ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಭ-ಯ ರಾ-ಜ್ಯ-ಗ-ಳು ಬ-ಯ-ಸಿ-ದಲ್ಲಿ ಅರೆ ಸೇ-ನೆಕಳು-ಹಿ-ಸ-ಲು ಕೇಂದ್ರ ಸಿದ್ಧ

By Staff
|
Google Oneindia Kannada News

ಚೆನ್ನೈ : ಕರ್ನಾ-ಟ-ಕ ಮತ್ತು ತಮಿ-ಳು-ನಾ-ಡು ಸರ್ಕಾ-ರ-ಗ-ಳು ಬೇಡಿ-ಕೆ ಸಲ್ಲಿ-ಸಿ--ದ-ಲ್ಲಿ ಕಾಡು-ಗ-ಳ್ಳ ವೀ-ರ-ಪ್ಪ-ನ್‌ ಸೆರೆ-ಯಿಂ-ದ ರಾಜ್‌-ಕು-ಮಾ-ರ್‌ ಸೇರಿ-ದಂ-ತೆ ನಾ-ಲ್ವ-ರು ಒತ್ತೆ-ಯಾ-ಳು-ಗ-ಳ-ನ್ನು ಬಿಡಿ-ಸ-ಲು ಅರೆ ಸೇನಾ ಪಡೆ-ಯ-ನ್ನು ಕಳು-ಹಿ-ಸ-ಲು ಕೇಂದ್ರ ಸರ್ಕಾ-ರ ಸಿದ್ಧ-ವಿ-ದೆ ಎಂದು ಕೇಂ-ದ್ರ ಗೃಹ ಖಾತೆ ರಾಜ್ಯ ಸಚಿ-ವ ಐ.ಡಿ. ಸ್ವಾಮಿ ಗುರು-ವಾ-ರ ತಿಳಿ-ಸಿ-ದ್ದಾ-ರೆ.

ಒತ್ತೆ-ಯಾ-ಳು-ಗ-ಳ ಬಿಡು-ಗ-ಡೆ- ಪ್ರಕ-ರ-ಣ-ವ-ನ್ನು ಉಭ-ಯ ರಾಜ್ಯ-ಗ-ಳು -ನಿ-ರ್ವ-ಹಿ-ಸು-ತ್ತಿ-ರು-ವ ರೀತಿ ಕೇಂದ್ರ ಸರ್ಕಾ-ರ-ಕ್ಕೆ ತೃಪ್ತಿ ತಂದಿ-ಲ್ಲ . ಆದ-ರೆ, ಪ್ರಕ-ರ-ಣ ಅಂತ-ರ-ರಾ-ಜ್ಯ ವಿಷ-ಯ-ವಾ-ದು-ದ-ರಿಂ-ದ ಏನ-ನ್ನೂ ಮಾಡ-ಲು ನಾವು ಅಸ-ಮ-ರ್ಥ-ರು ಎಂದು ಸಚಿ-ವ-ರು ಹೇಳಿದ-ರು. ಕರ-ಪ್ಪ-ಕಂ-ನ ಕಾಲೇ-ಜು ಸಮಾ-ರಂ-ಭ-ದ-ಲ್ಲಿ ಭಾಗ-ವ-ಹಿ-ಸಿ-ದ ನಂತ-ರ ಅವ-ರು ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ-ರು.

ರಾಜ್ಯ ಸರ್ಕಾ-ರ-ಗ-ಳು ಕೇಂ-ದ್ರ ಸರ್ಕಾ-ರ-ಕ್ಕೆ ಕೋರಿ-ಕೆ ಸಲ್ಲಿ-ಸಿ-ದ-ಲ್ಲಿ ಮಾತ್ರ ಕೇಂದ್ರ-ದ ಮಧ್ಯ-ಪ್ರ-ವೇ-ಶ ಸಾಧ್ಯ ಎಂ-ದು ಸ್ವಾಮಿ ಸ್ಪಷ್ಟ-ಪ-ಡಿ-ಸಿ-ದ-ರು. ಈ ಮೊದ-ಲು ವೀರ-ಪ್ಪ-ನ್‌ ವಿರು-ದ್ಧ-ದ ಕಾರ್ಯಾ-ಚ-ರ-ಣೆ-ಗೆ ಸೇನೆ ಕಳು-ಹಿ-ಸ-ಲು ಸಾಧ್ಯ-ವಿ-ಲ್ಲ , ಸೇ-ನೆ ಇರು-ವು-ದು ಗಡಿ ಕಾಯ-ಲಿ-ಕ್ಕೆ- ಕಾಡು-ಗ-ಳ್ಳ-ನ-ನ್ನು ಹಿಡಿ-ಯ-ಲಿ-ಕ್ಕ-ಲ್ಲ ಎಂದು ರಕ್ಷ-ಣಾ ಸಚಿ-ವ ಜಾರ್ಜ್‌ ಫರ್ನಾಂ-ಡಿ-ಸ್‌ ಹೇಳಿ-ಕೆ ನೀಡಿ-ದ್ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X