Get Updates
Get notified of breaking news, exclusive insights, and must-see stories!

ಹಾಸ್ಟೆ-ಲ್‌ ಶುಲ್ಕ ಇಳಿ-ಕೆ-ಗೆ ಆಗ್ರ-ಹಿ-ಸಿ -ಸೆ. 12ರಂದು ರಸ್ತೆ ತಡೆ

ಮಂಗ-ಳೂ-ರು : ಹಿಗ್ಗಾ-ಮು-ಗ್ಗಾ ಹೆಚ್ಚಿ-ಸ-ಲಾ-ಗಿ-ರು-ವ ಹಾಸ್ಟೆ-ಲ್‌ ಶುಲ್ಕ-ವ-ನ್ನು ಕಡಿ-ಮೆ ಮಾಡು-ವಂ-ತೆ ಆಗ್ರ-ಹಿ--ಸಿ -ದ-ಕ್ಷಿ-ಣ ಕನ್ನ-ಡ ಮತ್ತು ಉಡು-ಪಿ ಜಿಲ್ಲೆ-ಗ-ಳ-ಲ್ಲಿ ಸೆಪ್ಟೆಂ-ಬ-ರ್‌ 12ರಂದು ರಸ್ತೆ ತಡೆ ನಡೆ-ಸ-ಲು ಭಾರ-ತ ವಿದ್ಯಾ-ರ್ಥಿ-ಗ-ಳ ಒಕ್ಕೂ-ಟ (ಎಸ್‌-ಎ-ಫ್‌-ಐ) ನಿರ್ಧರಿ-ಸಿ--ದೆ.

ಸರ್ಕಾ-ರ ವಿದ್ಯಾ-ರ್ಥಿ-ಗ-ಳ ಭ-ವಿ-ಷ್ಯ-ದ ಜತೆ -ಚೆ-ಲ್ಲಾಟ ಆಡು-ತ್ತಿ-ದೆ. - 100 ರುಪಾ-ಯಿ ಇದ್ದ --ಶು-ಲ್ಕ-ವ-ನ್ನು 500 ರುಪಾ-ಯಿ-ಗೆ ಹಾಗೂ ಊಟ-ದ ಅಡ್ವಾ-ನ್ಸ-ನ್ನು 125 ರುಪಾ--ಯಿಂ-ದ 1000 ರುಪಾ-ಯಿ-ಗೆ ಏಕಾ-ಏ-ಕಿ ಹೆಚ್ಚಿ-ಸಿ-ದ್ದು, ಇದ-ರಿಂ-ದ ಗ್ರಾಮೀ-ಣ ಪ್ರದೇ-ಶ-ಗ-ಳ ವಿದ್ಯಾ-ರ್ಥಿ-ಗ-ಳಿಗೆ ತುಂಬಾ ತೊಂದ-ರೆ-ಯಾ-ಗಿ-ದೆ. ವಿದ್ಯಾ-ರ್ಥಿ-ಗ-ಳ ಭವಿ-ಷ್ಯ-ದ -ಜೊ-ತೆ ಆಟ ಆಡು-ತ್ತಿ-ರು-ವ ಸರ್ಕಾ-ರ- ಶುಲ್ಕ-ವನ್ನು ಕಡಿ-ಮೆ ಮಾಡ-ಬೇ-ಕೆಂ-ದು ಒತ್ತಾ-ಯಿ-ಸಿ ಸೆಪ್ಟೆಂ-ಬ-ರ್‌ 12ರಂದು ರಸ್ತೆ ತಡೆ ನಡೆಸು-ತ್ತೇ-ವೆ ಎಂದು ಎಸ್‌-ಎ-ಫ್‌-ಐ ನಾಯ-ಕ-ರಾ-ದ ಹರಿ-ಪ್ರ-ಸಾ-ದ್‌ ರಾಯ್‌ ಮತ್ತು ಉಮ ಜಿ. ನಾಯ-ಕ್‌ ಪತ್ರಿ-ಕಾ ಹೇಳಿ-ಕೆ ಕೊಟ್ಟಿದ್ದಾರೆ.

(-ಮಂ-ಗ-ಳೂ-ರು ಪ್ರತಿ-ನಿ-ಧಿ-ಯಿಂ-ದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+