ಕ್ರಿ-ಕೆಟ್ ಕುರಿ-ತು ಸಚಿನ್- ಸಿಬಿ-ಐ ಮುಖಾ-ಮು-ಖಿ
ಮುಂಬೈ : ಮ್ಯಾಚ್-ಫಿ-ಕ್ಸಿಂಗ್ ಪ್ರಕ-ರ-ಣ-ಕ್ಕೆ ಸಂ-ಬಂ-ಧಿ-ಸಿ-ದಂ-ತೆ -ಮಾ-ಹಿ-ತಿ ಪಡೆ-ಯ-ಲು ಸಿಬಿ-ಐ-ನ ಇಬ್ಬ-ರು ಅಧಿ-ಕಾ-ರಿ-ಗ-ಳು ಬುಧ-ವಾ-ರ ತ-ಮ್ಮ-ನ್ನು ಭೇಟಿ ಮಾಡಿ-ರು-ವು-ದಾ-ಗಿ ಗುರು-ವಾ-ರ ಸಚಿ-ನ್ ತಿಳಿ-ಸಿ-ದ್ದಾ-ರೆ.
ಸಿಬಿ-ಐ-ನ ವಿಶೇ-ಷ ಅಪ-ರಾ-ಧ ವಿಭಾ-ಗ-ದ ಜಂಟಿ ನಿರ್ದೇ-ಶಕ ಆರ್.ಎನ್. ಸವಾ-ನಿ ಹಾ-ಗೂ ಗಣ-ಪ-ತಿ ಸಚಿ-ನ್ ಅವ-ರ-ನ್ನು ಭೇಟಿ ಮಾಡಿದ್ದು, ಕೆ-ಲ-ವು ಪ್ರಶ್ನೆ--ಗ-ಳನ್ನು ಕೇಳಿ-ದ್ದಾ-ರೆ. -‘ಪಂ--ದ್ಯ-ಗ-ಳು ನಡೆ-ಯು-ವ ವೇಳೆ --ಹೊ-ರ-ಗಿ-ನ ವ್ಯ-ಕ್ತಿ ಗ್ರೀನ್‌ರೂಂ-ಗೆ ಬಂದಿ-ದ್ದ-ರೆ? ಯಾವು-ದಾ-ದ-ರೂ ಪಂದ್ಯ-ಗ-ಳ ಫಲಿ-ತಾಂ-ಶ-ದ ಬಗೆ-ಗೆ ಅನು-ಮಾ-ನ-ವಿ-ದೆ-ಯೇ? ಮುಂತಾ--ದ ಪ್ರಶ್ನೆ-ಗ-ಳನ್ನು ಅಧಿ--ಕಾ-ರಿಗ-ಳು ಕೇಳಿ-ದ-ರು. -ಪಂ-ದ್ಯ-ಗ-ಳ ಸುಧಾ-ರ-ಣೆ-ಗೆ ನನ್ನ ಸಲ-ಹೆ-ಯ-ನ್ನೂ ಕೇಳಿ-ದ-ರು’ ಎಂದು ಸಚಿ-ನ್ ಹೇಳಿ-ದ್ದಾ-ರೆ.
(ಇನ್ಫೋ ವಾರ್ತೆ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications