ಕನಿ-ಷ್ಠ ಕೂಲಿ ನಿಗ-ದಿ-ಗೆ ಒತ್ತಾ-ಯಿ-ಸಿ ಬೀಡಿ ಕಾರ್ಮಿ-ಕ-ರ ಪ್ರತಿ-ಭ-ಟ-ನೆ
ತುಮ-ಕೂ-ರು : ಸಾವಿ-ರ ಬೀಡಿ-ಗ-ಳ-ನ್ನು ಸಿದ್ಧ-ಪ-ಡಿ--ಸ-ಲು 60 ರುಪಾ-ಯಿ ಕನಿ-ಷ್ಠ ಕೂಲಿ ನಿಗ-ದಿ ಪಡಿ-ಸ-ಬೇ-ಕು, ಕಾರ್ಮಿ-ಕ-ರಿ-ಗೆ ಮಾಲೀ-ಕ-ರು ಗುರು-ತಿ-ನ ಚೀಟಿ ಹಾಗೂ ಲಾಗ್ ಬುಕ್ ಕೊಡ-ಬೇ-ಕು ಎಂಬಿ-ತ್ಯಾ-ದಿ ಬೇಡಿ-ಕೆ-ಗ--ಳ ಈಡೇ-ರಿ-ಕೆ-ಗೆ ಒತ್ತಾ-ಯಿ-ಸಿ ಜಿ-ಲ್ಲಾ ಬೀಡಿ ಕಾರ್ಮಿ-ಕ-ರ ಸಂಘ ಗುರು-ವಾ-ರ ಪ್ರತಿ-ಭ-ಟ-ನಾ ಮೆರ-ವ-ಣಿ-ಗೆ ನಡೆ-ಸಿ-ತು.
ಸಂಘ-ದ ಜಿಲ್ಲಾ ಅಧ್ಯ-ಕ್ಷ ಮಹ-ಮ-ದ್ ದ-ಸ್ತ-ಗೀ-ರ್ ನೇತೃ-ತ್ವ--ದ-ಲ್ಲಿ ಪು-ರ-ಭ-ವ-ನ-ದಿಂ-ದ ಜಿಲ್ಲಾ-ಧಿ-ಕಾ-ರಿ-ಗ-ಳ ಕಚೇ-ರಿ-ವ-ರೆ-ಗೆ ಕಾರ್ಮಿ-ಕ-ರು ಮೆರ-ವ-ಣಿ-ಗೆ ನಡೆ-ಸಿದ-ರು. -ಶಿ-ರಾ ತಾಲೂ-ಕಿ-ನ ನಾಸಿ-ರ್ ಅಹ್ಮ-ದ್, ಕೊರ-ಟ-ಗೆ-ರೆಯ ಸಾಯಿ-ದಾ-ಖಾ-ನ್, ತುರು-ವೇ--ಕೆ-ರೆ-ಯ ಶಾಹೀ-ನಾ, ಮಧು-ಗಿ-ರಿ-ಯ ಪಾರ್ವ-ತ-ಮ್ಮ ಮೊದ-ಲಾ-ದ ಕಾರ್ಮಿ-ಕ- ಮುಖಂ-ಡ-ರು ಪ್ರತಿ-ಭ-ಟ-ನಾ-ಕಾ-ರ-ರ-ನ್ನು-ದ್ದೇ-ಶಿ-ಸಿ ಮಾತ-ನಾ-ಡಿ--ದ-ರು.
ರಾಜ್ಯ ಕಾರ್ಮಿ-ಕ ಇಲಾ-ಖೆ ನಡೆ-ಸು-ತ್ತಿ-ರು-ವ ವಸ-ತಿ-ಹೀ-ನ ಬೀಡಿ ಕಾರ್ಮಿ-ಕ-ರ ಪರಿ-ಶೀ-ಲ--ನಾ ಅರ್ಜಿ-ಗಳಿಗೆ ಮಾಲೀ-ಕ-ರ ಸಹಿ-ಯ-ನ್ನು ಕಡ್ಡಾ-ಯ-ಗೊ-ಳಿ-ಸಿ-ರು-ವು-ದು ಸರಿ-ಯ-ಲ್ಲ. ಜಿಲ್ಲಾ ಆಡ-ಳಿ-ತ-ವೇ ಅರ್ಜಿಗ-ಳಿ-ಗೆ ಸ-ಹಿ ಹಾಕ-ಬೇ-ಕು ಅಥ-ವಾ ಸರ್ಕಾ-ರ- ಸೂಕ್ತ ಪರ್ಯಾ-ಯ -ಕ್ರ---ಮ ಕೈಗೊ--ಳ್ಳ-ಬೇ--ಕು ಎಂದು ಕಾರ್ಮಿ-ಕ ನಾಯ-ಕ -ಸೈ-ಯ-ದ್ ಮುಜೀ-ಬ್ ಆಗ್ರ-ಹಿ-ಸಿ-ದ-ರು. ಸಂಘ-ದ ಸದ-ಸ್ಯ-ರು ಮುಖ್ಯ-ಮಂ-ತ್ರಿ-ಗ-ಳಿ-ಗೆ ತಲು-ಪಿ-ಸು-ವಂ-ತೆ ಕೋರಿ ಜಿಲ್ಲಾ-ಧಿ--ಕಾ-ರಿ-ಗ-ಳಿ-ಗೆ -ಮ-ನ-ವಿ ಪತ್ರ ಸಲ್ಲಿ-ಸಿ-ದ-ರು. ಕಾರ್ಮಿ-ಕ-ರ ಸಮ-ಸ್ಯೆ-ಗ-ಳಿ-ಗೆ ಸ್ಪಂದಿ-ಸು-ವ ಭರ-ವ-ಸೆ ನೀಡಿ-ದ ಜಿಲ್ಲಾ-ಧಿ-ಕಾ-ರಿ, ಶೀ-ಘ್ರ-ದ-ಲ್ಲೇ ಕಾರ್ಮಿ-ಕ-ರಿ-ಗೆ ಹಳ-ದಿ ಪಡಿ-ತ-ರ ಚೀಟಿ-ಗ-ಳ-ನ್ನು ನೀಡು-ವುದಾ-ಗಿ ಹೇಳಿ-ದ-ರು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications