-ಬೆಂ-ಗ-ಳೂ-ರ-ಲ್ಲಿ ಕರು-ಣಾ-ನಿ-ಧಿ: -ಕೃ-ಷ್ಣ ಅ-ವ-ರೊಂ-ದಿ-ಗೆ ಸಮಾ-ಲೋ-ಚ-ನೆ
ಬೆಂಗ-ಳೂ-ರು : -ಮು-ಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಮತ್ತು ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಎಂ. ಕರು-ಣಾ-ನಿ-ಧಿ ಅವ-ರ ಮಹ-ತ್ವ-ದ ಸಮಾ-ಲೋ-ಚ-ನೆ ಆರಂ-ಭ-ವಾ-ಗಿ-ದ್ದು, ಮಧ್ಯಾ-ಹ್ನ-ದ ಹೊತ್ತಿ-ಗೆ ಸಭೆ-ಯ ಫಲ-ಶ್ರು-ತಿ ಹೊರ-ಬೀ-ಳು-ವ ನಿರೀ-ಕ್ಷೆ-ಯಿ-ದೆ.
ಉಭ-ಯ ರಾಜ್ಯ-ಗ-ಳ ಉನ್ನ-ತ ಅಧಿ-ಕಾ-ರಿ-ಗ-ಳು ಸಭೆ-ಯ-ಲ್ಲಿ -ಭಾ-ಗ-ವ-ಹಿ-ಸಿ-ದ್ದಾ-ರೆ. ಟಾಡಾ ಬಂಧಿ-ಗ-ಳ ಬಿಡು-ಗ-ಡೆ-ಯಾ-ಗ-ದೆ ರಾಜ್ ಬಿಡು-ಗ-ಡೆ ಸಾಧ್ಯ-ವಿ---ಲ್ಲ-ವೆಂ-ದು ವೀರ-ಪ್ಪ-ನ್ ಸ್ಪಷ್ಟ-ವಾ-ಗಿ ಹೇಳಿ-ರು-ವು-ದ-ರಿಂ-ದ ಒತ್ತೆ-ಯಾ-ಳು-ಗ-ಳ ಬಿ-ಡಿ-ಸು-ವ ಮುಂದಿ-ನ ಕಾರ್ಯ-ತಂ-ತ್ರಗ-ಳ-ನ್ನು -ರೂ-ಪಿ-ಸು-ವ ಬಗ್ಗೆ ಸಭೆ ಚರ್ಚಿ-ಸು-ತ್ತಿ-ದೆ. ನಕ್ಕೀ-ರ-ನ್ ಗೋಪಾ-ಲ್ ಅವ-ರ-ನ್ನು ಪುನಃ ಸಂಧಾ-ನ-ಕ್ಕೆ ಕಳು-ಹಿ-ಸುವ ಕುರಿ-ತು ಸಭೆ ಗಂಭೀ-ರ-ವಾ-ಗಿ ಚಿಂತಿ-ಸು-ತ್ತಿ-ದೆ ಎಂದು ನಂಬಲ-ರ್ಹ ಮೂಲ-ಗ-ಳು ತಿಳಿ-ಸಿ-ವೆ.
ರಾಜ್ ಅಪಹ-ರ-ಣ ಪ್ರಕ-ರ-ಣ-ದ-ಲ್ಲಿ ಕರು-ಣಾ-ನಿ-ಧಿ ಬೆಂಗ-ಳೂ-ರಿ-ಗೆ ಆಗ-ಮಿ-ಸು-ತ್ತಿ-ರು-ವು-ದು ಇದೇ ಮೊದ-ಲು. ಈ ಮೊದ-ಲು ಪ್ರ-ತಿ ಬಾರಿ-ಯೂ ಸ-ಮಾ-ಲೋ-ಚ-ನೆ-ಗಾ-ಗಿ -ಕ-ರ್ನಾ-ಟ-ಕ-ದ ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಚೆನ್ನೈ-ಗೆ ತೆರ-ಳು-ತ್ತಿ-ದ್ದು--ದ-ನ್ನು ಇಲ್ಲಿ ಸ್ಮ-ರಿ-ಸ-ಬ-ಹು-ದಾ-ಗಿ-ದೆ.
(ಇನ್ಫೋ ವಾರ್ತೆ)
ಮುಖಪುಟ / ರಾಜ್ ಅಪಹರಣ / ಡಾ. ರಾಜಕುಮಾರ್ ಚಿತ್ರಾವಳಿ / ರಾಜಮಾರ್ಗ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications