ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರ್ಯಾ-ಯ ಕಾರ್ಯಾತಂ-ತ್ರ ಕುರಿ-ತು ಸಾರ್ವ-ಜ-ನಿ-ಕ ಚರ್ಚೆ ಸಾಧ್ಯ-ವಿ-ಲ್ಲ - ಕೃಷ್ಣ

By Staff
|
Google Oneindia Kannada News

ಬೆಂಗ-ಳೂ-ರು : ತ-ಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಕರು-ಣಾ-ನಿ-ಧಿ ಅವ-ರೊಂ-ದಿ-ಗಿ-ನ ಶುಕ್ರ-ವಾ-ರ-ದ ಚರ್ಚೆ-ಯ ನಂತ-ರ ರಾಜ್‌ ಬಿಡು-ಗ-ಡೆ-ಯ ಪ್ರಕ-ರ-ಣ-ದ ಮುಂದಿ-ನ ಕಾರ್ಯ-ತಂ-ತ್ರ-ವ-ನ್ನು -ನಿ-ರ್ಣ-ಯಿ-ಸ-ಲಾ-ಗು-ವು-ದು ಎಂದು ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಗುರು-ವಾ-ರ ಹೇಳಿ-ದ್ದಾ-ರೆ.

ರಾಜ್‌ ಬಿಡು-ಗ-ಡೆಯ ಪರ್ಯಾ-ಯ ಕಾರ್ಯ-ತಂತ್ರ-ದ ಬಗೆ-ಗೆ ಸುದ್ದಿ-ಗಾ-ರ-ರಿ-ಗೆ ಮಾಹಿ-ತಿ ನೀಡ-ಲು --ನಿ-ರಾ-ಕ-ರಿ-ಸಿ-ದ ಮುಖ್ಯ-ಮಂ-ತ್ರಿ-ಗ-ಳು, ಪರ್ಯಾ-ಯ ಕಾ-ರ್ಯ-ತಂ-ತ್ರ ರೂಪಿ-ಸು-ವ ವಿಷ-ಯ ಕುರಿ-ತು ಸಾರ್ವ-ಜ-ನಿ-ಕ ಚರ್ಚೆ-ಗೆ ನಾನು -ಸಿ-ದ್ಧ-ವಿ-ಲ್ಲ ಎಂದು ಸ್ಪಷ್ಟ-ವಾ-ಗಿ ಹೇಳಿ-ದ-ರು. ಕರ್ನಾ-ಟ-ಕ ಕೃಷಿ ಆಯೋ-ಗ ಹಾಗೂ ಕೃಷಿ ತಂ-ತ್ರ-ಜ್ಞ-ರ ಸಂಸ್ಥೆ ಆಶ್ರ-ಯ-ದ-ಲ್ಲಿ ಏರ್ಪ-ಡಿ-ಸಿ-ದ್ದ ಕೃಷಿ ಜೈವಿ-ಕ ತಂತ್ರಜ್ಞಾನ, ಅದ-ರ ವ್ಯಾಪ್ತಿ ಹಾಗೂ ಸಮ-ಸ್ಯೆ-ಗ-ಳು ಕುರಿ-ತ -ಕಾ-ರ್ಯಾ-ಗಾ-ರ-ವ-ನ್ನು ಉದ್ಘಾ-ಟಿ-ಸಿ ಅವ-ರು ಮಾತ-ನಾ-ಡು-ತ್ತಿ-ದ್ದ-ರು.

ಟಾ-ಡಾ ಬಂಧಿ-ಗ-ಳ-ನ್ನು ಬಿಡು-ಗ-ಡೆ ಮಾಡು-ವ ಕುರಿ-ತ ಆಕ್ಷೇ-ಪ-ಣಾ ಅರ್ಜಿ-ಯ-ನ್ನು ಇತ್ಯ-ರ್ಥ ಪಡಿ-ಸು-ವಂ-ತೆ ರಾ-ಜ್ಯ ಸ-ರ್ಕಾ-ರ ಸಲ್ಲಿ-ಸಿ-ರು-ವ ಮನ-ವಿ-ಯ-ನ್ನು ಸು-ಪ್ರಿಂ-ಕೋ-ರ್ಟ್‌ ತಿರ-ಸ್ಕ-ರಿ-ಸಿ-ದೆ ಎನ್ನು-ವ ಮಾಧ್ಯ-ಮ-ಗ-ಳ ವರ-ದಿ-ಯ-ನ್ನು ಕೃಷ್ಣ ನಿರಾ-ಕರಿ-ಸಿ-ದ-ರು. ಬಂ-ದಿಗ-ಳ ಬಿಡು-ಗ-ಡೆ-ಗೆ 10 ದಿನ-ಗ-ಳ ನಂ-ತ-ರ ಅರ್ಜಿ-ಯ-ನ್ನು ಸಲ್ಲಿ-ಸ-ಲು ಸರ್ಕಾ-ರ-ಕ್ಕೆ -ಕೋ-ರ್ಟ್‌ ಸೂಚಿ-ಸಿ-ದೆ. ಇದ-ನ್ನು ಅರ್ಥ ಮಾಡಿ-ಕೊ-ಳ್ಳ-ದೆ ವರ-ದಿ ಮಾಡಿ-ರು-ವ-ವ-ರಿ-ಗೆ ಸುಪ್ರಿಂ-ಕೋ-ರ್ಟ್‌ ಕಲಾ-ಪ ಗೊತ್ತಿ-ಲ್ಲ- ಎಂದು ಕೃಷ್ಣ ಕ-ಟು-ವಾ-ಗಿ ಪ್ರತಿ-ಕ್ರಿ-ಯಿ-ಸಿ-ದ-ರು.

ಚಿತ್ರ-ರಂ-ಗ-ದ ನಿಯೋ-ಗ ಭೇಟಿ : ರಾಜ್‌ ಬಿಡು-ಗ-ಡೆ-ಯ ವಿಷ-ಯ-ದ-ಲ್ಲಿ ಸರ್ಕಾ-ರ-ದ ಮುಂದಿ-ನ ಕಾರ್ಯ-ತಂ-ತ್ರ-ವ-ನ್ನು ತಿಳಿ-ಯ-ಲು ಕನ್ನ-ಡ ಚಿತ್ರ-ರಂ-ಗ-ದ ನಿಯೋ-ಗ ಗುರುವಾ-ರ ಮುಖ್ಯ-ಮಂ-ತ್ರಿ ಕೃಷ್ಣ ಅವ-ರ-ನ್ನು ಭೇಟಿ ಮಾಡಿ-ತು. ಕ-ರ್ನಾ-ಟ-ಕ ಚಲ-ನ-ಚಿ-ತ್ರ ವಾಣಿ-ಜ್ಯ ಮಂಡ-ಳಿ-ಯ ಅಧ್ಯ-ಕ್ಷ ಕೆ.ಸಿ.ಎನ್‌. ಚಂದ್ರ-ಶೇ-ಖ-ರ್‌, ಕಲಾ-ವಿ-ದ-ರ- ತಂತ್ರ-ಜ್ಞ-ರ ಹಾಗೂ ಕಾರ್ಮಿ-ಕ-ರ ಒಕ್ಕೂ-ಟ-ದ ನಾಯ-ಕ ಅಶೋ-ಕ್‌, ಅಭಿ-ಮಾ-ನಿ-ಗ-ಳ ಸಂಘ-ದ ಅಧ್ಯ-ಕ್ಷ ಸಾ.ರಾ. ಗೋವಿಂ-ದು, ಹಿರಿ-ಯ ನಟಿ ಜಯಂತಿ ಮುಂತಾ-ದ-ವ-ರು ನಿಯೋ-ಗ-ದ-ಲ್ಲಿ-ದ್ದ-ರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X