ಮಹಿ-ಳಾ ಹಾಕಿ: ಮಲೇ-ಶಿ-ಯಾ ವಿರು-ದ್ಧ ಭಾರ-ತ-ಕ್ಕೆ ಸರ-ಣಿ
ಬೆಂಗ-ಳೂ-ರು : ಅತಿಥೇ-ಯ ಭಾರ-ತ -ಮ-ಲೇ-ಶಿ-ಯಾ ವಿರು-ದ್ಧ-ದ ಮಹಿ-ಳಾ ಹಾಕಿ ಸರ-ಣಿ- ಗೆ-ದ್ದಿ-ದೆ.
ಕರ್ನಾ-ಟ-ಕ ರಾಜ್ಯ ಹಾಕಿ ಸಂಸ್ಥೆ-ಯ ಕ್ರೀಡಾಂ-ಗ-ಣ-ದ-ಲ್ಲಿ ಗುರು-ವಾ-ರ ನ-ಡೆ-ದ ಹೊನ-ಲು ಬೆಳ--ಕಿ-ನ ಪಂದ್ಯ-ದ-ಲ್ಲಿ ಭಾರ-ತ ಹಾಗೂ ಮಲೇ-ಶಿ-ಯಾ ತಂಡ-ಗ-ಳು ತಲಾ ಒಂದೊಂ-ದು ಗೋಲು ಗಳಿ-ಸಿ-ದ ಕಾರ-ಣ ಪಂದ್ಯ ಡ್ರಾನ-ಲ್ಲಿ ಮುಕ್ತಾ-ಯ-ವಾ-ಯಿ-ತು. ಇದ-ರಿಂ-ದ 5 -ಹಾ-ಕಿ ಟೆಸ್ಟ್ ಪಂದ್ಯ-ಗ-ಳ ಸರ-ಣಿ-ಯ-ನ್ನು ಭಾರ-ತ 2-0ಯಿಂದ ಗೆದ್ದುಕೊಂಡಿ-ತು.
ಹೊನ-ಲು ಬೆ-ಳ-ಕಿ-ನ-ಲ್ಲಿ ನಡೆ-ದ ಗುರು-ವಾ-ರ-ದ ಪಂದ್ಯ-ದ ಮೊದ-ಲಾ--ರ್ಧ -ದ-ಲ್ಲಿ ಯಾವ ಗೋಲೂ ಬರ-ಲಿ-ಲ್ಲ. ದ್ವಿತೀ-ಯಾ-ರ್ಧದ-ಲ್ಲಿ , ಸುರೇಂ-ದ-ರ್ ಕೌರ್ ಪಾಸ್ ಮಾಡಿ-ದ ಚೆಂಡ-ನ್ನು ಗೋಲು ಮುಟ್ಟಿ-ಸು-ವ-ಲ್ಲಿ ಯಶ-ಸ್ವಿ-ಯಾ-ದ ಅಮೃ-ತ್ ಮಿಂಜ್ ಭಾರ-ತ-ಕ್ಕೆ ಮೊದ-ಲ ಗೋಲು ತಂದಿ-ತ್ತ-ರು (38ನೇ ನಿಮಿಷ). ನೊ-ರ್ಹಾ-ಲಿ-ಜ ಬಿಟ್ ಅಬ್ದು-ಲ್ ರೆಹ-ಮಾ-ನ್ 46ನೇ ನಿಮಿ-ಷ-ದ-ಲ್ಲಿ ಮಲೇ-ಶಿ-ಯಾ- ಪರ ಮೊದ-ಲ ಗೋಲು ಗಳಿ-ಸಿ-ದ್ದು ಪಂದ್ಯ ಡ್ರಾನ-ಲ್ಲಿ ಮುಗಿ-ಯ-ಲು ಕಾರ-ಣ-ವಾ-ಯಿ-ತು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications