ಬೆಂಗ-ಳೂ-ರು ಬಂದ್ ನಡೆ-ದಿ-ಲ್ಲ, ಜನ-ಜೀ-ವ-ನ ಮಾಮೂ-ಲು
ಬೆಂಗ-ಳೂ-ರು : ಕನ್ನ-ಡ ಹಿತ ರಕ್ಷ-ಣಾ ವೇದಿ-ಕೆ ಕರೆ ಕೊಟ್ಟಿ-ದ್ದ ಬಂದ್ ಸಂಪೂ-ರ್ಣ ವಿಫ-ಲ-ವಾ-ಗಿ-ದೆ.
ಶುಕ್ರ-ವಾ-ರ ನಗ-ರ-ದ-ಲ್ಲಿ ಜನ ಜೀವ-ನ ಮಾಮೂ-ಲಿ-ನಂ-ತೆ-ಯೇ ಇತ್ತು. ಅಂಗಡಿ ಮುಂಗ-ಟ್ಟು-ಗ-ಳು ತೆರೆ-ದಿ-ದ್ದ-ವು. ಶಾಲಾ ಕಾಲೇ-ಜು-ಗ-ಳೂ ರಜೆ ಘೋಷಿ-ಸಿ-ರ-ಲಿ-ಲ್ಲ. ಸರ್ಕಾ-ರಿ ಕ-ಚೇ-ರಿ-ಗ-ಳು, ಬ್ಯಾಂಕು-ಗ-ಳು ಮ-ತ್ತಿ-ತ-ರ ಸಾರ್ವ-ಜ-ನಿ-ಕ ಸೇವೆ-ಯ-ಲ್ಲಿ ಯಾವು-ದೇ ತೊಂದ-ರೆ ಉಂಟಾ-ಗ-ಲಿ-ಲ್ಲ. ಬಿಎಂ-ಟಿ-ಸಿ ಬ-ಸ್ಸು-ಗ-ಳೂ ಯಥಾ ಪ್ರಕಾ-ರ ಸಂಚ-ರಿ-ಸು-ತ್ತಿ-ದ್ದು, -ಸಂ-ಚಾ-ರ-ಕ್ಕೆ ಅಡ್ಡಿ-ಯುಂ-ಟಾ-ದ ಯಾವು-ದೇ ವರ-ದಿ ಬಂದಿ-ಲ್ಲ ಎಂದು -ನ-ಗ-ರ ಪೊಲೀ-ಸ-ರು ತಿಳಿ-ಸಿ-ದ್ದಾ-ರೆ.
ನಗ-ರ-ದ ಸೂಕ್ಷ್ಮ ಪ್ರದೇ-ಶ-ಗ-ಳ-ಲ್ಲಿ ಬಿಗಿ ಪೊಲೀ-ಸ್ ಬಂದೋ-ಬ-ಸ್ತ್ ಮಾಡ-ಲಾ-ಗಿ-ದ್ದು, ಅನು-ಮಾ-ನಿ-ತ ವ್ಯಕ್ತಿ-ಗ-ಳ-ನ್ನು ಬಂಧಿ-ಸ-ಲು ಸೂಚ-ನೆ ನೀಡ-ಲಾ-ಗಿ-ದೆ. ಶಾಂತಿ ಕದ-ಡು-ವ ಯತ್ನ ಮಾಡಿ-ದ ಕೆಲ-ವು ವ್ಯಕ್ತಿ-ಗ-ಳ-ನ್ನು ಈಗಾ-ಗ-ಲೇ ಬಂಧಿ-ಸ-ಲಾ-ಗಿ-ದೆ. ಮಿಕ್ಕಂ-ತೆ ನಗ-ರ-ದ-ಲ್ಲಿ ಶಾಂತ ಸ್ಥಿತಿ ಇದೆ ಎಂದು ಪೊಲೀ-ಸ್ ಕಮಿ-ಷ-ನ-ರ್ ಟಿ. ಮಡಿ-ಯಾ-ಳ್ ಹೇ-ಳಿ-ದ್ದಾ-ರೆ.
(ಇನ್ಫೋ -ವಾ-ರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications