Get Updates
Get notified of breaking news, exclusive insights, and must-see stories!

ಬಟ್ಟೆಯ ಗರಿ ಈವತ್ತು ಮಾಸಲಿಲ್ಲ

ನೆ-ನ್ನೆ ರಜ-ನಿ-ಕಾಂ-ತ್‌ ಬೆಂಗ-ಳೂ-ರಿ-ಗೆ ಬಂದಾಗ ಕವಿ-ದು-ಕೊಂ-ಡಿ-ದ್ದ ಮೋಡ ಗುರು-ವಾ-ರ-ವೂ --ರಾ-ಜ--ಧಾ-ನಿ-ಯ-ಲ್ಲಿ ಮಳೆ -ಸು-ರಿ-ಸ-ಲಿ-ಲ್ಲ . ಒಂಥರಾ ಮೈ ಹಿಡಿ-ದಿ-ಟ್ಟಂ-ತಾ ಹವೆ. ಕಿರಿ-ಕಿ-ರಿ ಎನಿ-ಸು-ವಂ-ತಾ ಸೆಕೆ. ಹವಾ--ನಿ-ಯಂ-ತ್ರ-ಣ ಕೊಠ-ಡಿ-ಗ-ಳಿಂ-ದ ಹೊರ-ಬಂ-ದು ಅ-ಡ್ಡಾ-ಡಿ-ದ-ವ-ರ ಅನು-ಭ-ವ-ವಿ-ದು.

ಮಳೆ ನಾಪ-ತ್ತೆ-ಯಾ-ಗಿ ಬಟ್ಟೆ-ಯ ಗರಿ ಮಾಸ-ದಿ-ರು-ವ ಬಗ್ಗೆ ಇಂದು ಯಾರಿ-ಗೂ ಖುಷಿ-ಯಿ-ರ-ಲಿ-ಲ್ಲ . ಆಫೀಸು-ಗ-ಳ ತುಂಬೆ-ಲ್ಲಾ ಶುಕ್ರ-ವಾ-ರ ಕನ್ನ-ಡ ಹೋರಾ-ಟ-ಗಾ-ರ-ರು ಬೆಂಗ-ಳೂ-ರು ಬಂದ್‌-ಗೆ ಕರೆ ಕೊ-ಟ್ಟಿ-ರುವ ಬಗೆಗಿ-ನ ಮಾತೇ. ಬಂದ್‌ ಸಕ್ಸ-ಸ್ಸಾ-ಗು-ತ್ತಾ . ನಾಳೆ ಆಫೀ-ಸಿ-ಗೆ ರಜೆ-ಯಾ. ಹೌದಾ-ದ-ರೆ, ಕಾಲ ಕಳೆ-ಯು-ವು-ದು ಹೇಗೆ.. ಇಂಥ-ದ್ದೇ ಯೋಚ-ನೆ-ಗ-ಳು. ಅವ-ರ-ವ-ರ ತುರ್ತು ಅವರಿ-ಗೆ ದೊಡ್ಡ-ದು.

ಬೆಂಗ-ಳೂ-ರಿ-ನಿಂ-ದ ಬೀದರ್‌-ನ-ತ್ತ ಕಣ್ಣು ಹಾಯಿ-ಸಿ-ದ-ರೆ, ಎದು-ರಿ-ಗೆ ನಿಲ್ಲು-ವು-ದು ಮನೆ ಮಠ ಕಳ-ಕೊಂ--ಡು ನಿರ್ವ-ಸಿ-ತ-ರಾ-ದ-ವ-ರ ಮುಖ-ಗ-ಳು. ಡಾಕು-ಳ-ಗಿ ಬೀದ-ರ್‌ ಜಿಲ್ಲೆ-ಯ ಸಣ್ಣ ಹಳ್ಳಿ. ಕಾರಂ-ಜಾ ಜಲಾ-ಶ-ಯ-ದ-ಲ್ಲಿ ಗ್ರಾಮ ಮು-ಳು-ಗ-ಡೆ-ಯಾ-ದ ನಂತ-ರ ಜಲಾ-ಶ-ಯ-ಕ್ಕೆ ಸ್ವಲ್ಪ ದೂರ-ದ-ಲ್ಲಿ-ಯೇ ಪುನ-ರ್ವ-ಸ-ತಿ ಕಲ್ಪಿ-ಸ-ಲಾ-ಗಿ-ತ್ತು . ಪ್ರಸ್ತು-ತ, ಜಲಾ-ಶ-ಯ-ದ-ಲ್ಲಿ ನೀರಿ-ನ ಮಟ್ಟ ಹೆಚ್ಚಾ-ಗಿ ಹಿನ್ನೀ-ರು ಪುನ-ರ್ವ-ಸ-ತಿ ಕೇಂದ್ರ-ಕ್ಕೂ ನುಗ್ಗಿ-ದೆ. ತೊಗ-ರಿ, ಉದ್ದು, ಹೆ-ಸ-ರು.. ಬೆಳೆ-ಗ-ಳೆ-ಲ್ಲಾ ಹೆಸ-ರಿಲ್ಲ-ದ-ಂ-ತೆ ನೀ-ರು- ಪಾಲಾ-ಗಿ-ವೆ. ಜನ ಸರ್ಕಾ-ರ-ದ-ತ್ತ ನೋಡು-ತ್ತಿ-ದ್ದಾ-ರೆ. ಸರ್ಕಾ-ರ ಜನ-ರ-ತ್ತ ನೋಡಿ-ರು-ವ ಬಗೆ-ಗೆ ಇನ್ನೂ ಸುದ್ದಿ ಬಂದಿ-ಲ್ಲ .

ಕ-ರಾ-ವ-ಳಿ-ಯ ಎರ-ಡು ಲಕ್ಷ-ಕ್ಕೂ ಹೆಚ್ಚು ಮೀನು-ಗಾ-ರ-ರಿಗೀ-ಗ ಸಮು-ದ್ರ-ಕ್ಕೆ ಬಲೆ ಬೀಸು-ವ ಸಂಭ್ರ-ಮ-ದ ಕಾಲ. ಮೂರು ತಿಂಗ-ಳಿಂ-ದ ಮಡಿ-ಚಿ-ಟ್ಟಿ-ದ್ದ ಬಲೆ-ಗ-ಳ-ನ್ನು ಗಣೇ-ಶ ಚ-ತು-ರ್ಥಿ-ಯಂದು ಗಣೇ-ಶ-ನಿ-ಗೆ ನಮಿ-ಸಿ -ಪಂ-ಚ-ಮಿ-ಯಂ-ದು ಕ-ಡ-ಲಿ-ಗೆ ಹರ-ವಿ-ದ್ದಾ-ರೆ. ಅವ-ರ ಕನ-ಸು-ಗ-ಳ ತುಂಬಾ ರಾಶಿ ರಾ-ಶಿ ಮೀನು-ಗ-ಳು. ಕಳೆ-ದ ಹಂಗಾ-ಮಿ-ನ-ಲ್ಲಿ -ಸಾ-ಗ-ರ- ತಾಯಿ ಮುನಿ-ದಿ-ದ್ದ-ಳು. ಈ ಸಲ ಸುಗ್ಗಿ-ಯ ಕನ-ಸು ಕಾಣು-ತ್ತಿ-ದ್ದಾ-ರೆ. ಅವ-ರ ಸಡ-ಗ-ರ ಸಾಗ-ರ-ವಾ-ಗ-ಲಿ ಎನ್ನು-ವ ನಿಮ್ಮ ಹಾರೈ-ಕೆ-ಯ-ಲ್ಲಿ ನಮ್ಮ ದನಿ-ಯೂ ಇದೆ.

ಗುರು-ವಾ-ರ -ರಾ-ಜ್ಯ-ದ-ಲ್ಲಿ ಭಾರೀ ಅನ್ನು-ವಂ-ಥ ಮಳೆ ಬಿದ್ದಿ-ಲ್ಲ . ಅಲ್ಲ-ಲ್ಲಿ ನೆನೆ ಮಳೆ-ಯಾ-ಗಿ-ದೆ. ಮುಂದಿ-ನ ಎರ-ಡು ದಿನ-ಗ-ಳ-ಲ್ಲಿ ಕರಾ-ವ-ಳಿ ಹಾಗೂ ಒಳ-ನಾ-ಡಿ-ನ-ಲ್ಲಿ ಮಳೆಯಾಗು-ವ ನಿರೀಕ್ಷೆ-ಯಿ-ದೆ. ಬೆಂಗ-ಳೂ-ರಿ-ನ-ಲ್ಲೂ ಮೋಡ ಕವಿ-ದ ವಾತಾ-ವ-ರ-ಣ ಮುಂದು-ವ-ರಿ-ಯು-ವು-ದಂ-ತೆ. ಸಂಜೆ ಅಥ-ವಾ ನೀವು ಆಫೀ-ಸಿ-ಗೆ ಮರ-ಳಿ-ದ ರಾತ್ರಿಯಲ್ಲಿ ಮಳೆ ಬಿದ್ದ-ರೂ ಬೀಳ-ಬ-ಹು-ದು. ಇಷ್ಟು ಇವ-ತ್ತಿ-ನ ಹವಾ-ಮಾ-ನ ಇಲಾ-ಖೆ-ಯ ಕಣಿ. ನಮ-ಸ್ಕಾ-ರ-, ನಾಳೆ ಮತ್ತೆ ಭೇಟಿ-ಯಾ-ಗು-ವ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+