ಟೆಲಿ-ಕಾಂ ನೌಕ-ರ-ರ ಮುಷ್ಕ-ರ-ದಿಂ-ದ ಬಿಟಿ-ಇ-ಎ-ಫ್ ಹೊರ-ಕ್ಕೆ
ನವ-ದೆ-ಹ-ಲಿ : ಭಾರ-ತೀ-ಯ ಟೆಲಿ-ಕಾಂ ನೌಕ-ರ-ರ ಒಕ್ಕೂ-ಟ (ಬಿ-ಟಿ-ಇ-ಎ-ಫ್) ವು ಮು-ಷ್ಕ-ರ-ವ-ನ್ನು ವಾಪ-ಸ್ಸು ಪಡೆ--ದಿ-ದ್ದು, ಟೆಲಿ-ಕಾಂ ಕಾರ್ಯ ನಿರ್ವ-ಹ-ಣಾ ಇಲಾ--ಖೆ-ಯ ನೌಕ-ರ-ರು ಬುಧ-ವಾ-ರ ಪ್ರಾರಂ-ಭಿ-ಸಿ-ದ್ದ ಅನಿ-ರ್ದಿ-ಷ್ಟ ಕಾಲ-ದ ಮುಷ್ಕ-ರ ಗುರು-ವಾ-ರ ಅನಿ-ರೀ-ಕ್ಷಿ-ತ ತಿರು-ವು ಪಡೆ-ದಿ-ದೆ.
ಮುಷ್ಕ-ರ-ದ ಎರ-ಡ-ನೇ ದಿನ--ವೂ ಸಾರ್ವ-ಜ-ನಿ-ಕ ಸೇವೆ-ಯ-ಲ್ಲಿ ಯಾವು-ದೇ ಗಂಭೀ-ರ ತೊಡ-ಕು ಉಂಟಾ-ಗಿ-ಲ್ಲ. ಟೆಲಿ-ಕಾಂ ನಿರ್ವ-ಹ-ಣಾ ಇಲಾ-ಖೆ-ಯ ನಿಗ-ಮೀ-ಕ-ರ-ಣ--ದ ನಂತ-ರ ನೌಕ-ರ-ರಿ-ಗೆ ಭಾರತದ ಸಂಚಿ-ತ ನಿಧಿ-ಯಿಂ-ದ ಪಿಂಚ-ಣಿ ನೀಡು-ವ ಭರ-ವ-ಸೆ-ಯ-ನ್ನು ಸಂಪ-ರ್ಕ ಖಾತೆ ಸಚಿ-ವ ರಾಂ ವಿ-ಲಾ-ಸ್ ಪಾಸ್ವಾ-ನ್ -ಕೊ-ಟ್ಟಿ-ದ್ದ--ರಿಂದ ಭಾರ-ತೀ-ಯ ಮ-ಜ್ದೂ-ರ್ ಸಂ-ಘ--ಕ್ಕೆ ಸೇರಿ-ದ ಬಿಟಿ-ಇ-ಎ-ಫ್ ಮುಷ್ಕ-ರ-ವ-ನ್ನು ನಿಲ್ಲಿ-ಸಿ--ತು. ಸು-ಮಾ-ರು 3.8 ಲಕ್ಷ ಮುಷ್ಕ-ರ ನಿರ-ತ ನೌಕ-ರ-ರ-ಲ್ಲಿ 80 ಸಾವಿ-ರ-ದ-ಷ್ಟು ನೌಕ-ರ-ರು ಬಿಟಿ-ಇ-ಎ-ಫ್-ಗೆ ಸೇರಿ-ದ್ದಾರೆ. ಇದ-ರಿಂ-ದ ಮುಷ್ಕ-ರ-ದ ತೀವ್ರ-ತೆ ಕಾಲು ಭಾಗ ಕಡಿ-ಮೆ-ಯಾ-ದಂ-ತಾ-ಗಿ-ದೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications