್ಕೊ-ಟ್ಟಿ-ರು-ವ ಬಗೆ ಹೊಸ-ತು. ಮಣ್ಣಿಂ-ದ ರೂಪಿ-ಸಿ-ದ ಗ-ಣ-ಪ-ನ-ನ್ನು ಮಣ್ಣಿ-ನ-ಲ್ಲೇ ಹೂಳು-ವ ಮೂಲ-ಕ ಜನ ಹೊಸ ಹಾದಿ-ಯ-ಲ್ಲಿ ನಡೆ-ದಿ-ದ್ದಾ-ರೆ. ಈ ಹೊಸ-ಹಾ-ದಿ-ಯ ಹಿಂದೆ ಕೇವ-ಲ ಹೊಸ-ತ-ನ-ದ ತುಡಿ-ತ ಮಾತ್ರ-ವ-ಲ್ಲ-ದೆ ಜಿಲ್ಲೆ-ಯ-ಲ್ಲಿ ಮಳೆ ಕೈ ಕೊಟ್ಟಿ-ರು-ವುದ-ನ್ನೂ ಗಮ-ನಿ-ಸ-ಬೇ-ಕು. ರಾಜ್ಯ-ದ ಬಹು-ಭಾ-ಗ-ಗ-ಳಲ್ಲಿ ಮಳೆ ಆಗಿ-ದ್ದ-ರೂ, ದುರ್ಗ-ದ ಧಗೆ ತಂಪಾ-ಗಿ-ಲ್ಲ .
ಶುಕ್ರ-ವಾ-ರ-ವೂ ಮಳೆ ಮುನಿ-ಸು ಮುದು-ವ-ರಿ-ಸಿ-ರು-ವ ಕಾರ-ಣ, ಮಳೆ ಬಗ್ಗೆ -ವಿ-ಶೇ-ಷ-ವಾ-ಗಿ ಏನೂ ಹೇಳು-ವಂ-ತಿ-ಲ್ಲ . ಮುಂದಿ-ನ ಎರ-ಡು ದಿನ-ಗ-ಳ-ಲ್ಲಿ ಅ-ಲ್ಲ-ಲ್ಲಿ -ಗು-ಡು-ಗಿ-ನಿಂ-ದ ಕೂಡಿ-ದ ಮಳೆಯಾಗ-ಬ-ಹು-ದು ಎಂದು ಹವಾ-ಮಾ-ನ ಇಲಾ-ಖೆ-ಯ ವರ-ದಿ ತಿಳಿ-ಸಿ-ದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications