ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರಿಂ-ಕೋ-ರ್ಟ್‌ ತೀ-ರ್ಪಿ-ಗೆ ಕಾಯ-ಲು ಮುಖ್ಯ-ಮಂ-ತ್ರಿ-ಗ-ಳ ಸಭೆ ನಿರ್ಧಾ-ರ

By Staff
|
Google Oneindia Kannada News

ಬೆಂಗ-ಳೂ-ರು : -ಸು-ಪ್ರಿಂ-ಕೋ-ರ್ಟ್‌ ತೀರ್ಪಿ-ನ ನಂತ-ರ-ವೇ ರಾಜ್‌ ಬಿಡು-ಗ-ಡೆ-ಯ ಕುರಿ-ತ ಮುಂದಿ-ನ ನಡೆ-ಯ-ನ್ನು ನಿರ್ಣ-ಯಿ-ಸ-ಲು ಉ-ಭ-ಯ ರಾಜ್ಯ-ಗ-ಳ ಮು-ಖ್ಯ-ಮಂ-ತ್ರಿ-ಗ-ಳ -ಸಭೆ ನಿರ್ಣ-ಯಿ-ಸಿ-ದೆ.

ಶುಕ್ರ-ವಾ-ರ ಬೆಳಿ-ಗ್ಗೆ ನಗ-ರ-ಕ್ಕೆ ಆಗ-ಮಿ-ಸಿ-ದ ತಮಿ-ಳು-ನಾ-ಡಿ-ನ ಮುಖ್ಯ-ಮಂ-ತ್ರಿ ಎಂ. ಕರು-ಣಾ-ನಿ-ಧಿ, ರಾಜ್ಯ-ದ ಮುಖ್ಯ-ಮಂ-ತ್ರಿ-ಗ-ಳಾ-ದ ಎಸ್‌.ಎಂ. ಕೃಷ್ಣ ಅವ-ರೊಂ-ದಿ-ಗೆ ಸುಮಾರು ಎರ-ಡು ಗಂಟೆ-ಗ-ಳ ಕಾಲ ಚರ್ಚೆ ನಡೆ-ಸಿ-ದ-ರು. ಸಭೆ-ಯ ನಂತ-ರ ಸುದ್ದಿ-ಗೋ-ಷ್ಠಿ-ಯ-ನ್ನು ಉದ್ದೇ-ಶಿ-ಸಿ- ಮಾತ-ನಾ-ಡಿ-ದ ಮುಖ್ಯ-ಮಂ-ತ್ರಿ-ಗ-ಳು, ಸುಪ್ರಿಂ-ಕೋ-ರ್ಟ್‌ನ ಅಂತಿ-ಮ ನಿರ್ಣ-ಯ-ಕ್ಕೆ ಕಾಯ-ಲು ನಿರ್ಧ-ರಿ-ಸಿ-ದ್ದೇವೆ. ಆ-ವ-ರೆ-ಗೆ ಯಾವು-ದೇ ಕಾ-ರ್ಯ-ತಂ-ತ್ರ-ಗ-ಳ-ನ್ನು ರೂಪಿ-ಸು-ವು-ದಿ-ಲ್ಲ ಎಂದು ಸ್ಪಷ್ಟ-ಪ-ಡಿ-ಸಿ-ದ-ರು.

ಟಾಡಾ ಬಂಧಿ-ಗ-ಳ ಬಿಡು-ಗ-ಡೆ ಕುರಿ-ತ --ಉ-ಭ-ಯ ರಾಜ್ಯ-ಗ-ಳ ನಿಲು-ವ-ನ್ನು ಸು-ಪ್ರಿಂ-ಕೋರ್ಟ್‌ ನೀಡಿ-ರು-ವ ಅವ-ಧಿ-ಯ-ಲ್ಲಿ ಮಂಡಿ-ಸ-ಲಾ-ಗು-ವು-ದು ಎಂದು ಸುದ್ದಿ-ಗೋಷ್ಠಿ-ಯ-ಲ್ಲಿ ಉಭ-ಯ ರಾಜ್ಯ-ಗ-ಳ ಮುಖ್ಯ-ಮಂ-ತ್ರಿ-ಗ-ಳು ತಿಳಿ-ಸಿ-ದ್ದಾ-ರೆ. ಟಾಡಾ ಬಂಧಿ-ಗ-ಳ-ನ್ನು ಬಿಡು-ಗ-ಡೆ ಮಾಡ-ದ ಹೊರ-ತು ಒತ್ತೆ-ಯಾ-ಳು-ಗ-ಳ ಬಿಡು-ಗ-ಡೆ ಸಾಧ್ಯ-ವಿ-ಲ್ಲ-ವೆಂ-ದು ವೀರ-ಪ್ಪ-ನ್‌ ಪಟ್ಟು ಹಿಡಿದಿ-ರು-ವು-ದ-ರಿಂ-ದ, ಸು---ಪ್ರಿಂ-ಕೋ-ರ್ಟ್‌ ತೀರ್ಮಾ-ನ-ಕ್ಕೆ ಕಾಯು-ವ ನಿರ್ಧಾ-ರ ಅನಿ-ವಾ-ರ್ಯ-ವಾ-ಯಿ-ತು ಎನ್ನ-ಲಾ-ಗಿ-ದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X