--ಮಿ-ದು-ಳು ಜ್ವರ ತಡೆಗೆ -ರಾ-ಯ-ಚೂ-ರ--ಲ್ಲಿ ‘ಬೆಲ್ಲ-ದೋ-ನ’ ವಿತ-ರ-ಣೆ
ರಾಯ-ಚೂರು : ಮಿದು-ಳು ಜ್ವರ ತಡೆ-ಗ-ಟ್ಟ-ಲು ಆಂ-ಧ್ರ ಮಾದ-ರಿ-ಯ-ಲ್ಲಿ ಜಿಲ್ಲಾ-ದ್ಯಂ-ತ ವಿ-ಶೇ-ಷ ಕಾರ್ಯ-ಕ್ರ-ಮ ಯೋಜಿ-ಸ-ಲಾ-ಗಿ-ದೆ ಎಂ-ದು ಜಿಲ್ಲಾ-ಧಿ-ಕಾ-ರಿ ಜಿ.ಕುಮಾ-ರ್ ನಾಯ-ಕ್ ಬುಧ-ವಾ-ರ ತಿಳಿ-ಸಿ-ದ್ದಾ-ರೆ.
-ಸಾ-ಮಾ-ನ್ಯ-ವಾ-ಗಿ ಅಕ್ಟೋ-ಬ-ರ್-ನಿಂ-ದ ಡಿಸೆಂ-ಬ-ರ್‌ವರೆ-ಗೆ ಜಿ-ಲ್ಲೆ-ಯ-ಲ್ಲಿ ಮಿದು-ಳು ಜ್ವರ ವ್ಯಾಪ-ಕ-ವಾ-ಗು-ತ್ತ-ದೆ. ಈ ವರ್ಷ ಇದ-ನ್ನು ತಡೆ-ಗ-ಟ್ಟ-ಲು ಮುನ್ನಾ ಕ್ರಮ-ವಾ-ಗಿ ಮಕ್ಕ-ಳಿ-ಗೆ ಈಗಾ-ಗ-ಲೇ ಬೆಲ್ಲದೋ-ನ ಎಬ ಹೋಮಿ-ಯೋ-ಪ-ಥಿ ಔಷ-ಧಿ ಕೊಡು-ತ್ತಿ-ದ್ದೇ-ವೆ. ಈ ಕಾಯಿ-ಲೆ ವ್ಯಾಪ-ಕ-ವಾ-ಗ-ದಂ-ತೆ -ಹ-ಮ್ಮಿ-ಕೊ-ಳ್ಳ-ಲಾ-ಗಿ-ರು-ವ -ಕಾ-ರ್ಯ-ಕ್ರ-ಮ-ಕ್ಕೆ ಜನ ಸಹ-ಕಾ-ರ ನೀಡ-ಬೇ-ಕು ಎಂದು ಕೋರಿ-ದ್ದಾ-ರೆ.
-ಒಂ-ದ--ರಿಂ-ದ 15 ವರ್ಷ ವಯೋ-ಮಿ-ತಿ-ಯ ಮಕ್ಕ-ಳ-ಲ್ಲಿ ಈ ಕಾ-ಯಿ-ಲೆ ಬರು-ವ ಸಂಭ-ವ ಹೆ-ಚ್ಚು. ಬಾಲ-ವಾ-ಡಿ-ಗ-ಳು, ಅಂಗ-ನ-ವಾ-ಡಿ-ಗ-ಳು, ಪ್ರಾಥ-ಮಿ-ಕ- ಮಾಧ್ಯ-ಮಿ-ಕ- ಪ್ರೌಢ ಶಾಲೆ-ಗ-ಳ-ಲ್ಲಿ ಬೆಲ್ಲ-ದೋ-ನ ಗುಳಿ-ಗೆ-ಗ-ಳ-ನ್ನು ಮಕ್ಕ-ಳಿ-ಗೆ ಹಂಚ-ಲಾ-ಗು-ತ್ತಿ-ದೆ. ಇದ-ಲ್ಲ-ದೆ ನಗ-ರ ಸಭೆ, ಪುರ-ಸ-ಭೆ, ಪಟ್ಟ-ಣ ಪಂಚಾ-ಯಿ-ತಿ ಹಾಗೂ ಗ್ರಾಮ ಪಂಚಾ-ಯಿ-ತಿ-ಗ-ಳ-ಲ್ಲೂ 1ರಿಂದ 3 ವರ್ಷದ -ಮ-ಕ್ಕ-ಳಿ-ಗೆ ಗು-ಳಿ--ಗೆ-ಗ-ಳ--ನ್ನು ವಿತ-ರಿ-ಸ-ಲಾ-ಗು-ತ್ತಿ-ದೆ ಎಂದು ನಾಯ-ಕ್ ಹೇಳಿ-ದ್ದಾ-ರೆ.
(ರಾಯ-ಚೂ-ರು ಪ್ರತಿ-ನಿ-ಧಿ-ಯಿಂ-ದ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications