ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಸ್‌-ಪೋ-ರ್ಟ್‌-ಗಾ-ಗಿ ಈ- ಮೇಲ್‌ನಲ್ಲೇ ಅರ್ಜಿ ಸಲ್ಲಿ-ಕೆ ಸೌಲ-ಭ್ಯ

By Staff
|
Google Oneindia Kannada News

ಬೆಂಗ-ಳೂ-ರು : ಇನ್ನು ಮುಂದೆ ನ-ಗ-ರ-ದ ಪಾಸ್‌-ಪೋ-ರ್ಟ್‌ ಕಚೇ-ರಿ-ಗೆ ಅರ್ಜಿ-ಗ-ಳ-ನ್ನು ಈ- ಮೇಲ್‌ ಮೂಲ-ಕ-ವೇ ಸಲ್ಲಿ-ಸ-ಬ-ಹು-ದು. ದೇಶ-ದ-ಲ್ಲೇ ಈ ಸೇ-ವೆ ಪ್ರಾರಂ-ಭಿ-ಸಿ-ರು-ವ ಮೊದ-ಲ ಪಾಸ್‌-ಪೋ-ರ್ಟ್‌ ಕಚೇ-ರಿ ಬೆಂಗ-ಳೂ-ರಿ-ನ-ದಾ-ಗಿ-ದೆ.

ಗುರು--ವಾ-ರ-ದಿಂ-ದ ಈ ಸೇವೆ ಪ್ರಾರಂ-ಭ-ವಾ-ಗಿ-ದ್ದು, ನ್ಯಾಷ-ನ-ಲ್‌ ಇನ್‌-ಫಾ--ರ್ಮ್ಯಾ-ಟಿ-ಕ್ಸ್‌ ಸೆಂಟ-ರ್‌ ರೂ-ಪಿ-ಸಿ-ರು-ವ ಸಾಫ್ಟ್‌-ವೇ-ರ್‌-ನಿಂ-ದ ಇದು ಸಾಧ್ಯ-ವಾ-ಗಿ-ದೆ ಎಂದು ಪಾಸ್‌-ಪೋ-ರ್ಟ್‌ ಅಧಿ-ಕಾ-ರಿ ಡಾ. ಟಿ.ವಿ. ನಾಗೇಂ-ದ್ರ ತಿಳಿ-ಸಿ-ದ್ದಾ-ರೆ. ಮೊದ-ಲ ಹಂತ-ದ-ಲ್ಲಿ ಕೇವ-ಲ ಪದ-ವೀ-ಧ-ರ-ರು ಮಾತ್ರ ಈ ಸೇವೆ-ಯ ಉಪ-ಯೋ-ಗ ಪಡೆ-ಯ-ಬ-ಹು-ದಾ-ಗಿ-ದೆ. -ವೆ-ಬ್‌--ಸೈ-ಟಿ-ಗೆ ಹೋಗಿ, ಅರ್ಜಿ ನಮೂ-ನೆ ಪಡೆ-ದು, ಅದ-ನ್ನು ಭರ್ತಿ ಮಾಡಿದ ನಂತ-ರ ತಂತಾ-ನೆ ಮಧ್ಯಂ-ತ-ರ ನೋಂದ-ಣಿ ಸಂಖ್ಯೆ ನೀಡ-ಲಾ-ಗು-ವು-ದು.

ಈ - ಮೇಲ್‌-ನ-ಲ್ಲಿ ಅರ್ಜಿ ಸಲ್ಲಿ-ಸಿ--ದ ವ್ಯಕ್ತಿ, ಅರ್ಜಿ-ಯ ಒಂದು ನಕ-ಲಿ-ನೊಂ-ದಿ-ಗೆ ಅ-ಗತ್ಯ ದಾಖ-ಲಾ-ತಿ-ಗ-ಳ-ನ್ನು ಪಾಸ್‌-ಪೋ-ರ್ಟ್‌ ಕಚೇ-ರಿ-ಯ-ಲ್ಲಿ ತೆರೆ-ಯ-ಲಾ-ಗಿ-ರು-ವ ವಿಶೇ-ಷ ಕೌಂ-ಟ-ರ್‌-ನಲ್ಲಿ ಸಲ್ಲಿ-ಸ-ಬ-ಹು-ದು. ಕೌಂಟ--ರ್‌ ಮಧ್ಯಾ-ಹ್ನ 2.30ರಿಂದ 3.30ರವರೆ-ಗೆ ಮಾತ್ರ ತೆರೆ-ದಿ-ರು-ತ್ತ-ದೆ. ಈ- ಮೇಲ್‌-ನ-ಲ್ಲಿ ಅರ್ಜಿ ಸಲ್ಲಿ-ಸಿ-ದ 3 ದಿನ-ಗ-ಳ ನಂತ-ರ ಹಾಗೂ 7 ದಿನ-ಗ-ಳೊ-ಳ-ಗಾ-ಗಿ ಅಗ-ತ್ಯ ದಾಖ-ಲಾ--ತಿ-ಗ-ಳ-ನ್ನು ಸಲ್ಲಿ-ಸ-ಬೇ-ಕು ಎಂದು ನಾಗೇಂ-ದ್ರ ಹೇಳಿ-ದ್ದಾ-ರೆ.

ಜಿಲ್ಲಾ ಮಟ್ಟ-ದಿಂ-ದ ಅರ್ಜಿ ಸಲ್ಲಿ-ಸು-ವ-ವ-ರಿಗೆ ಹಾಗೂ ಕಚೇ-ರಿ-ಗೆ ಹೋಗು-ವ-ವ-ರಿ-ಗೆ ಈ ವ್ಯವ-ಸ್ಥೆ- ಅನು-ಕೂ-ಲ-ಕ-ರ-ವಾ-ಗಿ-ದೆ. ಸಂಬಂ-ಧಿ-ಸಿ-ದ ಪೊಲೀ-ಸ್‌ -ಠಾ-ಣೆಗ-ಳ-ಲ್ಲಿ ಅರ್ಜಿ-ಗಳ ಪರಿಶೀ-ಲ-ನೆ-ಯಾ-ದ ನಂತ-ರ ಪಾ-ಸ್‌-ಪೋ-ರ್ಟ್‌ ಕಚೇ-ರಿ-ಗೆ --ಈ- ಮೇಲ್‌ ಮೂಲ-ಕ-ವೇ ಕಳು-ಹಿ-ಸು-ವ ವ್ಯವ-ಸ್ಥೆ ಮಾಡ-ಲಾ-ಗಿ-ದ್ದು, ಈ- ಮೇಲ್‌-ಗೆ ಭದ್ರತೆ-ಯ-ನ್ನೂ ಒದ-ಗಿ-ಸ-ಲಾ-ಗಿ-ದೆ.

ಸದ್ಯ ನಗ-ರ-ದ-ಲ್ಲಿ ಮಾತ್ರ ಇರು-ವ ಈ- ಮೇಲ್‌ ಮೂಲ-ಕ ಪೊಲೀ-ಸ್‌ ಪರಿ-ಶೀ-ಲ-ನೆ-ಯ ವ್ಯವ-ಸ್ಥೆ-ಯ-ನ್ನು ಕ್ರಮೇ-ಣ ಜಿಲ್ಲಾ ಕೇಂದ್ರ-ಗ-ಳಿ-ಗೂ ವಿಸ್ತ-ರಿ-ಸ-ಲಾ-ಗು-ವು-ದು ಎಂದು -ನಾ-ಗೇಂ-ದ್ರ ತಿಳಿ-ಸಿ-ದ್ದಾ-ರೆ.

ದೊಡ್ಡ ಗಾತ್ರ-ದ ಪಾಸ್‌-ಪೋ-ರ್ಟ್‌ : ಪದೇ ಪದೇ ವಿದೇ-ಶ-ಕ್ಕೆ ಹೋಗು-ವ ವ್ಯಾಪಾ-ರಿ-ಗ-ಳು, ಉದ್ದಿ-ಮೆ-ದಾ-ರ-ರ ಅನು-ಕೂ-ಲ-ಕ್ಕೆ ದೊಡ್ಡ ಗಾತ್ರ-ದ ಪಾಸ್‌-ಪೋ-ರ್ಟ್‌ ಪುಸ್ತ-ಕ-ವ-ನ್ನು ನೀಡಲು ನಿಧ-ರ್ರಿ-ಸ-ಲಾ-ಗಿ-ದೆ. ಅರ್ಜಿ ಸಲ್ಲಿ-ಸಿ-ದ ನಾಲ್ಕು ದಿನ-ಗ-ಳೊ-ಳ-ಗೆ ಅಂಚೆ ಮೂಲ-ಕ ಪುಸ್ತ-ಕ-ವ-ನ್ನು ಕಳು-ಹಿ-ಸಿ-ಕೊ-ಡ-ಲಾ-ಗು-ವು-ದು ಎಂದಿ-ದ್ದಾ-ರೆ.

(ಇನ್ಫೋ ವಾರ್ತೆ)

ಪಾಸ್‌-ಪೋ-ರ್ಟ್‌-ಗೆ ಅರ್ಜಿ ಹಾಕ-ಲು ಈ ಯುಆ-ರ್‌-ಎ-ಲ್‌ ಕ್ಲಿಕ್ಕಿ-ಸಿ-
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X