ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಧ-ತ್ವ ಪ್ರಮಾ-ಣ-ವ-ನ್ನು ಕಡಿ-ಮೆ ಮಾಡ-ಲು ಸರ್ಕಾ-ರ-ದ ದೃಢ-ಸಂ-ಕ-ಲ್ಪ

By Staff
|
Google Oneindia Kannada News

ಬೆಂಗ-ಳೂ-ರು : ರಾಜ್ಯ-ದ-ಲ್ಲಿ-ರು-ವ ಅಂಧ-ತ್ವ ಪ್ರಮಾ-ಣ-ವ-ನ್ನು ಪ್ರತಿ-ಶ-ತ 1.4 ರಿಂದ 0.3 ಕ್ಕೆ ಇಳಿ-ಸ-ಲು ರಾಜ್ಯ-ಸ-ರ್ಕಾ-ರ ಉದ್ದೇ-ಶಿಸಿ-ದೆ ಎಂದು ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಗುರು-ವಾ-ರ ಹೇಳಿ-ದ್ದಾ-ರೆ.

ಅಂ-ಧ-ತ್ವ-ದ ಪ್ರಮಾ-ಣ-ವ-ನ್ನು ಕಡಿ-ಮೆ ಮಾಡ-ಲು ಸರ್ಕಾ-ರ ಅಗ-ತ್ಯ ಕ್ರಮ-ಗ-ಳ-ನ್ನು ಕೈಗೊ-ಳ್ಳು-ವು-ದು ಎಂದು ಮುಖ್ಯ-ಮಂ-ತ್ರಿ ಹೇಳಿ-ದ-ರು. ಅವ-ರು ರಾಷ್ಟ್ರೀ-ಯ ನೇತ್ರ-ದಾ-ನ ಪಕ್ಷಾ-ಚ-ರ-ಣೆ ಸಂದ-ರ್ಭ-ವಾ-ಗಿ ಏರ್ಪ-ಡಿ-ಸಿ-ದ್ದ ಕಮ್ಮ-ಟ-ವೊಂ-ದ-ರ-ಲ್ಲಿ ಮಾತ-ನಾ-ಡು-ತ್ತಿ-ದ್ದ-ರು. ನೇತ್ರ-ದಾ-ನ-ದ ಅಗ-ತ್ಯ ಮತ್ತು ಮಹ-ತ್ವ-ವ-ನ್ನು ಕುರಿ-ತು ಮಾತ-ನಾ-ಡಿ-ದ ಮುಖ್ಯ-ಮಂ-ತ್ರಿ-ಗ-ಳು ನೇತ್ರ-ದಾ-ನ ಕುರಿ-ತ ಪ್ರತಿ-ಜ್ಞಾ-ವಿ-ಧಿ-ಯ-ನ್ನು ಬೋ-ಧಿ-ಸಿ-ದ-ರು.

ಕಮ್ಮ-ಟ-ದ-ಲ್ಲಿ ಭಾಗ-ವ-ಹಿ-ಸಿ-ದ್ದ ಆರೋ-ಗ್ಯ ಮತ್ತು ಕುಟುಂ-ಬ ಕಲ್ಯಾ-ಣ ಖಾತೆ ಸಚಿ-ವ ಎ.ಬಿ. ಮಲ-ಕ-ರೆ-ಡ್ಡಿ ನೇತ್ರ-ದಾ-ನ ಕುರಿ-ತ ಭಿತ್ತಿ-ಪ-ತ್ರ-ಗ-ಳ-ನ್ನು ಬಿಡು-ಗ-ಡೆ ಮಾಡಿ-ದ-ರು. ವಾರ್ತಾ ಸಚಿ-ವ ಬಿ.ಕೆ. ಚಂದ್ರ-ಶೇ-ಖ-ರ್‌ ಹಾಗೂ ವೈದ್ಯ-ಕೀ-ಯ ಶಿಕ್ಷ-ಣ ಖಾತೆ ಸಚಿ-ವೆ ನಫೀ-ಸಾ ಫಜ-ಲ್‌ ಕಾರ್ಯ-ಕ್ರ-ಮ-ದ-ಲ್ಲಿ ಭಾಗ-ವ-ಹಿ-ಸಿ-ದ್ದ-ರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X