ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್‌ ಪ್ರಕ-ರ-ಣ- : ಕೃಷ್ಣ ತಂತ್ರ-ಕ್ಕೆ ಪಕ್ಷ-ದ ವರಿ-ಷ್ಠ-ರ ಶಹ-ಭಾ-ಸ್‌-ಗಿ-ರಿ

By Staff
|
Google Oneindia Kannada News

ಚೆನ್ನೈ : ವೀರ-ಪ್ಪ-ನ್‌ ಕಪಿಮುಷ್ಠಿ-ಯಿಂ-ದ ರಾಜ್‌ ಹಾಗೂ ಇತ-ರ ಮೂವ-ರ-ನ್ನು ಬಿಡಿ-ಸಲು ಕರ್ನಾ-ಟ-ಕ-ದ ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಕೈಗೊ-ಂ-ಡಿ-ರು-ವ ಕ್ರಮ-ಗ-ಳ ಬಗ್ಗೆ -ಎ-ಐ-ಸಿ-ಸಿ ಕಾರ್ಯ-ದ-ರ್ಶಿ ಗುಲಾಂ ನಬೀ ಆಜಾ-ದ್‌ ಗುರು-ವಾ-ರ ಮೆಚ್ಚು-ಗೆ ವ್ಯಕ್ತ-ಪ-ಡಿ-ಸಿ-ದ್ದಾ-ರೆ.

-ಸು-ದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ ಅವ-ರು, ಶಾಂತಿ ಮತ್ತು ಸುವ್ಯ-ವ-ಸ್ಥೆ ಕಾಪಾ-ಡು-ವ-ಲ್ಲಿ ಕರ್ನಾ-ಟ-ಕ ಸ-ರ್ಕಾ-ರ ವಿಫ-ಲ-ವಾ-ದ-ಲ್ಲಿ -ಅ-ಧಿ--ಕಾ-ರ- ತ್ಯಜಿ-ಸ-ಲಿ ಎಂ-ಬುದು ಸುಪ್ರೀಂ-ಕೋ-ರ್ಟ್‌ ವಿ---ಶ್ಲೇ-ಷ-ಣೆ ಅಷ್ಟೆ, ಅದೇ ಅಂತಿ-ಮ ತೀರ್ಪ-ಲ್ಲ. -ಸು-ಪ್ರೀಂ-ಕೋ-ರ್ಟ್‌ ತಡೆ-ಯಾಜ್ಞೆ ಧಿಕ್ಕ-ರಿ-ಸಿ ಅಪ-ರಾ-ಧಿ-ಗ-ಳ-ನ್ನು ಬಿಡು-ವು-ದು ಅಪೆ-ಕ್ಸ್‌ ಕೋರ್ಟಿ-ಗೆ ಸಾಧ್ಯ-ವೂ ಇಲ್ಲ, ಅದು ಸಾಧು-ವೂ ಅಲ್ಲ. ಕೋರ್ಟಿ-ನ ತೀರ್ಪ-ನ್ನು ಕಾಂಗ್ರೆ-ಸ್‌ ಗೌರ-ವಿ-ಸು-ತ್ತ-ದೆ ಎಂದ-ರು.

ಇಡೀ ಪ್ರಕ-ರ-ಣ-ವ-ನ್ನು ಕರ್ನಾ-ಟ-ಕ ಮತ್ತು ತಮಿ-ಳು-ನಾ-ಡು ಮುಖ್ಯ-ಮಂ-ತ್ರಿಗಳು ಗಂಭೀ-ರ-ವಾ-ಗಿ ಪರಿ-ಗ-ಣಿ-ಸಿ-ದ್ದು, ಸಮ-ಸ್ಯೆ ಬಗೆ-ಹ-ರಿ-ಸ-ಲು ಬಲು ಎಚ್ಚ-ರಿ-ಕೆ-ಯ ಹೆಜ್ಜೆ-ಗ-ಳ-ನ್ನಿ-ಟ್ಟಿ-ದ್ದಾ-ರೆ. ಸುಪ್ರೀಂ-ಕೋ-ರ್ಟಿ-ನ ವಿಶ್ಲೇ-ಷ-ಣೆ-ಯಿಂ-ದಾ-ಗಿ ಕೃಷ್ಣ ಅವ-ರನ್ನು ಪದ-ದಿಂ-ದ ಕೆಳ-ಗಿ-ಸು-ವು-ದು ಸಮ್ಮ-ತ-ವ-ಲ್ಲ ಎಂದು --ನ-ಬಿ ಹೇ-ಳಿ-ದ-ರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X